• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
`ನನ್ನ ಸಾವಿಗೆ ನಾನೇ ಕಾರಣ’

ಸಾಲ ಮಾಡಿ ಕಾರು ಖರೀದಿಸಿದ: ಸಾಲ ತೀರಿಸಲಾಗದೇ ಸಾವನಪ್ಪಿದ!

July 2, 2026
Kaiga Complaint filed against man who demanded a job!

ಕೈಗಾ: ಉದ್ಯೋಗಕ್ಕೆ ಆಗ್ರಹಿಸಿದವನ ವಿರುದ್ಧ ದೂರು!

July 2, 2026
ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

  • Home
Friday, July 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಾಲ ಮಾಡಿ ಕಾರು ಖರೀದಿಸಿದ: ಸಾಲ ತೀರಿಸಲಾಗದೇ ಸಾವನಪ್ಪಿದ!

Achyutkumar by Achyutkumar
July 2, 2026
Share on FacebookShare on WhatsappShare on Twitter

ಕಾರು ಖರೀದಿಗಾಗಿ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿದ ಶಿವಮೊಗ್ಗದ ಲೋಕೇಶ ಅವರು ಸಾಲ ತೀರಿಸಲಾಗದ ಕಾರಣ ಶಿರಸಿಗೆ ಬಂದು ಸಾವನಪ್ಪಿದ್ದಾರೆ. 34ನೇ ವಯಸ್ಸಿನಲ್ಲಿಯೇ ಮಗನನ್ನು ಕಳೆದುಕೊಂಡ 74 ವರ್ಷದ ವಿರೂಪಾಕ್ಷ ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ADVERTISEMENT

ಶಿವಮೊಗ್ಗದ ಶಿಕಾರಿಪುರ ಕೊಳಗಿ ಬಳಿ ಲೋಕೇಶ ವಿರೂಪಾಕ್ಷ ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಕಾರು ಖರೀದಿಸುವ ಮನಸ್ಸಾಯಿತು. ಕೈಯಲ್ಲಿ ಕಾಸಿಲ್ಲದ ಕಾರಣ ಅವರು ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಲು ನಿರ್ಧರಿಸಿದರು. ಎರಡು ವರ್ಷದ ಹಿಂದೆ ಪತ್ನಿ ಹೆಸರಿನಲ್ಲಿ 10 ಲಕ್ಷ ರೂ ಬೆಳೆ ಸಾಲ ಮಾಡಿದರು. ಅದಾದ ನಂತರ ಶಿರಾಳಿಕೊಪ್ಪದ ಕೆನರಾ ಬ್ಯಾಂಕಿಗೆ ಹೋಗಿ ಮತ್ತೆ 8 ಲಕ್ಷ ರೂ ಸಾಲ ಮಾಡಿದರು. ಕಾರನ್ನು ಸಹ ಖರೀದಿಸಿದರು.

ADVERTISEMENT
ADVERTISEMENT

ಈ ನಡುವೆ ಲೋಕೇಶ ಅವರಿಗೆ ಆರ್ಥಿಕ ಸಂಕಷ್ಟ ಶುರುವಾಯಿತು. ಜೂನ್ 29ರಂದು ಅವರು ಬೆಳೆಗೆ ಬೇಕಾಗುವ ಗೊಬ್ಬರ ಖರೀದಿಗೆ ಶಿರಸಿಗೆ ಬಂದಿದ್ದರು. ಹಣವಿಲ್ಲದ ಕಾರಣ ಪತ್ನಿಯ ಚಿನ್ನದ ಸರ ಅಡವಿಟ್ಟು ಮತ್ತೆ ಸಾಲ ಮಾಡಲು ನಿರ್ಧರಿಸಿದ್ದರು. ತೋಗರ್ಸಿ ಬ್ಯಾಂಕ್ ಆಫ್ ಬರೋಡಾದಲ್ಲಿ 3 ತೊಲೆ ಚಿನ್ನ ಅಡವಿಟ್ಟ ಲೋಕೇಶ್ ಅವರು ಮತ್ತೆ ಸಾಲ ಮಾಡಿದರು. ಮಳೆ-ಬೆಳೆ ಸಮಯಕ್ಕೆ ಸರಿಯಾಗಿ ಆಗದ ಕಾರಣ ಲೋಕೇಶ್ ಅವರಿಗೆ ಸಾಲದ ಕಂತು ಪಾವತಿ ಕಷ್ಟವಾಯಿತು. ಅದೇ ಚಿಂತೆಯಲ್ಲಿದ್ದ ಅವರು ಆತ್ಮಹತ್ಯೆಗೆ ನಿರ್ಧರಿಸಿದರು.

ಜೂನ್ 1ರಂದು ಶಿರಸಿಯ ಇಳಸೂರಿಗೆ ಬಂದಿದ್ದ ಲೋಕೇಶ್ ಅವರು ಅಲ್ಲಿ ವಿಷ ಸೇವಿಸಿದರು. ಹುಲಿದೇವರ ರಸ್ತೆ ಬದಿ ಲೋಕೇಶ್ ಅವರು ನರಳಾಡಿ ಸಾವನಪ್ಪಿದರು. ಅಲ್ಲಿದ್ದ ಶವ ನೋಡಿದ ಪೊಲೀಸರು ಕುಟುಂಬದವರನ್ನು ಹುಡುಕಿ ವಿಷಯ ಮುಟ್ಟಿಸಿದರು. ದುಡಿದು ಸಂಸಾರ ನಡೆಸಬೇಕಿದ್ದ ಯುವಕ ಬೀದಿಯಲ್ಲಿ ಬಿದ್ದು ಹೆಣವಾಗಿದನ್ನು ನೋಡಿ ಊರಿನವರು ಶೋಕವ್ಯಕ್ತಪಡಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
`ನನ್ನ ಸಾವಿಗೆ ನಾನೇ ಕಾರಣ’

ಸಾಲ ಮಾಡಿ ಕಾರು ಖರೀದಿಸಿದ: ಸಾಲ ತೀರಿಸಲಾಗದೇ ಸಾವನಪ್ಪಿದ!

July 2, 2026
Kaiga Complaint filed against man who demanded a job!

ಕೈಗಾ: ಉದ್ಯೋಗಕ್ಕೆ ಆಗ್ರಹಿಸಿದವನ ವಿರುದ್ಧ ದೂರು!

July 2, 2026
ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

July 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!