• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

This coffee plant costs 8 rupees!

ಈ ಕಾಫಿ ಗಿಡಕ್ಕೆ 8 ರೂಪಾಯಿ!

September 20, 2026
The Modi wave reaches the ice cream parlour too!

ಐಸ್ ಕ್ರೀಂ ಮಳಿಗೆಯಲ್ಲಿಯೂ ಮೋದಿ ಹವಾ!

September 20, 2026
Jai Ganesha The elephant-faced one satisfied his hunger by eating Holige!

ಜೈ ಗಣೇಶ: ಹೋಳಿಗೆ ತಿಂದು ಹಸಿವು ನೀಗಿಸಿಕೊಂಡ ಗಜಮುಖ!

  • Home
  • Janamata
Sunday, September 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಆರು ಸಲ ಮೋಸ ಹೋದ ಮಹಿಳೆ!

Achyutkumar by Achyutkumar
Kumta | Facebook singer's passbook emptied!
Share on FacebookShare on WhatsappShare on Twitter
ADVERTISEMENT

ಶೈಲಾ ನಾಯಕ ಅವರು ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಗೆ 1.54 ಕೋಟಿ ರೂ ನೀಡಿದ್ದಾರೆ. ಆ ಫೇಸ್ಬುಕ್ ಪ್ರೆಂಡ್ ಒಟ್ಟು ಆರು ಬಾರಿ ಸುಳ್ಳು ಹೇಳಿ ಶೈಲಾ ನಾಯಕ ಅವರಿಂದ ಹಣ ವಸೂಲಿ ಮಾಡಿದ್ದಾರೆ.

ADVERTISEMENT

ಕಾರವಾರದ ಕಾಯ್ಕಿಣಿ ರಸ್ತೆಯ ರಾಯ್ಕರ್ ಮೆನರ್ ಬಳಿ ಶೈಲಾ ನಾರಾಯಣ ನಾಯಕ ಅವರು ವಾಸವಾಗಿದ್ದಾರೆ. 63 ವರ್ಷದ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ದುಡಿಮೆಯ ಅವಧಿಯಲ್ಲಿ ಸಾಕಷ್ಟು ದುಡ್ಡು ಮಾಡಿಕೊಂಡಿದ್ದ ಅವರು ಅದನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿರಿಸಿಕೊಂಡಿದ್ದು, ಆ ಹಣವನ್ನೇ ಸದ್ಯ ಫೇಸ್ಬುಕ್ ಪ್ರೆಂಡ್’ಗೆ ಕೊಟ್ಟಿದ್ದಾರೆ. ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿ ಒಟ್ಟು ಆರು ಬಾರಿ ಸುಳ್ಳು ಹೇಳಿ ಕೋಟ್ಯಂತರ ರೂ ಪಡೆದರೂ ಶೈಲಾ ನಾಯಕ ಅವರಿಗೆ ಅನುಮಾನ ಬಂದಿಲ್ಲ. ಕೊಟ್ಟ ಹಣ ಮರಳದ ನಂತರ ಆ ಫೇಸ್ಬುಕ್ ಸ್ನೇಹಿತನ ನೈಜ ರೂಪ ದರ್ಶನವಾಗಿದ್ದು, ಕಾಸು ಕೊಟ್ಟು ಕೆಟ್ಟ ಅವರು ಪಶ್ಚಾತಾಪಕ್ಕೆ ಒಳಗಾಗಿದ್ದಾರೆ.

2025ರ ಡಿಸೆಂಬರ್ 15ಕ್ಕೆ ಶೈಲಾ ನಾಯಕ ಅವರು ಫೇಸ್ಬುಕ್ ನೋಡುತ್ತಿದ್ದಾಗ ಅವರಿಗೆ ಡಾ ಸಾಂಟೋ ನಿಕ್ಕೊ ಎಂಬಾತರಿoದ ಪ್ರೆಂಡ್ ರಿಕ್ವೆಸ್ಟ್ ಬಂದಿದೆ. ಸಾಂಟೋ ನಿಕ್ಕೊ ಅವರ ಕೋರಿಕೆಯನ್ನು ಅವರು ಮನ್ನಿಸಿದ್ದಾರೆ. ಅದಾದ ನಂತರ ಶೈಲಾ ನಾಯಕ ಹಾಗೂ ಸಾಂಟೋ ನಿಕ್ಕೋ ಅವರು ಮೆಸೆಂಜರ್ ಮೂಲಕ ಪರಸ್ಪರ ಮಾತು ಶುರು ಮಾಡಿದ್ದು, ಅವರಿಬ್ಬರು ವಾಟ್ಸಪ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾರೆ. ಸಾಂಟೋ ನಿಕ್ಕೊ ಅವರು ತಮ್ಮನ್ನು ತಾವು ಇಟಲಿ ದೇಶದವ ಎಂದು ಪರಿಚಯಿಸಿಕೊಂಡಿದ್ದು, ಸದ್ಯ ಜರ್ಮನಿಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯ ಸರ್ಜನ್ ಆಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾರೆ.

ತಿoಗಳ ನಂತರ ಸಾಂಟೋ ನಿಕ್ಕೋ ಅವರು `ತನಗೆ ಮಲೇಶಿಯಾದಲ್ಲಿ ಕೆಲಸ ಮಾಡಲು ಆಫರ್ ಬಂದಿದೆ. 5 ಕೋಟಿ ರೂ ಸಂಬಳ ಸಿಗುತ್ತದೆ’ ಎಂದು ಹೇಳಿದ್ದಾರೆ. ಅದಾಗಿ ಕೆಲ ದಿನದ ನಂತರ `ತನ್ನ ತಾಯಿ ಬಿಕಾರೋ ನಿಕೋ ಮನೆ ಕೆಲಸ ಮಾಡುವಾಗ ಬಿದ್ದು ನೋವು ಮಾಡಿಕೊಂಡಿದ್ದಾರೆ. ಚಿಕಿತ್ಸೆಗೆ 2 ಲಕ್ಷ ರೂ ಬೇಕು. ಮಲೇಶಿಯಾದಿಂದ ಹಣ ಕಳುಹಿಸಲು ಆಗದ ಕಾರಣ ಸಹಾಯ ಕೇಳುತ್ತಿದ್ದೇನೆ’ ಎಂದು ಶೈಲಾ ನಾಯಕ ಅವರ ಬಳಿ ಮನವಿ ಮಾಡಿದ್ದಾರೆ. ಫೇಸ್ಬುಕ್ ಮೂಲಕ ಒಳ್ಳೆಯ ಸ್ನೇಹಿತರಾಗಿದ್ದ ಸಾಂಟೋ ನಿಕ್ಕೋ ಅವರು ವಾಟ್ಸಪ್ ಮೂಲಕವೂ ಆತ್ಮೀಯರಾದ ಕಾರಣ ಆ 2 ಲಕ್ಷ ರೂ ಹಣದ ಬಗ್ಗೆ ಶೈಲಾ ನಾಯಕ ಅವರು ತಲೆಕೆಡಿಸಿಕೊಂಡಿಲ್ಲ. ತಕ್ಷಣ ಅವರು ಹೇಳಿದ ಖಾತೆಗೆ ವರ್ಗ ಮಾಡಿದ್ದಾರೆ.

ಅದಾದ ನಂತರ `ತಾನು ಕಾರು ಓಡಿಸುವಾಗ ಅಪಘಾತವಾಗಿದೆ. ಕೈ ಕಟ್ ಮಾಡಬೇಕು ಎಂದು ಡಾಕ್ಟರ್ ಹೇಳಿದ್ದು, ಕೈ ಉಳಿಸಿಕೊಳ್ಳಲು 31 ಲಕ್ಷ ರೂ ಬೇಕು’ ತರಾಗಿದ್ದ ಸಾಂಟೋ ನಿಕ್ಕೋ ಹೇಳಿದ್ದಾರೆ. `ಆ ಹಣವನ್ನ ಭಾರತಕ್ಕೆ ಬಂದು ಮರಳಿಸುವೆ’ ಎಂಬ ಭರವಸೆ ನೀಡಿದ್ದಾರೆ. ಫೇಸ್ಬುಕ್ ಪ್ರೆಂಡ್ ಕಷ್ಟಕ್ಕೆ ಸ್ಪಂದಿಸಿದ ಶೈಲಾ ನಾಯಕ ಅವರು ತಕ್ಷಣ 31 ಲಕ್ಷ ರೂ ಕಳುಹಿಸಿದ್ದಾರೆ. ಅದಾದ ಕೆಲ ದಿನದ ನಂತರ `1 ಕೋಟಿಗೂ ಅಧಿಕ ಹಣ ಹೊತ್ತು ಭಾರತಕ್ಕೆ ಬಂದಿದ್ದೇನೆ. ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಆ ಹಣ ವಶಕ್ಕೆ ಪಡೆದಿದ್ದಾರೆ. ಅದನ್ನು ಬಿಡಿಸಿಕೊಳ್ಳಲು 35 ಲಕ್ಷ ರೂ ಬೇಕು’ ಎಂದು ಹೇಳಿದ್ದು, ಆಗಲು ಶೈಲಾ ನಾಯಕ ಅವರು ಆ ಹಣ ಕೊಟ್ಟಿದ್ದಾರೆ. ಅದೇ ವೇಲೆ ದಂಡ, ಟಾಕ್ಸ್ ಎಂದು ಮತ್ತೆ 41 ಲಕ್ಷ ರೂ ಬೇಡಿದ್ದು ಅದನ್ನು ಪಾವತಿ ಮಾಡಿದ್ದಾರೆ.

ಅದಾದ ನಂತರ `ಅಧಿಕಾರಿಗಳಿಗೆ 5.70 ಲಕ್ಷ ರೂ ಲಂಚ ಕೊಡಬೇಕು’ ಎಂದು ಸಾಂಟೋ ನಿಕ್ಕೋ ಹೇಳಿ ಅದನ್ನು ವಸೂಲಿ ಮಾಡಿದ್ದಾರೆ. ಮತ್ತೆ ಲಂಚ ನೀಡಿದ್ದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ ಆಗಿದ್ದು, ಅದನ್ನು ತೆಗೆಸಲು 18 ಲಕ್ಷ ರೂ ಬೇಡಿದ್ದಾರೆ. ಆಗಲೂ ಶೈಲಾ ನಾಯಕ ಅವರು ಲಂಚ ನೀಡಲು ಹಣ ಕೊಟ್ಟಿದ್ದಾರೆ. ಹೀಗೆ ಏಳು ತಿಂಗಳ ಅವಧಿಯಲ್ಲಿ ತರಾಗಿದ್ದ ಸಾಂಟೋ ನಿಕ್ಕೋ ಅವರು ಶೈಲಾ ನಾಯಕ ಅವರಿಂದ 1,54,14,161ರೂ ಹಣಪಡೆದಿದ್ದಾರೆ. ಆದರೆ, ಆ ಹಣವನ್ನು ಮಾತ್ರ ಮರಳಿ ಕೊಟ್ಟಿಲ್ಲ. ಅವರು ಭಾರತಕ್ಕೆ ಸಹ ಬರಲಿಲ್ಲ!

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

This coffee plant costs 8 rupees!

ಈ ಕಾಫಿ ಗಿಡಕ್ಕೆ 8 ರೂಪಾಯಿ!

September 20, 2026
The Modi wave reaches the ice cream parlour too!

ಐಸ್ ಕ್ರೀಂ ಮಳಿಗೆಯಲ್ಲಿಯೂ ಮೋದಿ ಹವಾ!

September 20, 2026
Jai Ganesha The elephant-faced one satisfied his hunger by eating Holige!

ಜೈ ಗಣೇಶ: ಹೋಳಿಗೆ ತಿಂದು ಹಸಿವು ನೀಗಿಸಿಕೊಂಡ ಗಜಮುಖ!

September 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!