• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026
Gokarna Flag Hoisting at Safestar Society

ಗೋಕರ್ಣ | ಸೇಫ್‌ಸ್ಟಾರ್ ಸೊಸೈಟಿಯಲ್ಲಿ ಧ್ವಜಾರೋಹಣ

August 15, 2026
accident

ಯಲ್ಲಾಪುರ | ಬೈಕಿನಿಂದ ಬಿದ್ದ ಸೋಮು: ಸಾವು!

  • Home
  • Janamata
Sunday, August 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ: ಶೆಟ್ಟಿ ಲಂಚ್ ಹೋಂ’ಗೆ ಸೂತಕ!

Achyutkumar by Achyutkumar
July 14, 2026
Sirsi Mourning at 'Shetty Lunch Home'!
Share on FacebookShare on WhatsappShare on Twitter
ADVERTISEMENT

ಶಿರಸಿಯ ಶೆಟ್ಟಿ ಲಂಚ್ ಹೋಂ’ಗೆ ಬರುವ ಗ್ರಾಹಕರಿಗೆ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದ ಸುಧಾಕರ ಭಂಡಾರಿ ಅವರು ಸಾವನಪ್ಪಿದ್ದಾರೆ. ಅಡುಗೆ ಮಾಡಿ ಕುಳಿದಿದ್ದ ಅವರು ಕುಸಿದು ಬಿದ್ದಿದ್ದು, ನಾಲ್ಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ.

ADVERTISEMENT

ಉಡುಪಿ ಬ್ರಹ್ಮಾನವರದ ಅವಂಜಿ ಬಳಿಯ ಸುಧಾಕರ್ ಗೋಪು ಭಂಡಾರಿ ಅವರು ಶಿರಸಿಗೆ ಬಂದು ವಾಸವಾಗಿದ್ದರು. ಶಿರಸಿ ಹುತಗಾರಿನ ಚಂದ್ರಶೇಖರ ಅಂತಯ್ಯ ಶೆಟ್ಟಿ ಅವರು ನಡೆಸುವ ಶೆಟ್ಟಿ ಲಂಚ್ ಹೋಂ’ಗೆ ಅವರು ಕೆಲಸ ಕೇಳಿ ಬಂದಿದ್ದರು. ಸುಧಾಕರ ಭಂಡಾರಿ ಅವರ ಕೈರುಚಿ ನೋಡಿದ ಚಂದ್ರಶೇಖರ ಶೆಟ್ಟಿ ಅವರು ತಮ್ಮ ಹೊಟೇಲಿನಲ್ಲಿ ಅಡುಗೆ ಮಾಡುವ ಕೆಲಸ ಕೊಟ್ಟಿದ್ದರು. 73 ವರ್ಷವಾಗಿದ್ದರೂ ಅವರು ಅತ್ಯಂತ ಪ್ರೀತಿಯಿಂದ ಅಡುಗೆ ಮಾಡಿ, ಬಡಿಸುತ್ತಿದ್ದರು.

ಎಂದಿನAತೆ, ಏಪ್ರಿಲ್ 24ರಂದು ಸುಧಾಕರ ಭಂಡಾರಿ ಅವರು ಹೊಟೇಲಿಗೆ ಬಂದಿದ್ದರು. ಅಲ್ಲಿ ಅವರು ನಿತ್ಯದ ಕಾಯಕ ಮಾಡುತ್ತಿದ್ದರು. ರಾತ್ರಿ 8 ಗಂಟೆಗೆ ಅಡುಗೆ ಮಾಡಿದ ಅವರು ಹೊಟೇಲಿನಲ್ಲಿ ಕುಳಿತಿದ್ದು, ಅಲ್ಲಿಯೇ ಕುಸಿದು ಬಿದ್ದರು. ಇದನ್ನು ನೋಡಿದ ಚಂದ್ರಶೇಖರ ಶೆಟ್ಟಿ ಅವರು ತಕ್ಷಣ ಸುಧಾಕರ ಭಂಡಾರಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅದಾದ ನಂತರ ರೋಟರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಮುಂದೆ ವೆಂಕಟೇಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಅಲ್ಲಿಯೂ ತೃಪ್ತಿಯಾಗದ ಕಾರಣ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಈ ನಡುವೆ ಸುಧಾಕರ ಭಂಡಾರಿ ಅವರಿಗೆ ಪಾರ್ಶವಾಯು ತಗುಲಿತು. ಆರೈಕೆಯಲ್ಲಿದ್ದ ಅವರು ಜುಲೈ 14ರಂದು ಕೊನೆಯುಸಿರೆಳೆದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

August 15, 2026
Gokarna Flag Hoisting at Safestar Society

ಗೋಕರ್ಣ | ಸೇಫ್‌ಸ್ಟಾರ್ ಸೊಸೈಟಿಯಲ್ಲಿ ಧ್ವಜಾರೋಹಣ

August 15, 2026
accident

ಯಲ್ಲಾಪುರ | ಬೈಕಿನಿಂದ ಬಿದ್ದ ಸೋಮು: ಸಾವು!

August 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!