• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026
People gather outside the DC office A fierce protest by aided-school teachers!

ಡೀಸಿ ಕಚೇರಿ ಎದುರು ಜಮಾಯಿಸಿದ ಜನ: ಅನುದಾನಿತ ಶಿಕ್ಷಕರಿಂದ ಉಗ್ರ ಹೋರಾಟ!

July 18, 2026
Yellapur They are neither thieves nor troublemakers!

ಯಲ್ಲಾಪುರ | ಅವರು ಕಳ್ಳರು ಅಲ್ಲ.. ಕೇಡಿಗಳು ಅಲ್ಲ!

  • Home
  • Janamata
Sunday, July 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸೂಪಾ: ಅಂತಿoಥ ನಾಯಿ ಇದಲ್ಲ!

Achyutkumar by Achyutkumar
July 18, 2026
Soopa This is no ordinary dog!
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಾಯಿಯೊಂದು ಮಾದಕ ವ್ಯಸನಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಗೋಕರ್ಣದ ಪಿಕೆ ರೆಸಾರ್ಟಿನ ಸಿಬ್ಬಂದಿ ಹಾಗೂ ಸೀ ರಾಕ್ ರೆಸಾರ್ಟ ಬಳಿಯಿದ್ದ ಪ್ರವಾಸಿಗರ ಗುಟ್ಟನ್ನು ಸೂಪಾ ಎಂಬ ನಾಯಿ ಬಯಲು ಮಾಡಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಮಾದಕ ವ್ಯಸನಗಳ ಪತ್ತೆಗಾಗಿ ಶ್ವಾನವೊಂದು ಶ್ರಮಿಸುತ್ತಿದೆ. ಡ್ರಗ್ಸ್, ಗಾಂಜಾ, ತಂಬಾಕು, ಸರಾಯಿ ಸೇರಿ ಯಾವುದೇ ಬಗೆಯ ಮಾದಕ ವಸ್ತು-ದೃವ್ಯಗಳಿದ್ದರೂ ಅದನ್ನು ಸೂಪಾ ಎಂಬ ನಾಯಿ ಸುಲಭವಾಗಿ ಪತ್ತೆ ಮಾಡುತ್ತಿದೆ. ಹೆರೋಯಿನ್, ಕೋಕೆನ್ ಮೊದಲಾದ ಮಾದಕ ಪದಾರ್ಥಗಳನ್ನು ಸಹ ಕಂಡುಹಿಡಿಯುವ ಸಾಮರ್ಥ್ಯ ಈ ನಾಯಿಗಿದೆ. ಮಾದಕ ವ್ಯಸನಗಳ ಸಾಗಾಟ, ಮಾರಾಟ ಹಾಗೂ ಸೇವನೆಯ ಬಗ್ಗೆ ಕೊಂಚ ಸುಳಿವು ಸಿಕ್ಕರೂ ಅದರ ಬೆನ್ನತ್ತಿ ಸಮಗ್ರ ಶೋಧ ನಡೆಸುವಲ್ಲಿ ಸೂಪಾ ಎಂಬ ನಾಯಿ ಮುಂಚೂಣಿಯಲ್ಲಿದೆ.

ADVERTISEMENT
ADVERTISEMENT

ಬೇಲ್ಜಿಯನ್ ಮ್ಯಾಲಿನೋಯಿಸ್ ಎಂಬ ತಳಿಯ ನಾಯಿ ಮರಿ 2025ರ ಅಗಸ್ಟ್ 9ರಂದು ಜನಿಸಿತು. ಹುಟ್ಟಿದ ಮೂರೇ ತಿಂಗಳಿನಲ್ಲಿ ಈ ನಾಯಿ ಪೊಲೀಸರಿಗೆ ಆಪ್ತವೆನಿಸಿತು. ಪರಿಣಾಮ ಬೆಂಗಳೂರಿನ ಆಡುಗೋಡೆ ಪೊಲೀಸ್ ಶ್ವಾನಗಳ ತರಬೇತಿ ಕೇಂದ್ರದಲ್ಲಿ ಅದಕ್ಕೆ ತರಬೇತಿ ನೀಡಲಾಯಿತು. ವರ್ಷದೊಳಗೆ ತನ್ನ ಚುರುಕುತನ ಪ್ರದರ್ಶಿಸಿದ ಈ ನಾಯಿಗೆ ಸೂಪಾ ಎಂದು ಹೆಸರಿಡಲಾಯಿತು. ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತು. 2026ರ ಜೂನ್ 9ರಂದು ಸೂಪಾ ಎಂಬ ನಾಯಿ ಉತ್ತರ ಕನ್ನಡಕ್ಕೆ ಆಗಮಿಸಿತು. ಇಲ್ಲಿನ ಪ್ರವೀಣ ಗೌಡ ಹಾಗೂ ಶುಭಂ ಗುರವ್ ಅವರ ತರಬೇತಿಯಿಂದ ಆ ನಾಯಿ ಇನ್ನಷ್ಟು ಚುರುಕಾಗಿದ್ದು, ಸದ್ಯ ಮಾದಕ ವಸ್ತುಗಳ ಗುರುತಿಸುವಿಕೆಗೆ ಪೊಲೀಸರಿಗೆ ಸಹಾಯ ಮಾಡುತ್ತಿದೆ.

ಸಾಮಾನ್ಯವಾಗಿ ಬೇಲ್ಜಿಯನ್ ಮ್ಯಾಲಿನೋಯಿಸ್ ಪ್ರಬೇದದ ನಾಯಿಗಳನ್ನು ಭಾರತೀಯ ಸೈನ್ಯದಲ್ಲಿ ಹೆಚ್ಚು ಬಳಸಲಾಗುತ್ತದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೇ ತಳಿಯ ನಾಯಿ ಬಳಸಿ ಗಾಂಜಾ ಗಿರಾಕಿಗಳನ್ನು ಹಿಡಿಯಲಾಗಿದೆ. ವಿವಿಧ ಅಂಚೆ ಇಲಾಖೆ, ಕೋರಿಯರ್ ಕಚೇರಿಯಲ್ಲಿನ ಪಾರ್ಸಲ್’ಗಳನ್ನು ಈ ಶ್ವಾನ ಮೂಸಿ ನೋಡಿದೆ. ಅಸಾಧಾರಣ ವಾಸನಾ ಶಕ್ತಿಯ ಜೊತೆ ಬುದ್ಧಿವಂತಿಕೆಯಿAದಲೂ ಸೂಪಾ ಎಂಬ ನಾಯಿ ಪೊಲೀಸರ ಮನಗೆದ್ದಿದೆ. ಅಪರಾಧ ಪ್ರಕರಣಗಳ ತನಿಖೆಗಾಗಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿದೆ.

ಗೋಕರ್ಣದ ಪಿಕೆ ರೆಸಾರ್ಟಿನ ಸಿಬ್ಬಂದಿಯಿಬ್ಬರು ಮಾದಕ ವ್ಯಸನ ಸೇವಿಸಿದ ಗುಂಗಿನಲ್ಲಿದ್ದು, ಸೂಪಾ ನಾಯಿ ಅವರನ್ನು ಪತ್ತೆ ಮಾಡಿದೆ. ಜೊತೆಗೆ ಸೀ ರಾಕ್ ರೆಸಾರ್ಟ ಬಳಿಯಿದ್ದ ಪ್ರವಾಸಿಗೊಬ್ಬರ ಮಾದಕ ವ್ಯಸನವನ್ನು ಬಯಲಿಗೆಳೆದಿದೆ. ದೊಡ್ಡ ದೊಡ್ಡ ಕಟ್ಟಡ, ಲಗೇಜ್ ತುಂಬಿದ ವಾಹನ, ಪೂರ್ತಿ ಪ್ಯಾಕ್ ಆದ ಪಾರ್ಸಲ್ ಒಳಗಿದ್ದ ಅಮಲು ಪದಾರ್ಥಗಳನ್ನು ಸಹ ಈ ಸೂಪಾ ಸುಲಭವಾಗಿ ಗುರುತಿಸುವ ಶಕ್ತಿಹೊಂದಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026
People gather outside the DC office A fierce protest by aided-school teachers!

ಡೀಸಿ ಕಚೇರಿ ಎದುರು ಜಮಾಯಿಸಿದ ಜನ: ಅನುದಾನಿತ ಶಿಕ್ಷಕರಿಂದ ಉಗ್ರ ಹೋರಾಟ!

July 18, 2026
Yellapur They are neither thieves nor troublemakers!

ಯಲ್ಲಾಪುರ | ಅವರು ಕಳ್ಳರು ಅಲ್ಲ.. ಕೇಡಿಗಳು ಅಲ್ಲ!

July 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!