• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ಕಂಡವರ ಜೇಬು ಸೇರಿದ ಸೊಸೈಟಿ ದುಡ್ಡು: ಭಟ್ಟ – ಹೆಗಡೆ ಸೇರಿ ದೋಚಿದ್ದು ಬರೇ 10 ಕೋಟಿ!

August 30, 2026
Water rushed into the boat!

ದೋಣಿಯೊಳಗೆ ನುಗ್ಗಿದ ನೀರು!

August 30, 2026

ದೋಣಿಯಿಂದ ಜಾರಿದ ಮೀನುಗಾರ: ಸಾವು!

  • Home
  • Janamata
Monday, August 31, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆಡಿಯೋ ವೈರಲ್: PSIಗೆ ಟೋಪಿ ಹಾಕಿದ ರೌಡಿಶೀಟರ್!

Mobiletime.in by Mobiletime.in
Audio goes viral Rowdy-sheeter hoodwinks PSI!
Share on FacebookShare on WhatsappShare on Twitter
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಮೂವರು PSI ನಡುವೆ ನಡೆದ ಮಾತುಕಥೆಯ ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ರೌಡಿ ಶೀಟರ್ ಒಬ್ಬರು ಕಾಸು ಕೊಡುವುದಾಗಿ ಹೇಳಿ ಟೋಪಿ ಹಾಕಿದ ಬಗ್ಗೆಯೂ PSI ಒಬ್ಬರು ನೋವು ತೋಡಿಕೊಂಡಿದ್ದಾರೆ. ಈ ಆಡಿಯೋವನ್ನು ಜೆಡಿಎಸ್ ಪಕ್ಷದವರು ಜಾಲತಾಣದಲ್ಲಿ ಹಾಕಿಕೊಂಡಿದ್ದು, ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ್ದಾರೆ.

Advertisement. Scroll to continue reading.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಈ ಮೊದಲು ಬಸವರಾಜ ಮಬನೂರು ಎಂಬಾತರು ಕರ್ತವ್ಯದಲ್ಲಿದ್ದರು. ಪೊಲೀಸರ ಮೇಲೆ ರೌಡಿಯೊಬ್ಬರು ಹಲ್ಲೆ ಮಾಡಿದರೂ ತುರ್ತು ಕ್ರಮ ಜರುಗಿಸಲುವಲ್ಲಿ ವಿಫಲವಾದ ಕಾರಣ ಬಸವರಾಜ ಮಬನೂರು ಅವರು ಅಮಾನತು ಆಗಿದ್ದರು. ಅದಾದ ನಂತರ ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಸೈ ಆಗಿ ಅಧಿಕಾರವಹಿಸಿಕೊಳ್ಳುವ ವಿಷಯವಾಗಿ ಮೂವರು ಅಧಿಕಾರಿಗಳ ನಡುವೆ ಪೈಪೋಟಿ ನಡೆದಿದ್ದು, ಅವರ ನಡುವೆ ನಡೆದಿದೆ ಎನ್ನಲಾದ ಫೋನ್ ಸಂಭಾಷಣೆ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Advertisement. Scroll to continue reading.

`ಈಗ ತಾನೇ ಲಾ & ಆರ್ಡರ್ ಖುರ್ಚಿ ಮೇಲೆ ಕುಳಿತೆ’ ಎನ್ನುವ ಪಿಸೈ ಕೃಷ್ಣ ಅರಗೇರಿ ಅವರು ರೌಡಿಶೀಟರ್ ಒಬ್ಬರ ಅರ್ದ ಹೆಸರು ಉಲ್ಲೇಖಿಸಿ `ಆತ ಹಣ ಕೊಡಬೇಕಿತ್ತು. ಕೊಡಲೇ ಇಲ್ಲ. ಒಂದುವರೆ ಲಕ್ಷ ರೂ ಬಾಕಿಯಿದೆ’ ಎಂದು ಆ ಆಡಿಯೋದಲ್ಲಿ ಮಾತನಾಡಿದ್ದಾರೆ. ಅದರೊಂದಿಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಈ ಮೊದಲು ಕರ್ತವ್ಯದಲ್ಲಿದ್ದ ಪಿಸೈ ವಿನೋದ ರೆಡ್ಡಿ, ಮತ್ತೊಬ್ಬ ಪಿಸೈ ಕಿರಣ ಪಾಟೀಲ್ ನಡುವೆ ನಡೆದ ಮಾತುಕಥೆಯ ಆಡಿಯೋ ಅದಾಗಿದ್ದು, ಆಡಿಯೋ ಅಲ್ಲಲ್ಲಿ ಎಡಿಟ್ ಮಾಡಿದ ಹಾಗೇ ಭಾಸವಾಗುತ್ತಿದೆ.

ADVERTISEMENT

ಹಳಿಯಾಳ ಪಿಸೈ ಹುದ್ದೆಗೆ ಬರುವ ಮಾಸಿಕ ಕಮಾಯಿ, ಅಲ್ಲಿ ಯಾವ ಅಧಿಕಾರಿ ಬಂದರೆ ಎಲ್ಲರಿಗೂ ಭದ್ರತೆ? ಎನ್ನುವ ವಿಷಯ ಕುರಿತು ಈ ಮೂವರು ಪಿಸೈಗಳ ನಡುವೆ ಚರ್ಚೆ ನಡೆದಿದೆ. ಈ ನಡುವೆ `ಡೈವೈಎಸ್ಪಿಗೆ ಮಸ್ಕಾ ಹೊಡೆದು ಬರುವೆ’ ಎಂದು ಪಿಸೈ ಕಿರಣ ಪಾಟೀಲ ಅವರು ಹೇಳಿದ್ದು, `ಡಿಎಸ್ಪಿಗೆ ಅಮೌಂಟ್ ಕೊಡುವೆ’ ಎಂದು ಹೇಳಿದ್ದಾರೆ. ಮತ್ತೊಮ್ಮೆ `ನನಗೆ ಅದರದಲ್ಲಿ ಆಸೆ ಇಲ್ಲ’ ಎಂದು ಡಿಸ್ಪಿ ಹೇಳಿದ ಬಗ್ಗೆ ಕೃಷ್ಣ ಅರಗೇರಿ ಅವರ ಮಾತು ಕೇಳಿಬಂದಿದೆ. ಹಳಿಯಾಳ ಪಿಸೈ ಆಗಲು ವಿನೋದ ರೆಡ್ಡಿ ಅವರು ಆಸಕ್ತರಾಗಿದ್ದು, ಅದು ಸಾಧ್ಯವಾಗದ ಕಾರಣ ನಿರಾಸೆಯಿಂದ ಮಾತನಾಡಿದ ಧ್ವನಿ ತುಣುಕಿನಂತೆ ಆ ಆಡಿಯೋ ಕೇಳಿಸುತ್ತಿದೆ.

ಇದರೊಂದಿಗೆ ಪರಿಚಯಸ್ಥ ವೈದ್ಯರ ಮೂಲಕ ಮೆಡಿಕಲ್ ಪ್ರಮಾಣ ಪತ್ರ ಪಡೆದು ರಜೆ ಮಾಡುವ ವಿಷಯವಾಗಿಯೂ ಆ ಆಡಿಯೋದಲ್ಲಿ ಮಾತುಕಥೆ ನಡೆದಿದೆ. `ಕಾನ್ಸಟೇಬಲ್ಲಗಳೇ ಹೀಗೆ ರಜೆ ಮಾಡುತ್ತಾರೆ’ ಎನ್ನುವುದರ ಬಗ್ಗೆಯೂ ಉಲ್ಲೇಖವಿದೆ. ಈ ಆಡಿಯೋದಲ್ಲಿ ಕೆಲ ಅಶ್ಲೀಲ ಪದ ಬಳಕೆಯೂ ನಡೆದಿದ್ದು, ಒಟ್ಟಾರೆಯಾಗಿ ವೈರಲ್ ಆದ ಆಡಿಯೋ ಪೊಲೀಸ್ ಇಲಾಖೆಯೊಳಗೆ ಮುಜುಗರವನ್ನುಂಟು ಮಾಡಿದೆ. ಆ ಆಡಿಯೋ ವೈರಲ್ ಮಾಡಿದವರು ಯಾರು? ಎಡಿಟ್ ಮಾಡಿದ್ದು ಯಾರು? ಯಾವಾಗ ನಡೆದ ಮಾತುಕಥೆ? ಎನ್ನುವ ಯಾವ ವಿಷಯವೂ ಬಹಿರಂಗವಾಗಿಲ್ಲ. ಕೆಲವರು ಇದನ್ನು AI ಆಡಿಯೋ ಎಂದು ಸಹ ಹೇಳುತ್ತಿದ್ದಾರೆ. ಆದರೆ, AI ತಂತ್ರಜ್ಞಾನ ಮನುಷ್ಯನ ಧ್ವನಿಯನ್ನು ಯಥಾವತ್ತಾಗಿ ನಕಲು ಮಾಡುವುದಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಎಲ್ಲಾ ಹಿನ್ನಲೆ ಆಡಿಯೋದಲ್ಲಿನ ಸತ್ಯಾಸತ್ಯತೆಯ ಬಗ್ಗೆ ತನಿಖೆ ಶುರುವಾಗಿದೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ಕಂಡವರ ಜೇಬು ಸೇರಿದ ಸೊಸೈಟಿ ದುಡ್ಡು: ಭಟ್ಟ – ಹೆಗಡೆ ಸೇರಿ ದೋಚಿದ್ದು ಬರೇ 10 ಕೋಟಿ!

August 30, 2026
Water rushed into the boat!

ದೋಣಿಯೊಳಗೆ ನುಗ್ಗಿದ ನೀರು!

August 30, 2026

ದೋಣಿಯಿಂದ ಜಾರಿದ ಮೀನುಗಾರ: ಸಾವು!

August 30, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!