• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Locals to gain technical skills Agreement with Naval Base promises employment!

ಕಾರವಾರ | ಸ್ಥಳೀಯರಿಗೂ ಸಿಗಲಿದೆ ತಾಂತ್ರಿಕ ಕೌಶಲ್ಯ: ಉದ್ಯೋಗ ಭರವಸೆಗೆ ನೌಕಾನೆಲೆ ಜೊತೆ ಒಪ್ಪಂದ!

August 27, 2026
Mundgod Dengue-Malaria Scare Chills and Fever Among Returnees!

ಮುಂಡಗೋಡ | ಡೆಂಗ್ಯು-ಮಲೆರಿಯಾ ಆತಂಕ: ಊರು ಬಿಟ್ಟು ಬಂದವರಿಗೆ ಚಳಿ ಜ್ವರ!

August 27, 2026
accident

ಶಿರಸಿ | ಸ್ಕೂಟಿಗೆ ಗುದ್ದಿದ ಕಾರು: ಸಾವು!

  • Home
  • Janamata
Friday, August 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುಂಡಗೋಡ | ಡೆಂಗ್ಯು-ಮಲೆರಿಯಾ ಆತಂಕ: ಊರು ಬಿಟ್ಟು ಬಂದವರಿಗೆ ಚಳಿ ಜ್ವರ!

Mobiletime.in by Mobiletime.in
August 27, 2026
Mundgod Dengue-Malaria Scare Chills and Fever Among Returnees!
Share on FacebookShare on WhatsappShare on Twitter
ADVERTISEMENT

ಬೇರೆ ಬೇರೆ ಪ್ರದೇಶದಿಂದ ಮುಂಡಗೋಡಿಗೆ ಬಂದ ಜನರಿಗೆ ಜ್ವರ ಬಂದಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿದಾಗ ಮಲೆರಿಯಾ ಹಾಗೂ ಡೇಂಗ್ಯು ದೃಢವಾಗಿದೆ. ಗೋವಾ, ಉಡುಪಿ ಹಾಗೂ ಬೆಂಗಳೂರಿನಿoದ ಬಂದವರಲ್ಲಿ ಈ ರೋಗ ಕಾಣಿಸಿಕೊಂಡಿದೆ.

Advertisement. Scroll to continue reading.

ಗೋವಾದಿAದ ಮುಂಡಗೋಡಿನ ಬಡ್ಡಿಗೇರಿಗೆ ಬಂದ ಮೂವರಿಗೆ ಮಲೆರಿಯಾ ಜ್ವರ ಬಂದಿದೆ. ಗೋವಾದಿಂದ ಕೊಪ್ಪಕ್ಕೆ ಬಂದಿದ್ದ ಒಬ್ಬರಲ್ಲಿ ಡೆಂಗ್ಯು ಕಾಣಿಸಿಕೊಂಡಿದೆ. ನೆಹರು ನಗರದಲ್ಲಿ ಎರಡು ಶಂಕಿತ ಡೆಂಗ್ಯು ಪೀಡಿತರಿದ್ದಾರೆ. ಅವರು ಉಡುಪಿಯಿಂದ ಬಂದವರಾಗಿದ್ದಾರ. ಮರಗಡಿ ದ್ಡಿ ಗ್ರಾಮದಲ್ಲಿ ಒಬ್ಬರಿಗೆ ಅದೇ ಲಕ್ಷಣದ ಜ್ವರ ಬಂದಿದೆ. ಅವರು ಬೆಂಗಳೂರಿನಿoದ ಮುಂಡಗೋಡಿಗೆ ಬಂದವರಾಗಿದ್ದಾರೆ. ಈ ಎಲ್ಲರಿಗೂ ಆರೋಗ್ಯ ಅಧಿಕಾರಿಗಳು ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ ರಮೇಶ್ ರಾವ್, ಕೀಟಶಾಸ್ತ್ರತಜ್ಞರಾದ ಜೋತ್ಸ್ನಾ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರು ವಿವಿಧ ಆರೋಗ್ಯ ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಕರಣ ಕಂಡು ಬಂದ ಸ್ಥಳಗಳಲ್ಲಿ ಜ್ವರ ಸಮೀಕ್ಷೆ ಮತ್ತು ಸೊಳ್ಳೆ ನಿಯಂತ್ರಣದ ಲಾರ್ವ ಸಮೀಕ್ಷೆ ಮಾಡುತ್ತಿದ್ದಾರೆ. ಸೊಳ್ಳೆಗಳಿಂದ ಹರಡುವ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ, ಹಾಸ್ಟೆಲ್ ನ ಮಕ್ಕಳಿಗೆ ಮತ್ತು ಶಾಲೆಯ ಮಕ್ಕಳಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Locals to gain technical skills Agreement with Naval Base promises employment!

ಕಾರವಾರ | ಸ್ಥಳೀಯರಿಗೂ ಸಿಗಲಿದೆ ತಾಂತ್ರಿಕ ಕೌಶಲ್ಯ: ಉದ್ಯೋಗ ಭರವಸೆಗೆ ನೌಕಾನೆಲೆ ಜೊತೆ ಒಪ್ಪಂದ!

August 27, 2026
Mundgod Dengue-Malaria Scare Chills and Fever Among Returnees!

ಮುಂಡಗೋಡ | ಡೆಂಗ್ಯು-ಮಲೆರಿಯಾ ಆತಂಕ: ಊರು ಬಿಟ್ಟು ಬಂದವರಿಗೆ ಚಳಿ ಜ್ವರ!

August 27, 2026
accident

ಶಿರಸಿ | ಸ್ಕೂಟಿಗೆ ಗುದ್ದಿದ ಕಾರು: ಸಾವು!

August 27, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!