• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Service to the people is service to Janardhana!

ಜನ ಸೇವೆಯ ಜೊತೆಯೇ ಜನಾರ್ಧನ ಸೇವೆ!

September 21, 2026
ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

September 20, 2026
Domestic dispute Worker consumes herbicide!

ಕೌಟುಂಬಿಕ ಕಲಹ: ಕಳೆನಾಶಕ ಸೇವಿಸಿದ ಕಾರ್ಮಿಕ!

  • Home
  • Janamata
Monday, September 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲೆಗೆ ಬಂದ ನಾಗರಹೊಳೆಯ ಹುಲಿ!

Achyutkumar by Achyutkumar
A tiger from Nagarhole has arrived in Ankola!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಎರಡು ಹುಲಿ ನೆಲೆ ಕಂಡುಕೊoಡಿದೆ. ಕಳೆದ ಕೆಲ ದಿನಗಳಿಂದ ಈ ಭಾಗದ ಕಾಡುಗಳಲ್ಲಿ ಹುಲಿ ಸಂಚಾರ ಜೋರಾಗಿದೆ.

ADVERTISEMENT

ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆ ಹೆಚ್ಚಿಸಲು ದೇಶಾದ್ಯಂತ ವಿಶೇಷ ಸಂರಕ್ಷಣಾ ಕಾರ್ಯಕ್ರಮಗಳು ನಡೆಯುತ್ತಿದೆ. ಅದರ ನಡುವೆಯೇ ಅಂಕೋಲಾ ವಲಯ ಅರಣ್ಯ ವ್ಯಾಪ್ತಿಯಲ್ಲಿ ಎರಡು ಹುಲಿಗಳು ನೆಲೆಸಿರುವುದು ಗೊತ್ತಾಗಿದೆ. ಕೆನರಾ ವೃತ್ತದ ಕಾರವಾರ ಅರಣ್ಯ ವಿಭಾಗದಲ್ಲಿ 2026ನೇ ಸಾಲಿನಲ್ಲಿ ನಡೆದ ಹುಲಿ ಗಣತಿಯ ವೇಳೆ ಅಂಕೋಲಾ ಉಪವಿಭಾಗದ ಗುಳೆ, ಕೋಟೆಬಾವಿ ಹಾಗೂ ಮಲ್ಲಾಣಿ ಅರಣ್ಯ ಪ್ರದೇಶಗಳಲ್ಲಿ ಎರಡು ಹುಲಿಗಳಿರುವುದು ಗೊತ್ತಾಗಿದೆ.

ಕಾರವಾರ ಅರಣ್ಯ ವಿಭಾಗವು ಒಟ್ಟು 1,18,561.352 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದು, ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಕುರುಚಲು ಅರಣ್ಯಗಳವರೆಗೆ ವೈವಿಧ್ಯಮಯ ಪರಿಸರವನ್ನು ಒಳಗೊಂಡಿದೆ. ಇದರಲ್ಲಿ ಅಂಕೋಲಾ ವಲಯವು 24,768.411 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ ಏಳು ಉಪವಲಯಗಳನ್ನು ಹೊಂದಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಎರಡು ಹುಲಿಗಳು ಪ್ರತ್ಯೇಕವಾಗಿ ಸೆರೆ ಸಿಕ್ಕಿವೆ. ಈ ಮಾಹಿತಿಯನ್ನು ಟೈಗರ್ ಸೆಲ್, ಬೆಂಗಳೂರು ಹಾಗೂ ಡಬ್ಲ್ಯುಆರ್‌ಟಿಸಿ, ದಾಂಡೇಲಿ ತಜ್ಞರು ಪರಿಶೀಲಿಸಿ ದೃಢಪಡಿಸಿದ್ದಾರೆ.

ಮಧ್ಯವಯಸ್ಸಿನ ಗಂಡು ಹುಲಿ ನಾಗರಹೊಳೆ ಅರಣ್ಯ ಪ್ರದೇಶದಿಂದ ಸುಮಾರು 360 ಕಿಲೋಮೀಟರ್ ದೂರ ಕ್ರಮಿಸಿ ಅಂಕೋಲಾ ಅರಣ್ಯಕ್ಕೆ ವಲಸೆ ಬಂದಿದೆ. ಮತ್ತೊಂದು ಹೆಣ್ಣು ಹುಲಿ ಪಕ್ಕದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬಂದಿರುವುದನ್ನು ಖಚಿತವಾಗಿದೆ. ಅಂಕೋಲಾ ಅರಣ್ಯ ಪ್ರದೇಶದಲ್ಲಿ ಚಿರತೆ, ಕಾಡುಕೋಣ, ಕಡವೆ, ಮುಳ್ಳುಹಂದಿ, ಕಾಡುಕುರಿ ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿದ್ದು, ಸಮೃದ್ಧ ಆಹಾರ ಸರಪಳಿ ಹುಲಿಗಳ ನೆಲೆಸುವಿಕೆಗೆ ಪೂರಕವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Service to the people is service to Janardhana!

ಜನ ಸೇವೆಯ ಜೊತೆಯೇ ಜನಾರ್ಧನ ಸೇವೆ!

September 21, 2026
ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

September 20, 2026
Domestic dispute Worker consumes herbicide!

ಕೌಟುಂಬಿಕ ಕಲಹ: ಕಳೆನಾಶಕ ಸೇವಿಸಿದ ಕಾರ್ಮಿಕ!

September 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!