• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

  • Home
  • Janamata
Tuesday, September 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಶಿರಸಿ ಬಚಗಾಂವ್’ನ ಗಣಪತಿ ಮಡಿವಾಳ ಅವರು 300 ಅಡಿ ದೂರದವರೆಗೂ ಆಯುಧ ಎಸೆಯುವ ತಾಕತ್ತು ಹೊಂದಿದ್ದಾರೆ. 300 ಅಡಿ ದೂರದಿಂದ ಹಾರಿಬಂದ ಗುದ್ದಲಿಯಿಂದ ತಪ್ಪಿಸಿಕೊಂಡ ಅದೇ ಊರಿನ ವೆಂಕಟ್ರಮಣ ಹೆಗಡೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ!

Advertisement. Scroll to continue reading.

ಶಿರಸಿಯ ಬಚಗಾಂವಿನಲ್ಲಿ ವೆಂಕಟ್ರಮಣ ವಿಶ್ವೇಶ್ವರ ಹೆಗಡೆ ಅವರು ವಾಸವಾಗಿದ್ದಾರೆ. ಅವರು ಅಲ್ಲಿ ಸರ್ವೇ ನಂ 95/1ರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಮನೆ ಕೆಲಸ ಮುಗಿಸಿ ಮರಳುವಾಗ ಅವರಿಗೆ 300 ಮೀ ದೂರದಲ್ಲಿ ಅದೇ ಊರಿನ ಗಣಪತಿ (ಧನಂಜಯ) ಮಡಿವಾಳ ಅವರು ಕಾಣಿಸಿದ್ದಾರೆ. ಅಲ್ಲಿಂದಲೇ ಗಣಪತಿ ಮಡಿವಾಳ ಅವರು ತಮ್ಮ ಕೈಯಲ್ಲಿದ್ದ ಗುದ್ದಲಿ ಬೀಸಿದ್ದಾರೆ. ಜೊತೆಗೆ ಕೆಟ್ಟದಾಗಿ ನಿಂದಿಸಿದ್ದಾರೆ. ಅದಾದ ನಂತರ ಸಮೀಪ ಆಗಮಿಸಿದ ಗಣಪತಿ ಮಡಿವಾಳ ಅವರು ವೆಂಕಟ್ರಮಣ ಹೆಗಡೆ ಅವರ ಕೆನ್ನೆಗೆ ಬಾರಿಸಿದ್ದಾರೆ. ಹೀಗಾಗಿ ಈ ವಿಷಯವನ್ನು ಗಣಪತಿ ಹೆಗಡೆ ಅವರು ಪೊಲೀಸರಲ್ಲಿ ಹೇಳಿದ್ದಾರೆ.

ADVERTISEMENT

ಈ ವೇಳೆ ಅಲ್ಲಿ ದೊಡ್ಡ ಗದ್ದಲ ಶುರುವಾಗಿದ್ದು, ಊರಿನವರು ಬಂದು ಅದನ್ನು ತಪ್ಪಿಸಿದ್ದಾರೆ. ಆಗ, `ಈ ರಸ್ತೆಯಲ್ಲಿ ಓಡಾಡಿದರೆ ರಸ್ತೆ ಹಾಳು ಮಾಡುವೆ’ ಎಂದು ಗಣಪತಿ ಮಡಿವಾಳ ಅವರು ಹೇಳಿ ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ವೆಂಕಟ್ರಮಣ ಹೆಗಡೆ ಅವರಿಗೆ ಅನಾರೋಗ್ಯ ಕಾಡಿದ್ದು, ಚೇತರಿಸಿಕೊಂಡ ತರುವಾಯ ಗಣಪತಿ ಮಡಿವಾಳ ಅವರ ವಿರುದ್ಧ ಕೋರ್ಟಿಗೆ ಹೋಗಿ ಕೇಸು ಹಾಕಿದ್ದಾರೆ. ಈ ಕುರಿತು ನ್ಯಾಯಾಲಯ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. 300 ಅಡಿ ದೂರದಿಂದ ಗುದ್ದಲಿ ಬಾಣ ಬಿಟ್ಟ ಕಥೆ ಕೇಳಿದ ಪೊಲೀಸರು ಪ್ರಕರಣ ದಾಖಲಿಸಿ, ಸತ್ಯಾಸತ್ಯತೆಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

Advertisement. Scroll to continue reading.
ADVERTISEMENT

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

September 7, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!