• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

  • Home
  • Janamata
Tuesday, September 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮತ್ತೊಮ್ಮೆ ಹೋರಿ ದಾಳಿ!

Achyutkumar by Achyutkumar
Bull attacks again!

ಹೋರಿ ದಾಳಿಗೆ ಸಿಲುಕಿ ಸಾವನಪ್ಪಿದ ರಾಜೇಶ್ವರಿ ಹಾಗೂ ಗಾಯಗೊಂಡಿರುವ ಡುಮ್ಮಿಂಗ್

Share on FacebookShare on WhatsappShare on Twitter
ADVERTISEMENT

ಕಾರವಾರದ ಮಲ್ಲಾಪುರದಲ್ಲಿ ಹೋರಿ ದಾಳಿಗೆ ರಾಜೇಶ್ವರಿ ಪೆಟ್ರಿಕ್ ಎಂಬಾತರು ಸಾವನಪ್ಪಿದ್ದು, ಅದರ ಬೆನ್ನಲ್ಲೆ ಇಲ್ಲಿನ ಡುಮ್ಮಿಂಗ್ ರೋಡಿಗ್ರಿಸ್ ಅವರ ಮೇಲೆ ಹೋರಿ ಆಕ್ರಮಣ ನಡೆದಿದೆ. ಡುಮ್ಮಿಂಗ್ ರೋಡಿಗ್ರಿಸ್ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Advertisement. Scroll to continue reading.

ಮಲ್ಲಾಪುರದ ಕುಚೇಗಾರ್ ಗೋಪಾಲನಗರದಲ್ಲಿ ಡುಮ್ಮಿಂಗ್ ರೋಡಿಗ್ರಿಸ್ ಅವರು ವಾಸವಾಗಿದ್ದಾರೆ. ಭಾನುವಾರ ಅವರು ಸ್ಕೂಟಿಯಲ್ಲಿ ಹೋಗುವಾಗ ಹೋರಿಯೊಂದು ಅವರಿಗೆ ತಿವಿದಿದೆ. ಪರಿಣಾಮ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡುಮ್ಮಿಂಗ್ ರೋಡಿಗ್ರಿಸ್ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಲ್ಲಾಪುರದ ಸುಭದ್ರಾ ಹೊಟೇಲ್ ಬಳಿ ಹೋರಿಗಳ ಹೊಡೆದಾಟ ನಡೆದಿತ್ತು. ಎರಡು ಹೋರಿಗಳ ನಡುವೆ ನಡೆದ ಕಾಳಗದಲ್ಲಿ ನಡುವೆ ಸಿಲುಕಿ ರಾಜೇಶ್ವರಿ ಪೆಟ್ರಿಕ್ ಅವರು ಸಾವನಪ್ಪಿದ್ದರು. ಮಲ್ಲಾಪುರದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾದ ಬಗ್ಗೆ ಜನ ದೂರಿದ್ದರು. ಅಲ್ಲಿದ್ದ ಜಾನುವಾರುಗಳು ಆಕ್ರಮಣಕಾರಿಯಾಗಿದ್ದು, ಆಗಾಗ ಕಾದಾಟ ನಡೆಸುವುದು ಸಾಮಾನ್ಯವಾಗಿದ್ದರಿಂದ ಅವುಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದರು.

ADVERTISEMENT

ಯುವತಿ ಸಾವಿನ ನಂತರವೂ ಆಡಳಿತ ವರ್ಗದವರು ಎಚ್ಚೆತ್ತುಕೊಳ್ಳದ ಕಾರಣ ಇನ್ನೊಂದು ಅನಾಹುತ ನಡೆದಿದೆ. ಮೀನು ಹಿಡಿಯಲು ಹೋಗಿದ್ದ ಡುಮ್ಮಿಂಗ್ ಮನೆಗೆ ಮರಳಿ ಗೋವಾಗೆ ಹೋಗಲು ಸಿದ್ಧವಾಗಿರುವಾಗ ಅವರ ಮೇಲೆ ಹೋರಿ ದಾಳಿ ನಡೆದಿದೆ. ಗೋವಾದಲ್ಲಿ ಸಂಬoಧಿಕರೊಬ್ಬರು ಸಾವನಪ್ಪಿದ ವಿಷಯ ಅರಿತು ಅಲ್ಲಿಗೆ ಹೊರಟಿದ್ದವರಿಗೆ ಈ ಅನಾಹುತ ಎದುರಾಗಿದೆ. ಏಕಾಏಕಿ ಹೋರಿಗಳ ಗುಂಪು ಮುನ್ನುಗ್ಗಿ ಬಂದಿದ್ದು, ಡುಮ್ಮಿಂಗ್ ಅವರು ಚಲಿಸುತ್ತಿದ್ದ ಸ್ಕೂಟಿಗೆ ಹೋರಿ ಗುದ್ದಿದೆ. ನೆಲಕ್ಕೆ ಬಿದ್ದ ಡುಮ್ಮಿಂಗ್ ಅವರ ಮೇಲೆ ಹೋರಿ ದಾಳಿ ಮಾಡಿದೆ. ಈ ವೇಳೆ ಡುಮ್ಮಿಂಗ್ ಅವರ ಜೊತೆ ಅವರ ಮಗ ಇದ್ದು, ಅವರು ಇನ್ನಷ್ಟು ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಅದಾಗಿಯೂ, ಡುಮ್ಮಿಂಗ್ ರೋಡಿಗ್ರಿಸ್ ಅವರ ತಲೆ, ಕೈ-ಕಾಲುಗಳಿಗೆ ನೋವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

September 7, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!