• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Status War Thirumala got a thrashing for badmouthing!

ಸ್ಟೇಟಸ್ ಸಮರ: ಚಾಡಿ ಹೇಳಿ ಒದೆ ತಿಂದ ತಿರುಮಲ!

September 6, 2026
A cowherd faces a bear menace!

ದನ ಕಾಯೋನಿಗೆ ಕರಡಿ ಕಾಟ!

September 6, 2026
Poultry farm destroyed amidst border dispute!

ಗಡಿ ಗಲಾಟೆಗೆ ಕೋಳಿ ಪಾರಂ ಧ್ವಂಸ!

  • Home
  • Janamata
Monday, September 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದನ ಕಾಯೋನಿಗೆ ಕರಡಿ ಕಾಟ!

Achyutkumar by Achyutkumar
A cowherd faces a bear menace!
Share on FacebookShare on WhatsappShare on Twitter
ADVERTISEMENT

ದನ ಕಾಯುವ ಕೆಲಸ ಮಾಡಿ ಜೀವನ ನಡೆಸುವ ದಾಂಡೇಲಿಯ ಅಪ್ಪು ಪಿಂಗಳೆ ಅವರು ಭಾನುವಾರ ಕರಡಿ ಜೊತೆ ಕುಸ್ತಿ ಹೊಡೆದಿದ್ದಾರೆ. ಏಕಾಏಕಿ ಆಕ್ರಮಣ ಮಾಡಿದ ಕರಡಿಯನ್ನು ಸೋಲಿಸಿ ಅವರು ಆಸ್ಪತ್ರೆ ಸೇರಿದ್ದಾರೆ.

Advertisement. Scroll to continue reading.

ದಾಂಡೇಲಿಯ ಪಣಸೋಲೆ ಸಮೀಪ ಭಾನುವಾರ ಸಂಜೆ ಎಮ್ಮೆ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. 34 ವರ್ಷದ ಅಪ್ಪು ಬೊಮ್ಮ ಪಿಂಗಳೆ ಅವರು ಕರಡಿ ದಾಳಿಗೆ ತತ್ತರಿಸಿದ್ದು, ನಿರಂತರ ಹೋರಾಟದ ಮೂಲಕ ಅವರು ಜೀವ ಉಳಿಸಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಅಡಗಿದ್ದ ಕರಡಿ ಏಕಾಏಕಿ ಮುಗಿ ಬಿದ್ದು, ಅಪ್ಪು ಪಿಂಗಳೆ ಅವರ ಬಲಬುಜ, ಸೊಂಟ ಹಾಗೂ ಬೆನ್ನಿನ ಭಾಗದಲ್ಲಿ ಗಾಯ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಪ್ಪು ಪಿಂಗಳೆ ಅವರು ಪ್ರತಿ ದಾಳಿ ಮಾಡಿ ಕರಡಿಯನ್ನು ಅಲ್ಲಿಂದ ಓಡಿಸಿದ್ದಾರೆ.

ADVERTISEMENT

ಅದಾದ ನಂತರ ಅಪ್ಪು ಪಿಂಗಳೆ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ಅಲ್ಲಿ ಜನ ಬಂದಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ಅರಿತು ಅರಣ್ಯ ಸಿಬ್ಬಂದಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿಪಡೆದು ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಪಣಸೋಲೆ ಸುತ್ತಮುತ್ತ ಕರಡಿ ಓಡಾಟ ಹೆಚ್ಚಿದ್ದು, ಮುನ್ನಚ್ಚರಿಕೆವಹಿಸುವುದು ಒಳಿತು.

Advertisement. Scroll to continue reading.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Status War Thirumala got a thrashing for badmouthing!

ಸ್ಟೇಟಸ್ ಸಮರ: ಚಾಡಿ ಹೇಳಿ ಒದೆ ತಿಂದ ತಿರುಮಲ!

September 6, 2026
A cowherd faces a bear menace!

ದನ ಕಾಯೋನಿಗೆ ಕರಡಿ ಕಾಟ!

September 6, 2026
Poultry farm destroyed amidst border dispute!

ಗಡಿ ಗಲಾಟೆಗೆ ಕೋಳಿ ಪಾರಂ ಧ್ವಂಸ!

September 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!