• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Status War Thirumala got a thrashing for badmouthing!

ಸ್ಟೇಟಸ್ ಸಮರ: ಚಾಡಿ ಹೇಳಿ ಒದೆ ತಿಂದ ತಿರುಮಲ!

September 6, 2026
A cowherd faces a bear menace!

ದನ ಕಾಯೋನಿಗೆ ಕರಡಿ ಕಾಟ!

September 6, 2026
Poultry farm destroyed amidst border dispute!

ಗಡಿ ಗಲಾಟೆಗೆ ಕೋಳಿ ಪಾರಂ ಧ್ವಂಸ!

  • Home
  • Janamata
Monday, September 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗಡಿ ಗಲಾಟೆಗೆ ಕೋಳಿ ಪಾರಂ ಧ್ವಂಸ!

Achyutkumar by Achyutkumar
Poultry farm destroyed amidst border dispute!
Share on FacebookShare on WhatsappShare on Twitter
ADVERTISEMENT

ಜೊಯಿಡಾದ ರಾಮನಗರದಲ್ಲಿದ್ದ ಕೋಳಿ ಪಾರಂ ಒಂದನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಅಲ್ಲಿದ್ದ ಯಂತ್ರೋಪಕರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಗಲಾಟೆಯಲ್ಲಿ ಪಕ್ಕದ ಭೂಮಿಯವರೇ ಪ್ರಮುಖ ಆರೋಪಿಗಳಾಗಿದ್ದು, ಗಡಿ ಗಲಾಟೆ ಹಿನ್ನಲೆ ಸ್ವ ಉದ್ಯೋಗ ಮಾಡುತ್ತಿರುವವರ ಬದುಕು ಬೀದಿಗೆ ಬಿದ್ದಿದೆ.

Advertisement. Scroll to continue reading.

ಜೊಯಿಡಾದ ರಾಮನಗರ ಬಳಿಯ ಅಕ್ಕಾಳಿ ಗ್ರಾಮದಲ್ಲಿ ಆನಂದಿ ಕೃಷ್ಣ ಗೋಸಾವಿ ಅವರು ಆರು ಎಕರೆ ಜಮೀನು ಹೊಂದಿದ್ದಾರೆ. ಅವರ ಮಕ್ಕಳಾದ ರಮೇಶ ಗೋಸಾವಿ ಹಾಗೂ ಅಕ್ಷಯ ಗೋಸಾವಿ ಸೇರಿ ಅಲ್ಲಿ ಕೋಳಿ ಪಾರಂ ನಡೆಸುತ್ತಿದ್ದಾರೆ. ರಮೇಶ ಗೋಸಾವಿ ಅವರು ಕೆಪಿಸಿಯಲ್ಲಿ ಚಾಲಕರಾಗಿದ್ದು, ಬಿಡುವಿನ ವೇಳೆ ಈ ಪಾರಂ ಭೇಟಿ ಮಾಡುತ್ತಾರೆ. ಈ ಗೋಸಾವಿ ಕುಟುಂಬದ ಜಮೀನಿನ ಪಕ್ಕ ರಾಮನಗರ ಸೀತಾವಾಡದ ರಮೇಶ ಚಿಕ್ಕಲಕರ್ ಅವರು ಭೂಮಿ ಹೊಂದಿದ್ದು, ಅವರಿಬ್ಬರ ನಡುವೆ ಗಡಿ ಗಲಾಟೆ ನಡೆಯುತ್ತಿದೆ. ಅದರ ಮುಂದುವರೆದ ಭಾಗವಾಗಿ ಸದ್ಯ ಕೋಳಿ ಪಾರಂ ಧ್ವಂಸವಾಗಿದೆ.

ADVERTISEMENT

ಅಗಸ್ಟ 19ರಂದು ಗೋಸಾವಿ ಕುಟುಂಬದ ಬೇಲಿ ಕಿತ್ತ ರಮೇಶ ಚಿಕ್ಕಲಕರ್ ಅವರು ತಮ್ಮ ಕುಟುಂಬದ ರೇಷ್ಮಾ ರಮೇಶ್ ಚಿಕ್ಕಲಕರ್ ಹಾಗೂ ರೋಹಿತ್ ಚಿಕ್ಕಲಕರ್ ಅವರ ಜೊತೆ ಬಂದು ಅಕ್ಷಯ ಗೋಸಾವಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಆ ದಿನ ಕೋಳಿ ಪಾರಂ ಸಹ ನಾಶ ಮಾಡುವುದಾಗಿ ಹೇಳಿದ್ದ ಅವರು ಅಗಸ್ಟ 3ರ ರಾತ್ರಿ ಜೊಯಿಡಾ ರಾಮನಗರ ಹನುಮಾನಗಲ್ಲಿಯ ನಾಗೇಶ ಪಾಂಡುರAಗ ದೇಸಾಯಿ, ನಿತೇಶ ನಾಗೇಶ ದೇಸಾಯಿ, ದೀಪಕ ನಾಗೇಶ ದೇಸಾಯಿ, ಪಪೋಟ ಪಾಂಡುರAಗ ದೇಸಾಯಿ, ಅಪ್ಪಾಜಿ ಪಾಂಡುರAಗ ದೇಸಾಯಿ ಅವರ ಜೊತೆ ಆಗಮಿಸಿ ಇಡೀ ಪಾರಂ ಹಾಳು ಮಾಡಿದ್ದಾರೆ. ಜೊತೆಗೆ ಆ ಕೋಳಿ ಪಾರಂ ಬಳಿಯಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ಕದ್ದು ಸಾಗಿಸಿದ್ದಾರೆ.

Advertisement. Scroll to continue reading.
ADVERTISEMENT

ಈ ಕುರಿತು ರಮೇಶ ಗೋಸಾವಿ ಅವರು ಅಳಲು ತೋಡಿಕೊಂಡಿದ್ದಾರೆ. ನ್ಯಾಯಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದು, ರಾಮನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Status War Thirumala got a thrashing for badmouthing!

ಸ್ಟೇಟಸ್ ಸಮರ: ಚಾಡಿ ಹೇಳಿ ಒದೆ ತಿಂದ ತಿರುಮಲ!

September 6, 2026
A cowherd faces a bear menace!

ದನ ಕಾಯೋನಿಗೆ ಕರಡಿ ಕಾಟ!

September 6, 2026
Poultry farm destroyed amidst border dispute!

ಗಡಿ ಗಲಾಟೆಗೆ ಕೋಳಿ ಪಾರಂ ಧ್ವಂಸ!

September 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!