• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

  • Home
  • Janamata
Sunday, September 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗರ್ಭಿಣಿ ಅಪಹರಣ: ಹೋರಾಟಗಾರರ ವಿರುದ್ಧ ಪ್ರಕರಣ!

Achyutkumar by Achyutkumar
Abduction of pregnant woman Case registered against activists!
Share on FacebookShare on WhatsappShare on Twitter
ADVERTISEMENT

ಗರ್ಭಿಣಿಯೊಬ್ಬರ ಅಪಹರಣಕ್ಕೆ ಪ್ರಯತ್ನಿಸಿದ ಆರೋಪದ ಅಡಿ ಪೊಲೀಸರು 10 ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ. ಸ್ವತಃ ಗರ್ಭಿಣಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರು ಸ್ವತಃ ತಮ್ಮ ತಂದೆ-ತಾಯಿ ವಿರುದ್ಧವೂ ಕಾನೂನು ಸಮರ ಸಾರಿದ್ದಾರೆ.

ಅಂಕೋಲಾ ತಾಲೂಕಿನ ಅಚವೆಯ ಕುಂಟಕಣಿಯಲ್ಲಿ ಸಿಂಧೂಶ್ರಿ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದರು. 26 ವರ್ಷದ ಅವರು ಸಂದೇಶ ನಾಯಕ ಎಂಬಾತರನ್ನು ಪ್ರೀತಿಸುತ್ತಿದ್ದು, ಪಾಲಕರ ವಿರೋಧದ ನಡುವೆಯೂ ಅವರನ್ನೇ ಮದುವೆ ಆಗಿದ್ದರು. ಅಂತರಜಾತಿ ವಿವಾಹವಾದ ಕಾರಣ ಕುಟುಂಬದವರು ಅವರ ವಿರುದ್ಧ ಸಿಡಿದೆದ್ದಿದ್ದರು. ಸಿಂಧೂಶ್ರೀ ಅವರಿಗೆ ಬೇರೆ ಮದುವೆ ಮಾಡುವ ಬಗ್ಗೆ ನಿರ್ಧರಿಸಿದ್ದರು. ಇದಕ್ಕಾಗಿ 10 ಜನ ಸೇರಿ ಅವರ ಅಪಹರಣ ಮಾಡಿ, ಗೃಹ ಬಂಧನದಲ್ಲಿರಿಸಿದ್ದು, ಅಪಹರಣದ ವೇಳೆ ಹಲ್ಲೆಯನ್ನು ಮಾಡಿದ ಬಗ್ಗೆ ಅವರು ಪೊಲೀಸರಲ್ಲಿ ದೂರಿದರು.

ADVERTISEMENT

ವಿವಾಹದ ನಂತರ ಸಿಂಧೂಶ್ರೀ ಅವರು ಪತಿಯ ಮನೆಗೆ ಹೋಗಿದ್ದು, `ತಂದೆಗೆ ಹುಷಾರಿಲ್ಲ’ ಎಂದು ಸುಳ್ಳು ಹೇಳಿ ಕುಟುಂಬದವರು ಅವರನ್ನು ತವರುಮನೆಗೆ ಕರೆಯಿಸಿಕೊಂಡಿದ್ದರು. ಅಂಕೋಲಾ ಹೆಗ್ಗಾರಿನ ಪರಮೇಶ್ವರ ಜೋಶಿ ಅವರ ಜೊತೆ ಅಚವೆ ಅಂಗಡಿಬೈಲಿನ ಕೆ ಆರ್ ಸುರೇಶ ಹಾಗೂ ಸುಧಾ ಸುರೇಶ್ ದಂಪತಿ ಅಲ್ಲಿದ್ದರು. ಅವರು ಪ್ರಮೋದ, ಮಾರುತಿ ಘಟ್ಟಿ, ಕಿಟ್ಟಿ, ಮುದ್ದೆಪಾಲ್ ಗಣಪತಿ, ಗಣಪತಿ ನಾಗೇಂದ್ರ ಭಟ್ಟ ಹಾಗೂ ಮತ್ತಿಬ್ಬರು ಅಪರಿಚಿತರ ಜೊತೆ ಸೆಪ್ಟೆಂಬರ್ 9ರ ರಾತ್ರಿ ಸಿಂಧೂಶ್ರೀ ಅವರನ್ನು ಕಾರಿನಲ್ಲಿ ಕರೆದುಕೊಂಡು ಶಿರಸಿ ಕಡೆ ಹೊರಟರು. ವಡ್ಡಿ ಘಾಟ್ ಮಾರ್ಗವಾಗಿ ಕಾರು ಹೊರಟಿತು. ದೇವನಳ್ಳಿ ಬಳಿ ಸಿಂಧೂಶ್ರೀ ಅವರನ್ನು ಕಾರಿನಿಂದ ಒಮ್ಮೆ ಇಳಿಸಿದ್ದು, ನಂತರ ಅಲ್ಲಿಗೆ ಬಂದ ಎರಡು ಕಾರುಗಳ ಮೂಲಕ ಸಿಂಧೂಶ್ರೀ ಅವರ ಅಪಹರಣ ನಡೆಯಿತು. ಆರೋಪಿತರೆಲ್ಲರೂ ಸೇರಿ ಯಲ್ಲಾಪುರದಲ್ಲಿರುವ ಅವರ ಅಜ್ಜಿಮನೆಯಲ್ಲಿ ಗೃಹಬಂಧನದಲ್ಲಿರಿಸಿದರು. ಈ ವೇಳೆ ಸಿಂಧೂಶ್ರೀ ಅವರನ್ನು ಅಪಹರಣಕಾರರು ಥಳಿಸಿದ್ದು, ಈ ವೇಳೆ ಸಿಂಧೂಶ್ರೀ ಅವರು `ತಾನು ಗರ್ಭಿಣಿ’ ಎಂಬ ವಿಷಯವನ್ನು ಅವರು ಬಾಯ್ಬಿಟ್ಟರು.

Advertisement. Scroll to continue reading.
ADVERTISEMENT

ಅದಾದ ನಂತರ `ಈ ಎಲ್ಲಾ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವೆ’ ಎಂದು ಆ 10 ಜನ ಬೆದರಿಸಿದ್ದು, ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಿಂಧೂಶ್ರೀ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಎಲ್ಲಾ ವಿಷಯ ಆಲಿಸಿ, ಅದರ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

September 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!