• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

  • Home
  • Janamata
Sunday, September 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ವಾಣಿಜ್ಯ

ವಿದೇಶಿಗರನ್ನು ಆಕರ್ಷಿಸುವ ಸ್ವದೇಶಿ ಮೇಳ

Achyutkumar by Achyutkumar
An indigenous fair that attracts foreigners
Share on FacebookShare on WhatsappShare on Twitter
ADVERTISEMENT

`ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬೇಕು. ಅಲ್ಲಿಯೇ ವಿವಿಧ ತಿನಿಸುಗಳನ್ನು ಆಹ್ವಾದಿಸಬೇಕು’ ಎನ್ನುವವರಿಗಾಗಿ ಯಲ್ಲಾಪುರದಲ್ಲಿ `ಸ್ವದೇಶಿ ಮೇಳ’ವನ್ನು ಸಂಘಟಿಸಲಾಗಿದೆ. ಸೆಪ್ಟೆಂಬರ್ 11ರಿಂದ ಶುರುವಾದ ಈ ಮೇಳ ಸೆ 13ರವರೆಗೆ ಲಕ್ಷ್ಮೀವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆಯಲಿದೆ.

ಗಣೇಶ ಹಬ್ಬದ ಅಂಗವಾಗಿ ಶಿವಮೊಗ್ಗದ ಗಜಮುಖ ಇವೇಂಟ್ಸ ಕಡೆಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. 20ರೂಪಾಯಿಯಿಂದಲೇ ಇಲ್ಲಿ ವಸ್ತುಗಳ ಮಾರಾಟ ನಡೆಯುತ್ತಿದೆ. ವಿವಿಧ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ಇಳಿಕಲ್ ಸೀರೆಗಳು ಜೊತೆ ನಿತ್ಯ ಬಳಕೆಯ ವಸ್ತುಗಳನ್ನು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ. ಆಯುರ್ವೇದ ಉತ್ಪನ್ನ, ಸಿರಿಧಾನ್ಯ, ಒನ್ ಗ್ರಾಂ ಗೋಲ್ಡ್ ಜ್ಯುವಲರಿಗಳ ಜೊತೆ ಮಕ್ಕಳ ಉಡುಪುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಬಂದಿದೆ.

ADVERTISEMENT

ಇದರೊoದಿಗೆ ಬಗೆ ಬಗೆಯ ಉಪ್ಪಿನಕಾಯಿ, ಉತ್ತರ ಹಾಗೂ ದಕ್ಷಿಣ ಭಾರತದ ಆಹಾರ ಪದಾರ್ಥಗಳು ಮಾರಾಟಕ್ಕಿವೆ. ಆಹಾರ ವಿಭಾಗದಲ್ಲಿ ದೋಸೆ, ವಡೆ, ಚಾಟ್ಸ್, ಜಿಲೆಬಿ, ಹೋಳಿಗೆ, ಮೈಸೂರು ಪಾಕ್, ಜಾಮೂನು, ಚಕ್ಕುಳಿ, ಕರ್ಜಿಕಾಯಿ ಸೇರಿ ವಿವಿಧ ತಿನಿಸುಗಳಿವೆ. ನರ್ಸರಿ ಗಿಡಗಳನ್ನು ಸಹ ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಅವುಗಳ ಮಾರಾಟವೂ ಜೋರಾಗಿ ನಡೆದಿದೆ.

Advertisement. Scroll to continue reading.
ADVERTISEMENT

ಉದ್ಯಮಿ ಬಾಲಕೃಷ್ಣ ನಾಯಕ ಅವರು ಈ ಮೇಳವನ್ನು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ನಾವೆಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಬೇಕು. ನಮ್ಮ ನೆಲದ ಉದ್ದಿಮೆ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು’ ಎಂದು ಕರೆ ನೀಡಿದ್ದಾರೆ. `ಒಂದೇ ಸ್ಥಳದಲ್ಲಿ ಅನೇಕ ಬಗೆಯ ಉತ್ಪನ್ನಗಳಿದ್ದು, ಅದರಿಂದ ಸಾರ್ವಜನಿಕರಿಗೂ ಅನುಕೂಲ. ಸ್ಥಳೀಯ ಉತ್ಪನ್ನಗಳು ಹಾಗೂ ಗೃಹೋದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ಇಂತಹ ಮೇಳಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಮೇಳದ ಆಯೋಜಕ ರಮೇಶ ಎಂ ಅವರು ಅಲ್ಲಿಯೇ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

#sponsored

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

September 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!