• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A chicken seller stole a cow; it took the police just three days to catch him!

ಕೊಳಿ ಮಾರುತ್ತಿದ್ದವ ದನ ಕದ್ದ: ಆ ಕಳ್ಳನ ಹಿಡಿಯಲು ಪೊಲೀಸರಿಗೆ ಮೂರು ದಿನ ಸಾಕು!

September 13, 2026
ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

September 13, 2026
ಉಸಿರು ನಿಲ್ಲಿಸಿದ ಆಪತ್ಬಾಂದವ

  • Home
  • Janamata
Monday, September 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಉಸಿರು ನಿಲ್ಲಿಸಿದ ಆಪತ್ಬಾಂದವ

Achyutkumar by Achyutkumar
Share on FacebookShare on WhatsappShare on Twitter
ADVERTISEMENT
ADVERTISEMENT

ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರವೂ ಸಾರ್ವಜನಿಕರ ಸೇವೆಗಾಗಿ ಶ್ರಮಿಸುತ್ತಿದ್ದ ಅಂಕೋಲಾ ಅವರ್ಸಾದ ಕೃಷ್ಣನಂದ್ ರಾಮನಾಥನ್ ಅವರು ನಿಧನರಾಗಿದ್ದಾರೆ. ಅವರ ಅಗಲುವಿಕೆಯ ಸುದ್ದಿ ಕೇಳಿ ಅನೇಕರು ಕಂಬನಿ ಮಿಡಿದಿದ್ದಾರೆ.

ADVERTISEMENT

ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಕೃಷ್ಣಾನಂದ ಲಕ್ಷ್ಮಣ್ ರಾಮನಾಥನ್ ಅವರು ವಾಸವಾಗಿದ್ದರು. ವಯಸ್ಸು 72 ಆಗಿದ್ದರೂ ಅವರು ಲವಲವಿಕೆಯಿಂದ ಇದ್ದರು. ಜನಪಯೋಗಿ ಕೆಲಸಗಳಿಗೆ ಹೆಚ್ಚಿನ ಸಮಯ ನೀಡುತ್ತಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ `ಕಿಟ್ಟಾ’ ಎಂದು ಕರೆಯುತ್ತಿದ್ದರು. ಶಿಕ್ಷಕರಾಗಿ, ನಾಟಕ ಕಲಾವಿದರಾಗಿ, ಗ್ರಾಮ ಲೆಕ್ಕಾಧಿಕಾರಿಯಾಗಿ ಬಹುಮುಖ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದ ಅವರು ಈ ದಿನ ಹೃದಯಘಾತದಿಂದ ಉಸಿರಾಟ ನಿಲ್ಲಿಸಿದರು.

ಕೃಷ್ಣನಂದ್ ರಾಮನಾಥನ್ ಅವರು ಎಂ ಎ ಪದವಿಧರರಾಗಿದ್ದರು. ವ್ಯಾಸಂಗ ಮುಗಿಸಿದ ನಂತರ ಸ್ಟೆಪೆಂಡರಿ ಶಿಕ್ಷಕರಾಗಿ ವೃತ್ತಿ ಶುರು ಮಾಡಿದ್ದರು. ಅದಾದ ನಂತರ ಅವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು, ಕುಮಟಾ, ಅಂಕೋಲಾದ ಅನೇಕ ಕಡೆ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಕೊನೆಯದಾಗಿ ಬೆಲಿಕೇರಿ ಭಾಗದಲ್ಲಿ ಅವರು ನಿವೃತ್ತರಾಗಿದ್ದರು. ಸರ್ಕಾರಿ ಸೇವೆಯಲ್ಲಿರುವಾಗ ಜನರ ಮನಗೆದ್ದ ಅವರು ನಿವೃತ್ತಿ ನಂತರವೂ ಅದೇ ಬಗೆಯ ಅನ್ಯೋನ್ಯತೆ ಉಳಿಸಿಕೊಂಡಿದ್ದರು. ನಗುಮುಖದ ವ್ಯಕ್ತಿತ್ವ, ಸರಳ ಸ್ವಭಾವ ಹಾಗೂ ಆತ್ಮೀಯವಾದ ಮಾತುಗಳಿಂದ ಜನರ ಮನಗೆದ್ದಿದ್ದರು.

ಕೃಷ್ಣನಂದ್ ರಾಮನಾಥನ್ ಅವರ ನಿಧನದ ಸುದ್ದಿ ಕೇಳಿ ಅನೇಕರು ಅವರ್ಸಾಗೆ ಆಗಮಿಸಿದ್ದಾರೆ. ಕೃಷ್ಣನಂದ್ ರಾಮನಾಥನ್ ಅವರ ಅಂತಿಮ ದರ್ಶನಪಡೆದು ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಕೃಷ್ಣನಂದ್ ರಾಮನಾಥನ್ ಅವರ ನಿಧನಕ್ಕೆ ರಾಜೇಶ್ ರಾಮನಾಥನ್, ಸಂದೀಪ್ ರಾಮನಾಥನ್, ವಿನೋದ್ ಆರ್ ನಾಯ್ಕ್, ಉಮೇಶ್ ಆರ್ ನಾಯ್ಕ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಾರುತಿ ಬಿ ನಾಯಕ, ಸ್ವಾತಿ ಎಮ್ ನಾಯಕ, ಉರಗತಜ್ಞ ಮಹೇಶ್ ಬಿ ನಾಯಕ, ಮಂಜುನಾಥ್ ನಾಯಕ, ಶ್ರೀಧರ್ ನಾಯಕ, ಮಧುಕೇಶ್ವರ್ ನಾಯಕ, ನಿತ್ಯಾನಂದ ಆರ್ ನಾಯ್ಕ್ ಹಟ್ಟೆಕೇರಿ, ಶಾಸಕ ಸತೀಶ್ ಸೈಲ್ ಅವರು ಕಂಬನಿ ಮಿಡಿದಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A chicken seller stole a cow; it took the police just three days to catch him!

ಕೊಳಿ ಮಾರುತ್ತಿದ್ದವ ದನ ಕದ್ದ: ಆ ಕಳ್ಳನ ಹಿಡಿಯಲು ಪೊಲೀಸರಿಗೆ ಮೂರು ದಿನ ಸಾಕು!

September 13, 2026
ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

September 13, 2026
ಉಸಿರು ನಿಲ್ಲಿಸಿದ ಆಪತ್ಬಾಂದವ

ಉಸಿರು ನಿಲ್ಲಿಸಿದ ಆಪತ್ಬಾಂದವ

September 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!