• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ಎರಡುವರೆ ವರ್ಷದಲ್ಲಿ 26 ಕೋಟಿ ಲೂಟಿ!

September 4, 2026
The wealthy living in the homes of the poor A warning of protest!

ಬಡವರ ಮನೆಯಲ್ಲಿ ಶ್ರೀಮಂತರ ವಾಸ: ಪ್ರತಿಭಟನೆಯ ಎಚ್ಚರಿಕೆ!

September 4, 2026
Karwar Naval Base Officials suddenly go missing!

ಕಾರವಾರ ನೌಕಾನೆಲೆ: ಅಧಿಕಾರಿಗಳು ದಿಢೀರ್ ನಾಪತ್ತೆ!

  • Home
  • Janamata
Saturday, September 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬಡವರ ಮನೆಯಲ್ಲಿ ಶ್ರೀಮಂತರ ವಾಸ: ಪ್ರತಿಭಟನೆಯ ಎಚ್ಚರಿಕೆ!

Mobiletime.in by Mobiletime.in
The wealthy living in the homes of the poor A warning of protest!
Share on FacebookShare on WhatsappShare on Twitter
ADVERTISEMENT
Advertisement. Scroll to continue reading.

`ಯಲ್ಲಾಪುರದ ಹೆಬ್ಬಾರ್ ನಗರದಲ್ಲಿ ಬಡವರಿಗೆ ವಿತರಿಸುವ ಮನೆ ಶ್ರೀಮಂತರ ಪಾಲಾಗುತ್ತಿದೆ. ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆವಹಿಸಿ ತನಿಖೆ ನಡೆಸಬೇಕು’ ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ.

ADVERTISEMENT

ಈ ಕುರಿತು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಸುದ್ದಿಗೋಷ್ಠಿ ನಡೆಸಿದ್ದು `ಹೆಬ್ಬಾರ್ ನಗರದಲ್ಲಿ ನಿರ್ಮಿಸಿದ ಜಿ+2 ಮನೆಯ ಹಂಚಿಕೆಯಲ್ಲಿನ ಅಕ್ರಮ-ಅವ್ಯವಹಾರಗಳು ಶಿವರಾಮ ಹೆಬ್ಬಾರ್ ಅವರಿಗೆ ಆದ ಅವಮಾನ’ ಎಂದು ವಾದಿಸಿದ್ದಾರೆ. `ನಾಲ್ಕು ದಶಕಗಳ ಕಾಲ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ ಅವರು ರಾಜಕಾರಣ ಮಾಡಿದ್ದಾರೆ. ಆದರೆ, ಪಟ್ಟಣ ಪಂಚಾಯತ ಅಧಿಕಾರಿಗಳು ಅವರ ಹೆಸರು ಹಾಳು ಮಾಡುತ್ತಿದ್ದಾರೆ. ಬಡವರಿಗಾಗಿ ನಿರ್ಮಿಸಿದ ಮನೆಗಳ ಪ್ರದೇಶಕ್ಕೆ ಹೆಬ್ಬಾರ್ ನಗರ ಎಂದು ಹೆಸರಿಟ್ಟು ಅಲ್ಲಿ ತಾರತಮ್ಯ ನೀತಿ ಅನುಸರಿಸಿರುವುದು ಹಾಗೂ ಅವ್ಯವಹಾರ ನಡೆಸಿರುವುದು ವಿಫಲ ಆಡಳಿತಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.

ADVERTISEMENT

`ಇಲ್ಲಿ ಮನೆ ಇಲ್ಲದವರಿಗೆ ಮನೆ ಸಿಕ್ಕಿಲ್ಲ. ದುಡ್ಡಿದ್ದ ಅನೇಕರಿಗೆ ಮನೆ ಸಿಕ್ಕಿದೆ. ಈ ಬಗ್ಗೆ 10 ದಿನಗಳ ಒಳಗೆ ಕಾರಣ ಹಾಗೂ ಸ್ಪಷ್ಠೀಕರಣ ಸಿಗದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಕೂರುತ್ತೇವೆ’ ಎಂದು ಪ್ರಸಾದ ಹೆಗಡೆ ಅವರು ಘೋಷಿಸಿದ್ದಾರೆ. `ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಬಡವರಿಗೆ ನ್ಯಾಯ ಕೊಡಿಸದೇ ಅಲ್ಲಿಂದ ಏಳುವುದಿಲ್ಲ’ ಎಂದು ಮಾತನಾಡಿದ್ದಾರೆ. ವಕೀಲ ಗಣೇಶ ಪಾಟಣಕರ್ ಅವರು ಮಾತನಾಡಿ `ಮನೆ ಹಂಚಿಕೆ ವಿಷಯದಲ್ಲಿ ನಿಯಮಾವಳಿಗಳ ಉಲ್ಲಂಘನೆ ನಡೆದಿದೆ. ವಿವಿಧ ಅಂಗಡಿಹೊoದಿದವರಿಗೆ, ಬೇರೆ ಕಡೆ ಭೂಮಿ ಹೊಂದಿದವರಿಗೆ ಮನೆ ಕೊಡಲಾಗಿದೆ. ಇನ್ನೂ ಕೆಲವರು ಎರಡು ಮನೆಪಡೆದು ನಡುವಿನ ಗೋಡೆ ಒಡೆಯುತ್ತಿದ್ದಾರೆ. ಅದರಿಂದ ಅರ್ಹ ಬಡವರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಮಾತನಾಡಿ `ಶಾಸಕರ ಆಪ್ತ ವಲಯದವರಿಗೆ ಮಾತ್ರ ಇಲ್ಲಿ ಮನೆ ಸಿಕ್ಕಿದೆ. ಫಲಾನುಭವಿಗಳಿಂದ ನಿರಂತರ ವಸೂಲಿ ನಡೆಯುತ್ತಿದೆ. ಇಷ್ಟಾದರೂ ಕೊಳಚೆ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ದೂರಿದ್ದಾರೆ. ಮನೆಪಡೆದ ನಾಗರಾಜ ನಾಯ್ಕ ಅವರು ಮಾತನಾಡಿ, ರಾಜಸ್ಥಾನ-ಹಾವೇರಿಯವರಿಗೆ ಸಹ ಇಲಿ ಮನೆ ಕೊಡಲಾಗಿದೆ’ ಎಂಬ ಅಂಶ ಬಿಚ್ಚಿಟ್ಟಿದ್ದಾರೆ. ರವಿ ದೇವಾಡಿಗ ಸೇರಿ ಇನ್ನಿತರರು ಈ ಮಾತಿಗೆ ಧ್ವನಿಗೂಡಿಸಿದ್ದಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Loss of lakhs of rupees for the desire of crores!

ಎರಡುವರೆ ವರ್ಷದಲ್ಲಿ 26 ಕೋಟಿ ಲೂಟಿ!

September 4, 2026
The wealthy living in the homes of the poor A warning of protest!

ಬಡವರ ಮನೆಯಲ್ಲಿ ಶ್ರೀಮಂತರ ವಾಸ: ಪ್ರತಿಭಟನೆಯ ಎಚ್ಚರಿಕೆ!

September 4, 2026
Karwar Naval Base Officials suddenly go missing!

ಕಾರವಾರ ನೌಕಾನೆಲೆ: ಅಧಿಕಾರಿಗಳು ದಿಢೀರ್ ನಾಪತ್ತೆ!

September 4, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!