• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Three deaths due to the stench of fish waste!

ಮೀನು ವಿಷ: ಅನೀಲ ಸೋರಿಕೆಗೆ ಮಂಜುಗಡ್ಡೆ ಕೊರತೆಯೇ ಕಾರಣ!

October 31, 2026
Ankola A government employee who does not covet others' money!

ಅಂಕೋಲಾ | ಕಂಡವರ ಕಾಸಿಗೆ ಆಸೆಪಡದ ಸರ್ಕಾರಿ ಸಿಬ್ಬಂದಿ!

October 31, 2026
Ankola A complaint filed against the very person who lodged a complaint!

ಅಂಕೋಲಾ | ದೂರು ನೀಡಿದವರ ವಿರುದ್ಧವೇ ದೂರು!

  • Home
  • Janamata
Sunday, November 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಕಂಡವರ ಕಾಸಿಗೆ ಆಸೆಪಡದ ಸರ್ಕಾರಿ ಸಿಬ್ಬಂದಿ!

Mobiletime.in by Mobiletime.in
October 31, 2026
in ನಮ್ಮ ಊರು-ನಮ್ಮ ಜಿಲ್ಲೆ
Ankola A government employee who does not covet others' money!
Share on FacebookShare on WhatsappShare on Twitter
ADVERTISEMENT

ಗಣೇಶ ಕಾಮತ್ ಹಾಗೂ ಜಯಾ ಕಾಮತ್ ದಂಪತಿ ಸರ್ಕಾರಿ ಬಸ್ಸಿನಲ್ಲಿ 15 ಲಕ್ಷ ರೂ ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗನ್ನು ಕಳೆದುಕೊಂಡಿದ್ದು ಸಾರಿಗೆ ಸಿಬ್ಬಂದಿಯ ಸಾಹಸದಿಂದ ಆ ಆಭರಣ ಹಾಗೂ ಹಣ ಅವರಿಗೆ ಸಿಕ್ಕಿದೆ. ಸಾರಿಗೆ ಸಿಬ್ಬಂದಿ ಇಂದ್ರು ನಾಯ್ಕ, ಸುರೇಶ ನಾಯ್ಕ ಅವರ ಜೊತೆ ಬಸವರಾಜ ಕರ್ಕಲಮಠ ಮತ್ತು ರಾಜ ಎಡ್ರಾಮಿ ಸೇರಿ ಆ ಬ್ಯಾಗನ್ನು ಸುರಕ್ಷಿತವಾಗಿ ಗಣೇಶ ಕಾಮತ್ ದಂಪತಿಗೆ ಮರಳಿಸಿದ್ದಾರೆ.

ADVERTISEMENT

ಪುತ್ತೂರಿಗೆ ಹೋಗಿದ್ದ ಗಣೇಶ ಕಾಮತ್ ಹಾಗೂ ಜಯಾ ಕಾಮತ್ ದಂಪತಿ ಅಲ್ಲಿಂದ ಗೋವಾದ ಪಣಜಿಗೆ ಹೋಗುವ ಬಸ್ಸು ಹತ್ತಿದ್ದರು. ಅಂಕೋಲಾ ಟಿಕೆಟ್ ಮಾಡಿಸಿದ್ದ ಅವರು ಬಸ್ಸಿನಿಂದ ಇಳಿಯುವಾಗ ತಮ್ಮ ಬಳಿಯಿದ್ದ ಬ್ಯಾಗ್ ಮರೆತಿದ್ದರು. ಎರಡು ತಾಸಿನ ನಂತರ ಬ್ಯಾಗ್ ಕಾಣೆಯಾದ ಬಗ್ಗೆ ಅವರು ಅಂಕೋಲಾ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರಾದ ಇಂದ್ರು ನಾಯ್ಕ ಹಾಗೂ ಸುರೇಶ್ ನಾಯ್ಕ ಅವರ ಗಮನಕ್ಕೆ ತಂದರು. ಅವರು ತಕ್ಷಣ ಪುತ್ತೂರು ಘಟಕವನ್ನು ಸಂಪರ್ಕಿಸಿ ಬಸ್ ನಿರ್ವಾಹಕರಿಗೆ ಫೋನ್ ಮಾಡಿದರು. ಆ ಬಸ್ಸಿನೊಳಗೆ ಬ್ಯಾಗ್ ಇರುವುದಾಗಿ ನಿರ್ವಾಹಕ ಬಸವರಾಜ ಕರ್ಕಲಮಠ ಅವರು ತಿಳಿಸಿದರು. ಆದರೆ, ಈ ವೇಳೆ ಬಸ್ ಚಾಲಕ ರಾಜ ಎಡ್ರಾಮಿ ಅವರು ಬಸ್ಸನ್ನು ಗೋವಾಗೆ ಮುಟ್ಟಿಸಿದ್ದರು.

ADVERTISEMENT

ಮರುದಿನ ಬೆಳಗ್ಗೆ ಆ ಬಸ್ಸು ಅಂಕೋಲಾ ಕಡೆ ಮರಳಿ ಬಂದಿದ್ದು, ರಾಜ ಎಡ್ರಾಮಿ ಹಾಗೂ ಬಸವರಾಜ ಕರ್ಕಲಮಠ ಅವರು ಬ್ಯಾಗ್‌ನೊಂದಿಗೆ ಅಂಕೋಲಾ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಸಂಚಾರ ನಿಯಂತ್ರಕರ ಸಮ್ಮುಖದಲ್ಲಿ ದಂಪತಿಗಳಿಗೆ ಬ್ಯಾಗ್ ಹಸ್ತಾಂತರಿಸಿದರು. ಆಗ, ಗಣೇಶ ಕಾಮತ್ ಹಾಗೂ ಜಯಾ ಕಾಮತ್ ದಂಪತಿ ಬ್ಯಾಗ್ ತೆರೆದು ಅದರೊಳಗಿದ್ದ ಚಿನ್ನಾಭರಣ ಹಾಗೂ ಹಣ ಕಾಣಿಸಿದರು. ಎಲ್ಲವೂ ಸುರಕ್ಷಿತವಾಗಿ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು.
.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Three deaths due to the stench of fish waste!

ಮೀನು ವಿಷ: ಅನೀಲ ಸೋರಿಕೆಗೆ ಮಂಜುಗಡ್ಡೆ ಕೊರತೆಯೇ ಕಾರಣ!

October 31, 2026
Ankola A government employee who does not covet others' money!

ಅಂಕೋಲಾ | ಕಂಡವರ ಕಾಸಿಗೆ ಆಸೆಪಡದ ಸರ್ಕಾರಿ ಸಿಬ್ಬಂದಿ!

October 31, 2026
Ankola A complaint filed against the very person who lodged a complaint!

ಅಂಕೋಲಾ | ದೂರು ನೀಡಿದವರ ವಿರುದ್ಧವೇ ದೂರು!

October 31, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383