• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Three deaths due to the stench of fish waste!

ಮೀನು ವಿಷ: ಅನೀಲ ಸೋರಿಕೆಗೆ ಮಂಜುಗಡ್ಡೆ ಕೊರತೆಯೇ ಕಾರಣ!

October 31, 2026
Ankola A government employee who does not covet others' money!

ಅಂಕೋಲಾ | ಕಂಡವರ ಕಾಸಿಗೆ ಆಸೆಪಡದ ಸರ್ಕಾರಿ ಸಿಬ್ಬಂದಿ!

October 31, 2026
Ankola A complaint filed against the very person who lodged a complaint!

ಅಂಕೋಲಾ | ದೂರು ನೀಡಿದವರ ವಿರುದ್ಧವೇ ದೂರು!

  • Home
  • Janamata
Sunday, November 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೀನು ವಿಷ: ಅನೀಲ ಸೋರಿಕೆಗೆ ಮಂಜುಗಡ್ಡೆ ಕೊರತೆಯೇ ಕಾರಣ!

Mobiletime.in by Mobiletime.in
October 31, 2026
in ನಮ್ಮ ಊರು-ನಮ್ಮ ಜಿಲ್ಲೆ
Kumta Three deaths due to the stench of fish waste!
Share on FacebookShare on WhatsappShare on Twitter
ADVERTISEMENT

ಕುಮಟಾದ ತದಡಿಯಲ್ಲಿ ಮೂರು ಹಾಗೂ ಕಾರವಾರದ ಮುದಗಾದಲ್ಲಿ ಎರಡು ಮೀನು ಕಾರ್ಮಿಕರು ಮೀನುಗಳಿಂದ ಹೊರಬಂದ ವಿಷ ಅನಿಲ ಸೇವಿಸಿ ಸಾವನಪ್ಪಿದ್ದು, ವಿಷ ಅನಿಲ ಸೋರಿಕೆಗೆ ಅಲ್ಲಿನ ಮಂಜುಗಡ್ಡೆ ಕೊರತೆಯೇ ಕಾರಣ ಎಂದು ಗೊತ್ತಾಗಿದೆ.

ADVERTISEMENT

ಕುಮಟಾದ ತದಡಿ ಮೀನುಗಾರಿಕೆ ಬಂದರಿನಲ್ಲಿ ಅಕ್ಟೊಬರ್ 2ರಂದು ಮೂವರು ಸಾವನಪ್ಪಿದ್ದರು. ಬೋಟಿನಿಂದ ಮೀನು ತೆರವು ಮಾಡುವ ವೇಳೆ ವಿಷ ಅನಿಲ ಹೊರ ಬಂದಿದ್ದು, ಅದನ್ನು ಸೇವಿಸಿ ಅವರು ಕೊನೆಯುಸಿರೆಳೆದಿದ್ದರು. ಅಕ್ಟೊಬರ್ 31ರಂದು ಕಾರವಾರದ ಅಮದಳ್ಳಿ ಬಳಿಯ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಮಲ್ಪೆ ನೋಂದಣಿಯ ಬೋಟಿನಲ್ಲಿ ಕಾರ್ಮಿಕರಿಬ್ಬರು ಅಸುನೀಗಿದ್ದಾರೆ. ಅವರು ಸಹ ವಿಷ ಅನಿಲ ಸೋರಿಕೆ ಪರಿಣಾಮ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಎನ್.ಡಿ.ಆರ್.ಎಫ್ ತಂಡದವರು ಪೋರ್ಟಬಲ್ ಮಲ್ಟಿ-ಗ್ಯಾಸ್ ಡಿಟೆಕ್ಟರ್‌ಗಳನ್ನು ಬಳಸಿ ವಿಷಯುಕ್ತ ಗಾಳಿ ಇರುವ ಕುರಿತು ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಬೋಟಿನಲ್ಲಿ ಮಂಜುಗಡ್ಡೆ ಬಳಕೆ ಮಾಡುವ ವೇಳೆ ಮಾಡಿದ ತಪ್ಪುಗಳಿಂದಲೇ ವಿಷ ಅನಿಲ ಉತ್ಪಾದನೆಯಾಗುವುದು ಈ ವೇಳೆ ಗೊತ್ತಾಗಿದೆ. ಮೀನುಗಳು ಕೊಳೆಯುವುದರಿಂದಲೇ ಈ ವಿಷಾನಿಲ ಸೃಷ್ಟಿಯಾಗುತ್ತದೆ. ಹಾಗಾಗಿ ಬೋಟ್‌ಗಳಲ್ಲಿ ಮೀನುಗಳನ್ನು ತರುವಾಗ ಸೂಕ್ತ ಪ್ರಮಾಣದಲ್ಲಿ ಮಂಜುಗಡ್ಡೆಯನ್ನು ಬಳಸಬೇಕು ಎಂದು ಜಿಲ್ಲಾಡಳಿತ ಮೀನುಗಾರರಿಗೆ ಸೂಚಿಸಿದೆ. `ಇಂತಹ ದುರಂತಗಳಲ್ಲಿ ಒಳಗೆ ಪ್ರಜ್ಞೆ ತಪ್ಪಿದವರನ್ನು ಉಳಿಸಲು ಹೋಗಿ ಮತ್ತಷ್ಟು ಜನ ಸಾವನ್ನಪ್ಪುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಯಾರೂ ರಕ್ಷಣೆಗೆ ಇಳಿಯಬಾರದು’ ಎಂದು ಸೂಚನೆ ನೀಡಲಾಗಿದೆ. `ಪ್ರತಿ ಬೋಟ್‌ಗಳಲ್ಲಿ ರಕ್ಷಣಾ ಹಗ್ಗಗಳು ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಸದಾ ಸಿದ್ಧವಾಗಿಟ್ಟಿರಬೇಕು’ ಎಂದು ಸಹ ಸೂಚಿಸಲಾಗಿದೆ.

`ಮೀನು ತುಂಬಿರುವ ಫಿಶ್ ಹೋಲ್ಡ್ ಮುಚ್ಚಳವನ್ನು ತೆರೆದ ತಕ್ಷಣ ಒಳಗೆ ಧುಮುಕುವುದು ಅತ್ಯಂತ ಅಪಾಯಕಾರಿ. ಒಳಗಿರುವ ವಿಷಗಾಳಿಯನ್ನು ಹೊರಹಾಕಲು ಮತ್ತು ತಾಜಾ ಗಾಳಿಯನ್ನು ಒಳಗೆ ಕಳುಹಿಸಲು ಸಾಧ್ಯವಿದ್ದಲ್ಲಿ ಏರ್ ಬ್ಲೋವರ್ ಅಥವಾ ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಬೇಕು’ ಎಂದು ಸೂಚಿಸಲಾಗಿದೆ. ಇದರೊಂದಿಗೆ ಮೀನು ಖಾಲಿ ಮಾಡುವ ಅಥವಾ ಸ್ವಚ್ಛಗೊಳಿಸುವ ಕನಿಷ್ಠ ಕೆಲವು ಗಂಟೆಗಳ ಮೊದಲು ಹೊಂಡದ ಎಲ್ಲಾ ಮುಚ್ಚಳಗಳನ್ನು ಸಂಪೂರ್ಣವಾಗಿ ತೆರೆದಿರಬೇಕು. ಸೂರ್ಯನ ಬೆಳಕು ಮತ್ತು ಗಾಳಿ ಆಡಲು ಬಿಡಬೇಕು’ ಎಂದು ಸೂಚನೆ ನೀಡಲಾಗಿದೆ. `ಇಂಥ ಸನ್ನಿವೇಶದ ವೇಳೆ ಯಾವುದೇ ಕಾರಣಕ್ಕೂ ಒಬ್ಬನೇ ಕಾರ್ಮಿಕ ಹೊಂಡದೊಳಗೆ ಇಳಿಯಬಾರದು. ಕನಿಷ್ಠ ಒಬ್ಬ ತರಬೇತಿ ಪಡೆದ ಸಿಬ್ಬಂದಿ ಹೊಂಡದ ಹೊರಗೆ ನಿಂತು ಒಳಗೆ ಹೋದವರ ಮೇಲೆ ನಿರಂತರ ನಿಗಾ ಇಡಬೇಕು’ ಎಂದು ಜಿಲ್ಲಾಡಳಿತ ಹೇಳಿದೆ.

`ಒಳಗೆ ಇಳಿಯುವ ಕಾರ್ಮಿಕರು ಸುರಕ್ಷತಾ ಹಾರ್ನೆಸ್ ಧರಿಸಿ, ಅದರ ಹಗ್ಗವನ್ನು ಹೊರಗಿರುವವರ ಕೈಗೆ ನೀಡಬೇಕು. ಒಳಗೆ ಹೋದವರಿಗೆ ತಲೆಸುತ್ತು ಬಂದ ತಕ್ಷಣ ಅವರನ್ನು ತಕ್ಷಣವೇ ಹಗ್ಗದ ಮೂಲಕ ಮೇಲೆ ಎತ್ತಲು ಇದು ಸಹಾಯ ಮಾಡುತ್ತದೆ. ಇದಲ್ಲದೇ ಸುರಕ್ಷತಾ ಮಾರ್ಗದರ್ಶಿ ಕೋಷ್ಟಕಗಳನ್ನು ಅಳವಡಿಸಬೇಕು. ಈ ನಿಯಮ ಪಾಲನೆ ಮಾಡದಿದ್ದರೆ ಬೋಟ್ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಮೀನುಗಾರಿಕಾ ಇಲಾಖೆ ಎಚ್ಚರಿಕೆಯನ್ನು ಸಹ ನೀಡಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Three deaths due to the stench of fish waste!

ಮೀನು ವಿಷ: ಅನೀಲ ಸೋರಿಕೆಗೆ ಮಂಜುಗಡ್ಡೆ ಕೊರತೆಯೇ ಕಾರಣ!

October 31, 2026
Ankola A government employee who does not covet others' money!

ಅಂಕೋಲಾ | ಕಂಡವರ ಕಾಸಿಗೆ ಆಸೆಪಡದ ಸರ್ಕಾರಿ ಸಿಬ್ಬಂದಿ!

October 31, 2026
Ankola A complaint filed against the very person who lodged a complaint!

ಅಂಕೋಲಾ | ದೂರು ನೀಡಿದವರ ವಿರುದ್ಧವೇ ದೂರು!

October 31, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383