• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara This young girl has mastered the tabla!

ಹೊನ್ನಾವರ | ಈ ಬಾಲಕಿಗೆ ತಬಲಾ ಕರಗತ!

October 24, 2026
Yellapura Blessings from Sri Sri in the Divine Presence of Shiva A Call to Protect Culture and Tradition

ಯಲ್ಲಾಪುರ | ಶಿವಸಾನಿಧ್ಯದಲ್ಲಿ ಶ್ರೀ ಶ್ರೀ ಆಶೀರ್ವಚನ: ಸಂಸ್ಕೃತಿ-ಪರoಪರೆ ರಕ್ಷಣೆಗಾಗಿ ಕರೆ

October 24, 2026
Sirsi Badminton Tournament by Pooga Trust Good Response

ಶಿರಸಿ | ಪೂಗಾ ಟ್ರಸ್ಟಿನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ: ಉತ್ತಮ ಸ್ಪಂದನೆ

  • Home
  • Janamata
Saturday, October 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಪೂಗಾ ಟ್ರಸ್ಟಿನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ: ಉತ್ತಮ ಸ್ಪಂದನೆ

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Sirsi Badminton Tournament by Pooga Trust Good Response
Share on FacebookShare on WhatsappShare on Twitter
ADVERTISEMENT

ಶಿರಸಿಯ ಅರಣ್ಯ ಸಮುದಾಯ ಭವನದಲ್ಲಿ ಪೂಗಾ ಟ್ರಸ್ಟಿನವರು ಎರಡು ದಿನಗಳ ಬ್ಯಾಂಡ್ಮಿoಟನ್ ಟೂರ್ನಮೆಂಟ್ ಆಯೋಜಿಸಿದ್ದಾರೆ. ರಾಜ್ಯಮಟ್ಟದ ಎಚ್.ಬಿ.ಎಲ್. ನಾಲ್ಕನೇ ಆವೃತ್ತಿಗೆ ಶನಿವಾರ ಚಾಲನೆ ಸಿಕ್ಕಿದೆ.

ADVERTISEMENT

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ, ಸಿಎ ತಿಮ್ಮಯ್ಯ ಹೆಗಡೆ ಅವರು ಈ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ಒಳಾಂಗಣ ಆಟಗಳಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಸುವುದು ಕಷ್ಟಕರ. ಸಾಕಷ್ಟು ಮೂಲಭೂತ ಸೌಕರ್ಯಗಳ ಅವಶ್ಯಕತೆಯೊಂದಿಗೆ ಅಚ್ಚುಕಟ್ಟಾಗಿ ಆಯೋಜನಾ ತಂಡವಿದ್ದಾಗ ಮಾತ್ರ ಇಂಥಹುದು ಸಾಧ್ಯ’ ಎಂದವರು ಅಭಿಪ್ರಾಯಪಟ್ಟಿದ್ದಾರೆ. `ಶಿರಸಿಯಂಥ ಊರಿನಲ್ಲಿ ಬ್ಯಾಡ್ಮಿಂಟನ್ ಕಡೆಗೆ ಯುವಕರು ವಾಲುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅನುಕೂಲಕರ. ಇದರಲ್ಲಿಯೇ ಬದುಕನ್ನೂ ಸಹ ಕಟ್ಟಿಕೊಳ್ಳಲು ಸಾಧ್ಯವಿದೆ’ ಎಂದವರು ಹೇಳಿದ್ದಾರೆ.

ADVERTISEMENT

`ರಾಜ್ಯದ ವಿವಿಧೆಡೆಗಳಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ಕೆಲಸ ನಿರ್ವಹಿಸುವ ಜಿಲ್ಲೆಯ ಯುವ ಸಮುದಾಯ ಈ ರೀತಿಯ ಟೂರ್ನಮೆಂಟ್ ಗಳಲ್ಲಿ ಭಾಗವಹಿಸುವುದು ಸಂತಸದ ವಿಷಯ. ಕ್ರೀಡೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ. ವೃತ್ತಿಯಲ್ಲಿನ ಒತ್ತಡವನ್ನು ಇಂತಹ ಕ್ರೀಡೆಗಳು ದೂರಗೊಳಿಸುವುದರ ಜೊತೆಗೆ ಸಮುದಾಯ ಬೆಳವಣಿಗೆಗೆ ಪ್ರಯೋಜನಕಾರಿ ಎಂದರು. ಆಟದಲ್ಲಿ ಗೆಲುವು-ಸೋಲು ಸಹಜ. ಆದರೆ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ವೃತ್ತಿಪರ ಕ್ರೀಡಾಪಟುಗಳಾಗಬೇಕು’ ಎಂದು ಅವರು ಕರೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತ್ಯಾಗಲಿ ಸೊಸೈಟಿ ಅಧ್ಯಕ್ಷ ಎಂ ಆರ್ ಹೆಗಡೆ ಅವರು ಮಾತನಾಡಿ `ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿರುವ ನಮ್ಮೂರಿನ ಯುವ ಸಮುದಾಯವನ್ನು ಈ ರೀತಿ ತಂಡವಾಗಿ ನೋಡುತ್ತಿರುವುದು ಸಂತೋಷದ ಸಂಗತಿ. ಯುವಕರು ತಮ್ಮ ದಿನನಿತ್ಯದ ಕೆಲಸದ ಜೊತೆಜೊತೆಗೆ ಈ ರೀತಿ ಕ್ರೀಡೆಗಳಲ್ಲಿ ಭಾಗವಹಿಸುವುದು ಇನ್ನಷ್ಟು ಉತ್ಸಾಹವನ್ನು ಮೂಡಿಸುತ್ತದೆ’ ಎಂದಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷ ಶ್ರೀಪತಿ ಹೆಗಡೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT

ಈ ಪಂದ್ಯಾವಳಿಯಲ್ಲಿ ಅರ್ಥವೇದ ಟೈಟಾನ್ಸ್, ರೋರಿಂಗ್ ಲಯನ್ಸ್, ಸ್ಮಾಷ್ ಸ್ಕ್ವಾಡ್, ಫಿನಿಕ್ಸ್ ಸ್ಮಾಷರ್ಸ್ ಮತ್ತು ಕ್ರೌನ್ ವಿಂಗ್ ತಂಡಗಳಿAದ ಸುಮಾರು 90 ಹೆಚ್ಚು ರಾಜ್ಯಪಟ್ಟದ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಒಟ್ಟು 9 ವಿಭಾಗದಲ್ಲಿ ಎರಡು ದಿನಗಳ ಕಾಲ ಈ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. ಪೂಗಾ ಟ್ರಸ್ಟ್’ನ ಪ್ರಮುಖರಾದ ಪ್ರಶಾಂತ್ ಭಟ್ಟ, ಗಣಪತಿ ಹೆಗಡೆ, ನಾಗರಾಜ ಹೆಗಡೆ, ಸುಧೀಂದ್ರ ಹೆಗಡೆ ಅವರು ವೇದಿಕೆ ಹಂಚಿಕೊAಡಿದ್ದಾರೆ. ಆಟಗಾರರಾಗಿ ಮಹಿಳಾ ವಿಭಾಗದಲ್ಲಿ ವರ್ಷಾ ಭಟ್ಟ, ತ್ವಿಷಾ ಹೆಗಡೆ, ಡಾ. ಅರ್ಪಣಾ, ಡಾ. ಕೋಕಿಲ, ಪುರುಷರಲ್ಲಿ ಅಖಿಲ್ ಹೆಗಡೆ, ಸಾತ್ವಿಕ್ ಭಟ್ಟ, ದಿಗಂತ್ ಹೆಗಡೆ, ಕಿಶನ್ ರಾಜ್ ಗುರುರಾಜ ಹೆಗಡೆ, ಅಭಿಷೇಕ್, ಡಾ. ದಿನೇಶ ಹೆಗಡೆ, ಡಾ. ರಮೇಶ ಹೆಗಡೆ, ಅನಿಧರ ಭಟ್ಟ, ಗಂಗಾಧರ ಹೆಗಡೆ, ಅಶ್ವಿನಿಕುಮಾರ್ ಭಟ್ಟ, ಹರಿಪ್ರಸಾದ ಇನ್ನಿತರರು ಭಾಗವಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara This young girl has mastered the tabla!

ಹೊನ್ನಾವರ | ಈ ಬಾಲಕಿಗೆ ತಬಲಾ ಕರಗತ!

October 24, 2026
Yellapura Blessings from Sri Sri in the Divine Presence of Shiva A Call to Protect Culture and Tradition

ಯಲ್ಲಾಪುರ | ಶಿವಸಾನಿಧ್ಯದಲ್ಲಿ ಶ್ರೀ ಶ್ರೀ ಆಶೀರ್ವಚನ: ಸಂಸ್ಕೃತಿ-ಪರoಪರೆ ರಕ್ಷಣೆಗಾಗಿ ಕರೆ

October 24, 2026
Sirsi Badminton Tournament by Pooga Trust Good Response

ಶಿರಸಿ | ಪೂಗಾ ಟ್ರಸ್ಟಿನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ: ಉತ್ತಮ ಸ್ಪಂದನೆ

October 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383