• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A flight along the riverbank!

ನದಿ ಅಂಚಿನಲ್ಲಿ ವಿಮಾನ ಯಾನ!

November 2, 2026
River Diversion PLD Bank Extends Support to the Struggle

ನದಿ ತಿರುವು: ಹೋರಾಟಕ್ಕೆ ಪಿಎಲ್‌ಡಿ ಬ್ಯಾಂಕ್ ಬೆಂಬಲ

November 2, 2026
ಶಿರಸಿ | ಹೊಸ ಮನೆ ನಿರ್ಮಾಣ: ಗುತ್ತಿಗೆದಾರನಿಗೆ ಮೋಸ!

  • Home
  • Janamata
Tuesday, November 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನದಿ ಅಂಚಿನಲ್ಲಿ ವಿಮಾನ ಯಾನ!

Mobiletime.in by Mobiletime.in
November 2, 2026
in ನಮ್ಮ ಊರು-ನಮ್ಮ ಜಿಲ್ಲೆ
A flight along the riverbank!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆ ಪದೇ ಪದೇ ತಳಮಟ್ಟದಲ್ಲಿ ಡ್ರೋಣ್-ಹೆಲಿಕಾಪ್ಟರ್ ಹಾಗೂ ವಿಮಾನ ಹಾರಾಟ ನಡೆಯುತ್ತಿದ್ದು, ಈ ದಿನವೂ ಅದು ಮುಂದುವರೆದಿದೆ. ಶಿರಸಿಯ ಮೂರೇಗಾರ್ ಜಲಪಾತದ ಬಳಿ ವಿಮಾನವೊಂದು ಅತ್ಯಂತ ತಳಮಟ್ಟದಿಂದ ಹಾರಾಟ ನಡೆಸಿದೆ.

ಅನೇಕ ಯೋಜನೆಗಳ ಬಾರಕ್ಕೆ ಉತ್ತರ ಕನ್ನಡ ಜಿಲ್ಲೆ ನಲುಗಿದ್ದು, ಬಹುತೇಕ ವೈಮಾನಿಕ ಸಮೀಕ್ಷೆ ಆಧಾರದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಸದ್ಯ ನದಿ ಜೋಡಣೆ ವಿರೋಧಿ ಹೋರಾಟ ಜೋರಾಗಿದೆ. ಹೀಗಾಗಿ ಅದೇ ವಿಷಯವಾಗಿ ಸಮೀಕ್ಷೆ ನಡೆಸಲು ವಿಮಾನ ಯಾನ ನಡೆದಿರುವ ವದಂತಿ ಹಬ್ಬಿದೆ. ಡ್ರೋಣ್ ಆಧಾರಿತ ಸರ್ವೇ ನಡೆಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದು, ಆ ಭಾಗದವರ ಆತಂಕ ಇನ್ನಷ್ಟು ಹೆಚ್ಚಾಗಿದೆ.

ADVERTISEMENT

ಶಿರಸಿಯ ಪಾಳದಬೈಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅತ್ಯಂತ ಕೆಳಮಟ್ಟದಿಂದ ವಿಮಾನ ಹಾರಾಟ ನಡೆದಿದೆ. ಲಘು ವಿಮಾನ ಅದಾಗಿದ್ದು, ಮುರೇಗಾರ್ ಜಲಪಾತದ ಬಳಿ ಸುತ್ತಾಡಿದೆ. ನದಿ ತಿರುವು ಮತ್ತು ಕೃಷಿ ಭೂಮಿ ಮುಳುಗಡೆಯಂಥ ಸಮೀಕ್ಷೆಗೆ ಈ ವಿಮಾನ ಯಾನ ನಡೆದಿರಬಹುದು ಎಂದು ಅಲ್ಲಿನವರು ಅಂದಾಜಿಸಿದ್ದಾರೆ.

`ಪ್ರಸ್ತಾಪಿತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ವಿರುದ್ಧ ಮಲೆನಾಡಿನಾದ್ಯಂತ ಸಾರ್ವಜನಿಕರು ಹಾಗೂ ರೈತ ಹೋರಾಟಗಾರರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಯೋಜನೆಗೆ ಸಂಬoಧಿಸಿದoತೆ ಯಾವುದೇ ಭೌತಿಕ ಸರ್ವೆ ನಡೆಸಲು ಸ್ಥಳೀಯರು ಮತ್ತು ಹೋರಾಟಗಾರರು ಅವಕಾಶ ನೀಡದಿರುವ ಹಿನ್ನೆಲೆ ವೈಮಾನಿಕ ಸಮೀಕ್ಷೆ ನಡೆದಿರುವ ಸಾಧ್ಯತೆಯಿದೆ’ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A flight along the riverbank!

ನದಿ ಅಂಚಿನಲ್ಲಿ ವಿಮಾನ ಯಾನ!

November 2, 2026
River Diversion PLD Bank Extends Support to the Struggle

ನದಿ ತಿರುವು: ಹೋರಾಟಕ್ಕೆ ಪಿಎಲ್‌ಡಿ ಬ್ಯಾಂಕ್ ಬೆಂಬಲ

November 2, 2026
ಶಿರಸಿ | ಹೊಸ ಮನೆ ನಿರ್ಮಾಣ: ಗುತ್ತಿಗೆದಾರನಿಗೆ ಮೋಸ!

ಶಿರಸಿ | ಹೊಸ ಮನೆ ನಿರ್ಮಾಣ: ಗುತ್ತಿಗೆದಾರನಿಗೆ ಮೋಸ!

November 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383