• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

'Protecting the land and water is the tribute paid to Goddess Kannada.'

`ನೆಲ-ಜಲದ ರಕ್ಷಣೆಯೇ ಕನ್ನಡಾಂಬೆಗೆ ಸಲ್ಲಿಸುವ ಗೌರವ’

November 1, 2026
Burude Bhavishya Thief astrologer jailed for murder case!

ಅಂಕಲ್’ಗೆ ಬೇಲು-ಆಂಟಿಗೆ ಜೈಲು!

November 1, 2026
Bedthi-Varada Link Project Appeal to Join the Struggle

ಬೇಡ್ತಿ-ವರದಾ ಜೋಡಣೆ: ಹೋರಾಟಕ್ಕೆ ಕೈ ಜೋಡಿಸಲು ಮನವಿ

  • Home
  • Janamata
Sunday, November 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬೇಡ್ತಿ ವರದಾ ಜೋಡಣೆ: ಲಾರಿ ಮಾಲಕರ ಸಂಘದ ವಿರೋಧ!

Mobiletime.in by Mobiletime.in
November 1, 2026
in ನಮ್ಮ ಊರು-ನಮ್ಮ ಜಿಲ್ಲೆ
Opposition in Ankola too against the Bedthi-Varada link project!
Share on FacebookShare on WhatsappShare on Twitter
ADVERTISEMENT

ನದಿ ತಿರುವು ಯೋಜನೆಗಳು ವಿಫಲವಾಗುವ ಬಗ್ಗೆ ಸ್ಪಷ್ಟ ಅರಿವಿದ್ದರೂ ಸರ್ಕಾರ ಆ ಯೋಜನೆ ಅನುಷ್ಠಾನಕ್ಕೆ ಆಸಕ್ತಿವಹಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆಯಿಂದ ಅದಕ್ಕೆ ವಿರೋಧವ್ಯಕ್ತವಾಗುತ್ತಿದೆ. ನದಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯುವ ಹೋರಾಟಕ್ಕೆ ಅಂಕೋಲಾದ ಜನರು ಬೆಂಬಲ ನೀಡಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲಾ ಲಾರಿ ಟ್ರಾನ್ಸಪೋರ್ಟ ಡೆವಲಪಮೆಂಟ್ ವೆಲಫೇರ್ & ಸ್ಪೋರ್ಟ ಅಸೋಸಿಯೇಷನ್ ಅಧ್ಯಕ್ಷ ವಿಶ್ವಜಿತ್ ನಾಯಕ ಅವರು ಈ ಬಗ್ಗೆ ಮಾತನಾಡಿದ್ದು, `ಶಿರಸಿ-ಯಲ್ಲಾಪುರ ಪ್ರದೇಶಗಳು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸ್ಥಳವಾಗಿದ್ದು, ಅಲ್ಲಿನ ಬೇಡ್ತಿ ನದಿಯೇ ಅಂಕೋಲಾಗೂ ಆಧಾರವಾಗಿದೆ. ನದಿ ತಿರುವು ಹೆಸರಿನಲ್ಲಿ ನದಿಯ ನೀರು ಬೇರೆಡೆ ಒಯ್ದರೆ ಅಂಕೋಲಾ ಜನತೆಗೂ ಸಮಸ್ಯೆ ಆಗಲಿದೆ. ಹೀಗಾಗಿ ಇಂಥ ವಿನಾಶಕಾರಿ ಯೋಜನೆಗಳನ್ನು ಅಂಕೋಲಾದ ಜನರು ವಿರೋಧಿಸುತ್ತಿದ್ದು, ಸರ್ಕಾರ ಈ ವಿರೋಧವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

ADVERTISEMENT

`ಸರ್ಕಾರದ ಅವೈಜ್ಞಾನಿಕ ನೀತಿಯ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕಿದೆ. ನದಿ ತಿರುವುನಂಥಹ ಯೋಜನೆ ವಿರುದ್ಧ ಪ್ರತಿಯೊಬ್ಬರು ಹೋರಾಟ ನಡೆಸಬೇಕಿದೆ’ ಎಂದು ಹೇಳಿದ್ದಾರೆ. `ಅನೇಕ ಯೋಜನೆಗಳಿಂದ ಉತ್ತರ ಕನ್ನಡ ನಲುಗಿ ಹೋಗಿದ್ದು, ಇಲ್ಲಿನ ಜನರಿಗೆ ಸರ್ಕಾರ ಪದೇ ಪದೇ ಅನ್ಯಾಯ ಮಾಡುತ್ತಿದೆ. ಸದ್ಯ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನದಿ ತಿರುವುನಂಥಹ ಅವೈಜ್ಞಾನಿಕ ಯೋಜನೆಗೆ ಒತ್ತು ನೀಡುತ್ತಿದೆ. ಇಂಥ ಯೋಜನೆಯನ್ನು ಜಿಲ್ಲೆಯ ಯಾರೂ ಬೆಂಬಲಿಸುವುದಿಲ್ಲ’ ಎಂದವರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

'Protecting the land and water is the tribute paid to Goddess Kannada.'

`ನೆಲ-ಜಲದ ರಕ್ಷಣೆಯೇ ಕನ್ನಡಾಂಬೆಗೆ ಸಲ್ಲಿಸುವ ಗೌರವ’

November 1, 2026
Burude Bhavishya Thief astrologer jailed for murder case!

ಅಂಕಲ್’ಗೆ ಬೇಲು-ಆಂಟಿಗೆ ಜೈಲು!

November 1, 2026
Bedthi-Varada Link Project Appeal to Join the Struggle

ಬೇಡ್ತಿ-ವರದಾ ಜೋಡಣೆ: ಹೋರಾಟಕ್ಕೆ ಕೈ ಜೋಡಿಸಲು ಮನವಿ

November 1, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383