• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
`ನನ್ನ ಸಾವಿಗೆ ನಾನೇ ಕಾರಣ’

ಸಾಲ ಮಾಡಿ ಕಾರು ಖರೀದಿಸಿದ: ಸಾಲ ತೀರಿಸಲಾಗದೇ ಸಾವನಪ್ಪಿದ!

July 2, 2026
Kaiga Complaint filed against man who demanded a job!

ಕೈಗಾ: ಉದ್ಯೋಗಕ್ಕೆ ಆಗ್ರಹಿಸಿದವನ ವಿರುದ್ಧ ದೂರು!

July 2, 2026
ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

  • Home
Friday, July 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

Achyutkumar by Achyutkumar
July 2, 2026
Share on FacebookShare on WhatsappShare on Twitter

ಹೊನ್ನಾವರದ ಬಂಗಾರಮಕ್ಕಿ ಶ್ರೀಕ್ಷೇತ್ರದ ಮಾರುತಿ ಗುರೂಜಿ ಅವರಿಗೆ ಕೋಟಿ ರೂಪಾಯಿಯ ಆಫರ್ ಬಂದಿದೆ. ಶರಾವತಿ ಪಂಪ್ ಸ್ಟೋರೆಜ್ ಯೋಜನೆ ವಿರುದ್ಧ ಹೋರಾಟ ಕೈ ಬಿಡುವಂತೆ ಅವರಿಗೆ ಒತ್ತಡಗಳು ಹೆಚ್ಚಾಗಿವೆ.

ADVERTISEMENT

ಅವೈಜ್ಞಾನಿಕವಾದ ಶರಾವತಿ ಪಂಪ್ ಸ್ಟೋರೆಜ್ ವಿರುದ್ಧ ಎಲ್ಲಡೆ ಜನಾಂದೋಲನ ನಡೆಯುತ್ತಿದೆ. ಈ ಯೋಜನೆ ವಿರೋಧಿಸಿ ಅನೇಕ ಹೋರಾಟಗಳು ನಡೆದಿವೆ. ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ಹೋರಾಟದಲ್ಲಿ ಪ್ರಖರ ಭಾಷಣ ಮಾಡಿದ್ದು, ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಪರಸರ ನಾಶದ ಜೊತೆ ಮನುಕುಲಕ್ಕೆ ಈ ಯೋಜನೆ ಹಾನಿ ಮಾಡುವ ಬಗ್ಗೆ ಅವರು ವಿವರವಾಗಿ ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಮಾರುತಿ ಗುರೂಜಿ ಅವರಿಗೆ ಈ ಯೋಜನೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವಂತೆ ಒತ್ತಡ ಬಂದಿದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯದ ಕಾರಣ ಮಾರುತಿ ಗುರೂಜಿ ಅವರನ್ನು ಹೆದರಿಸುವ ಕೆಲಸ ನಡೆದಿದೆ. ದುಷ್ಕರ್ಮಿಗಳು ಅವರ ಕಾರನ್ನು ಅಪಘಾತ ಮಾಡಿದ್ದು, ಅದಕ್ಕೆ ಸಹ ಮಾರುತಿ ಗುರೂಜಿ ಬಗ್ಗಿಲ್ಲ. ಅದಾದ ನಂತರ ಮಾರುತಿ ಗುರೂಜಿ ಅವರಿಗೆ ಬೆದರಿಕೆಯ ಫೋನ್ ಬಂದಿದೆ. ಅವರ ವಿರುದ್ಧ ಅನಗತ್ಯ ಕೇಸುಗಳನ್ನು ಹಾಕುವ ಪ್ರಯತ್ನ ನಡೆದಿದೆ. ಆದರೆ, ಇಷ್ಟೇಲ್ಲ ನಡೆದರೂ ಮಾರುತಿ ಗುರೂಜಿ `ಶರಾವತಿ ಉಳಿಸಿ’ ಎಂಬ ಆಗ್ರಹದಿಂದ ಹಿಂದೆ ಸರಿದಿಲ್ಲ.

ADVERTISEMENT
ADVERTISEMENT

ಈ ಎಲ್ಲಾ ಘಟನಾವಳಿಗಳ ನಂತರ ಕೆಪಿಸಿ ಅಧಿಕಾರಿಗಳೇ ಮಾರುತಿ ಗುರೂಜಿ ಅವರ ಬಳಿ ಮಾತುಕಥೆಗೆ ಬಂದಿದ್ದಾರೆ. ಹಣದ ಆಸೆ ತೋರಿಸಿ ಶರಾವತಿ ಪಂಪ್ ಸ್ಟೋರೆಜ್ ಯೋಜನೆಗೆ ಬೆಂಬಲಿಸುವoತೆ ಕೇಳಿಕೊಂಡಿದ್ದಾರೆ. ಆಮೀಷ ಒಡ್ಡಲು ಬಂದವರಿಗೆ ಮಾರುತಿ ಗುರೂಜಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. `ದುಡ್ಡಿನ ಆಮೀಷಕ್ಕೆ ನಾವು ಬಲಿ ಆಗುವವರಲ್ಲ’ ಎಂದು ಸಹ ಅವರು ಹೇಳಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಸ್ವತಃ ಮಾರುತಿ ಗುರೂಜಿ ಮಾತನಾಡಿದ್ದಾರೆ. `ನಾಳೆ ಇನ್ನೂ ಹೆಚ್ಚು ದುಡ್ಡು ಕೊಟ್ಟರೆ ಅದಕ್ಕೆ ಒಪ್ಪುವಿರಾ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಪ್ರಾಣ ಬಿಟ್ಟರೂ ಆ ದುಡ್ಡು ಮುಟ್ಟಲ್ಲ’ ಎಂದು ಮಾರುತಿ ಗುರೂಜಿ ಹೇಳಿದ್ದಾರೆ. `ಪಂಪ್ ಸ್ಟೋರೆಜ್ ಯೋಜನೆ ಮಾಡಲು ಹೊರಟಿರುವವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಒಬ್ಬರು ನಿಮ್ಮ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಹೆದರಿಸಿದರು. ಮತ್ತೊಬ್ಬರು ಆಮೀಷ ಒಡ್ಡಲು ಆಗಮಿಸಿದ್ದರು’ ಎಂದವರು ವಿವರಿಸಿದ್ದಾರೆ.

`ತಮ್ಮ ಕಾರು ಅಪಘಾತಪಡಿಸಿ ಬೆದರಿಸುವ ಪ್ರಯತ್ನ ನಡೆಯಿತು. ಏನೇ ತಂತ್ರಗಾರಿಕೆ ಮಾಡಿದರೂ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಅವರು ಮಾಧ್ಯಮದ ಮುಂದೆ ಹೇಳಿದ್ದಾರೆ. `ಎಲ್ಲರೂ ಅವರ ಪರವೇ ಇದ್ದಾಗ ಇಷ್ಟೆಲ್ಲ ನಡೆದರೂ ಯಾರಿಗೆ ದೂರು ಕೊಡುವುದು?’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
`ನನ್ನ ಸಾವಿಗೆ ನಾನೇ ಕಾರಣ’

ಸಾಲ ಮಾಡಿ ಕಾರು ಖರೀದಿಸಿದ: ಸಾಲ ತೀರಿಸಲಾಗದೇ ಸಾವನಪ್ಪಿದ!

July 2, 2026
Kaiga Complaint filed against man who demanded a job!

ಕೈಗಾ: ಉದ್ಯೋಗಕ್ಕೆ ಆಗ್ರಹಿಸಿದವನ ವಿರುದ್ಧ ದೂರು!

July 2, 2026
ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

ಕೋಟಿ ರೂ ಆಮೀಷ: ದುಡ್ಡು ಕಾಣಿಸಿದರೂ ಸುಮ್ಮನಾಗದ ಗುರೂಜಿ!

July 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!