• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುಂಡಗೋಡ | ಜನರ ದುಡ್ಡು ಜೇಬಿಗಿಳಿಸಿದ ಅಂಚೆಯಣ್ಣ!

Achyutkumar by Achyutkumar
Mundgod Postman pockets public money!
Share on FacebookShare on WhatsappShare on Twitter
ADVERTISEMENT

ಮುಂಡಗೋಡದಲ್ಲಿ ಅಂಚೆ ಸೇವಕರಾಗಿದ್ದ ಶಿವಪ್ಪ ಕರಗುಪ್ಪಿ ಅವರು ಅಂಚೆ ಇಲಾಖೆಗೆ ಮೋಸ ಮಾಡಿದ್ದಾರೆ. ಜೊತೆಗೆ ಜನರ ಹಣವನ್ನು ಸಹ ಅವರು ಕಬಳಿಸಿದ್ದಾರೆ.

ಬೆಳಗಾವಿಯ ಶಿವಪ್ಪ ಲಂಗಪ್ಪ ಕರಗುಪ್ಪಿ ಅವರು ಮುಂಡಗೋಡಿನ ಇಂದೂರಿನಲ್ಲಿ ಅಂಚೆ ನೌಕರರಾಗಿದ್ದರು. ಕೇಂದ್ರ ಸರ್ಕಾರದಿಂದ ಅವರಿಗೆ ಉತ್ತಮ ಸಂಬಳ ಸಿಗುತ್ತಿತ್ತು. ಅದಾಗಿಯೂ, ಶಿವಪ್ಪ ಕರಗುಪ್ಪಿ ಅವರು ಕಂಡವರ ಕಾಸಿಗೆ ಆಸೆಪಟ್ಟು ಜನರ ದುಡ್ಡು ಜೇಬಿಗಿಳಿಸಿದ್ದರು. ಇಂದೂರಿನ ರತ್ನಕ್ಕ ಬಾಲಚಂದ್ರ ಹಾರಟಿ, ಸಿಂಗಪ್ಪ ಸಿದ್ದಪ್ಪ ನಾಗಪುರ ಹಾಗೂ ಇಂದೂರು ಕೊಪ್ಪದ ಮಾಂತೇಶ ಮಂಜುನಾಥ ರಾಮಾಪುರ ಅವರು ನೀಡಿದ ಹಣವನ್ನು ಅವರು ದುರುಪಯೋಗಪಡಿಸಿಕೊಂಡಿದ್ದರು.

ADVERTISEMENT

2024ರ ಅಕ್ಟೊಬರ್ 19ರಿಂದ 2025ರ ಅಗಸ್ಟ 14ರವರೆಗೆ ಶಿವಪ್ಪ ಕರಗುಪ್ಪಿ ಅವರು ಇಂದೂರಿನಲ್ಲಿ ಕೆಲಸ ಮಾಡಿದ್ದು, ಅನೇಕ ಬಗೆಯ ಅಕ್ರಮಗಳನ್ನು ಮಾಡಿದ್ದರು. ಅದರಲ್ಲಿ ಅಂಚೆ ಖಾತೆದಾರರ ಹಣವನ್ನು ಅವರು ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಹಿನ್ನಲೆ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದ್ದು, ಅಂಚೆ ಇಲಾಖೆಯವರೇ ತನಿಖೆ ನಡೆಸಿದ್ದರು. ಆ ತನಿಖೆಯಲ್ಲಿ ಸಹ ಅಂಚೆಯಣ್ಣ ಜನರ ದುಡ್ಡು ದುರುಪಯೋಗಪಡಿಸಿಕೊಂಡಿದ್ದು ದೃಢವಾಗಿದೆ.

ಸದ್ಯ ಶಿವಪ್ಪ ಕರಗುಪ್ಪಿ ಅವರ ಮೇಲಧಿಕಾರಿ ಶಿವಾನಂದ ಬಸವರಾಜ ದೊಡ್ಡಮನಿ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಇಲಾಖೆಯ ವಿಚಾರಣೆಯಲ್ಲಿ ಆರೋಪ ಸಾಭೀತಾಗಿದ್ದರಿಂದ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ. 78800ರೂ ಸ್ವಂತಕ್ಕೆ ಬಳಸಿದ ಆರೋಪ ಅಂಚೆಯಣ್ಣನ ಮೇಲಿದೆ. ಅವರ ಅಮಾನತು ಆದೇಶ ಸಹ ಹಾಗೇ ಇದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!