• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಹಂಚು ಒಡೆದ ಕಳ್ಳ ಬೆಕ್ಕು!

July 31, 2026
Kumta | Facebook singer's passbook emptied!

ಕಾರವಾರ | ಆರು ಸಲ ಮೋಸ ಹೋದ ಮಹಿಳೆ!

July 31, 2026
Police exam under AI surveillance!

AI ಕಣ್ಗಾವಲಿನಲ್ಲಿ ಪೊಲೀಸ್ ಪರೀಕ್ಷೆ!

  • Home
  • Janamata
Saturday, August 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಬೈಕಿಗೆ ಗುದ್ದಿದ ರಿಕ್ಷಾ: ಎಲುಬು ಮುರಿತ!

Achyutkumar by Achyutkumar
July 31, 2026
accident
Share on FacebookShare on WhatsappShare on Twitter

ಶಿರಸಿ ರಾಜೀವನಗರದ ಸುದೀಪ ಬಗವೆ ಅವರು ಅಡ್ಡಾದಿಡ್ಡಿ ರಿಕ್ಷಾ ಓಡಿಸಿದ್ದು, ಆ ರಿಕ್ಷಾ ಉಮ್ಮಚ್ಗಿ ಸಂಕದಗುoಡಿಯ ಗಂಗಾಧರ ಬಾಂದೆ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಗಂಗಾಧರ ಬಾಂದೆ ಹಾಗೂ ಪ್ರೇಮಾ ಬಾಂದೆ ಅವರು ಬೈಕಿನಿಂದ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ.

ಯಲ್ಲಾಪುರದ ಉಮ್ಮಚ್ಗಿ ಬಳಿಯ ಸಂಕದಗುoಡಿಯಲ್ಲಿ ಗಂಗಾಧರ ನಾರಾಯಣ ಬಾಂದೆ ಅವರು ವಾಸವಾಗಿದ್ದಾರೆ. ಜುಲೈ 20ರಂದು ಅವರು ಹೆಮ್ಮಾಡಿಯಿಂದ ಮಾವಿನಕಟ್ಟಾ ಕಡೆಗೆ ಬೈಕಿನಲ್ಲಿ ಹೋಗುವಾಗ ಶಿರಸಿ ರಾಜೀವನಗರದ ಸುದೀಪ ಉಡಚಪ್ಪ ಬಗವೆ ಅವರ ರಿಕ್ಷಾ ಡಿಕ್ಕಿಯಾಗಿದೆ. ಸುದೀಪ ಬಗವೆ ಅವರು ಜೋರಾಗಿ ತಮ್ಮ ರಿಕ್ಷಾ ಓಡಿಸಿಕೊಂಡು ಬಂದಿದ್ದು, ಬೈಕು ನೋಡಿಯೂ ರಿಕ್ಷಾ ವೇಗವನ್ನು ತಗ್ಗಿಸಿಲ್ಲ. ಪರಿಣಾಮ ಕನ್ನೂರು ಬಸ್ ನಿಲ್ದಾಣದ ಬಳಿ ರಿಕ್ಷಾ ಹಾಗೂ ಬೈಕಿನ ನಡುವೆ ಅಪಘಾತ ನಡೆದಿದೆ.

ADVERTISEMENT

ಈ ಅಪಘಾತದ ಪರಿಣಾಮ ಗಂಗಾಧರ ಬಾಂದೆ ಅವರ ಕೈ ಬೆರಳು ಹಾಗೂ ಎದೆ ಭಾಗದ ಎಲುಬು ಮುರಿದಿದೆ. ಬೈಕಿನಲ್ಲಿ ಹಿಂದೆ ಕೂತಿದ್ದ ಪ್ರೇಮಾ ಬಾಂದೆ ಅವರ ತೊಡೆ, ಕಾಲು, ಬೆರಳಿನ ಎಲುಬು ಮುರಿತಕ್ಕೊಳಗಾಗಿದೆ. ಗಾಯಗೊಂಡ ಅವರಿಬ್ಬರು ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ಹೋಗಿದ್ದಾರೆ. ಈ ಅಪಘಾತದ ಬಗ್ಗೆ ವಿರೇಂದ್ರ ಬಾಂದೆ ಅವರು ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಹಂಚು ಒಡೆದ ಕಳ್ಳ ಬೆಕ್ಕು!

July 31, 2026
Kumta | Facebook singer's passbook emptied!

ಕಾರವಾರ | ಆರು ಸಲ ಮೋಸ ಹೋದ ಮಹಿಳೆ!

July 31, 2026
Police exam under AI surveillance!

AI ಕಣ್ಗಾವಲಿನಲ್ಲಿ ಪೊಲೀಸ್ ಪರೀಕ್ಷೆ!

July 31, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!