• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

  • Home
  • Janamata
Sunday, August 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮಣ್ಣಿನ ಮೇಲೆ ಡಾಂಬರ್ ಸುರಿದ ನಗರಸಭೆ: ಅಧಿಕಾರಿಗೆ ಮುತ್ತಿಗೆ-ಆಕ್ರೋಶ!

Achyutkumar by Achyutkumar
May 15, 2026
Municipal council pours asphalt on soil Officials under siege and outrage!
Share on FacebookShare on WhatsappShare on Twitter

ಶಿರಸಿ ಕಸ್ತೂರಿಬಾ ನಗರದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕೆಲಸ ನಡೆಯುತ್ತಿದ್ದು, ಗುತ್ತಿಗೆದಾರ ಯಶ್ವಂತ ಬೈಂದೂರು ಅವರು ಇಲ್ಲಿ ಮಣ್ಣಿನ ರಸ್ತೆ ಮೇಲೆ ಜಲ್ಲಿ-ಕಡಿ ಹಾಕದೇ ಡಾಂಬರ್ ಸುರಿದಿದ್ದಾರೆ. ಶುರುವಿನಲ್ಲಿ 5.5ಮೀಟರ್ ಅಗಲವಿದ್ದ ರಸ್ತೆ ಮುಂದೆ ಹೋದಂತೆ ಕಿರಿದಾಗುತ್ತ ಬಂದಿದ್ದು, ಕೊನೆಗೆ 3.5ಮೀಟರಿಗೆ ಸೀಮಿತವಾಗಿದೆ!

ADVERTISEMENT

ಕಳಪೆ ಕಾಮಗಾರಿಯ ವಿರುದ್ಧ ಕಸ್ತೂರಿಬಾ ನಗರದ ಜನ ಸಿಡಿದೆದ್ದಿದ್ದಾರೆ. ಶುಕ್ರವಾರ ನಗರಸಭೆ ಅಧಿಕಾರಿ ಪ್ರಶಾಂತ ರೇವಣಕರ್ ಅವರನ್ನು ಸ್ಥಳಕ್ಕೆ ಕರೆಯಿಸಿದ ಜನ ರಸ್ತೆಯ ಅಳತೆ ಮಾಡಿಸಿದ್ದು, ಮಣ್ಣಿನ ಮೇಲೆ ಡಾಂಬರ್ ಹಾಕಿದನ್ನು ಕಾಣಿಸಿದ್ದಾರೆ. ಇಲ್ಲಿನ ಅಲ್ಪೇಟ್ ವಾದ್ ಅಂಗಡಿಯಿAದ ಅಲ್ಸಿಬಾ ಎಸ್‌ಟಿಡಿವರೆಗೆ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ನಡೆದ ಕಾರಣ ನಗರಸಭೆ ಅಧಿಕಾರಿ ಜೊತೆ ಗುತ್ತಿಗೆದಾರರನ್ನು ಸ್ಥಳೀಯರು ತರಾಠೆಗೆ ತೆಗೆದುಕೊಂಡಿದ್ದಾರೆ. `ಕಳೆದ 18 ವರ್ಷಗಳಿಂದ ಕಸ್ತೂರಿಬಾ ನಗರದ ರಸ್ತೆಗೆ ಡಾಂಬರೀಕರಣ ನಡೆದಿಲ್ಲ. ಜನ ಸಾಕಷ್ಟು ಹೋರಾಟ ನಡೆಸಿದ ನಂತರ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಹೆಸರಿನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. 50 ಲಕ್ಷ ರೂಪಾಯಿ ವೆಚ್ಚದ ಈ ಕಾಮಗಾರಿಯ ಹಣದಲ್ಲಿ ರಸ್ತೆ ಕೆಲಸ ನಡೆದಿದ್ದು, ಆರ್ ಟಿ ಓ ಕಚೇರಿ ಬಳಿ ರಸ್ತೆ 5.5ಮೀ ಅಗಲವಿದೆ. ಕಸ್ತೂರಿಬಾ ನಗರ ತಲುಪಿದಾಗ ರಸ್ತೆ 3.5ಮೀ ಅಗಲಕ್ಕೆ ಸೀಮಿತವಾಗಿದೆ’ ಎಂದು ಅಲ್ಲಿನ ಇಮ್ರಾನ್ ಶೇಖ್ ಅವರು ಟೇಪುಹಿಡಿದು ಅಳತೆ ಮಾಡಿ ತೋರಿಸಿದ್ದಾರೆ. ಅಲ್ಲಿ ಸೇರಿದ್ದ ಜನರೇ ಸುರಿದ ಡಾಂಬರ್ ಅಗೆದು ಕಳಪೆ ಕಾಮಗಾರಿಯನ್ನು ಅಧಿಕಾರಿಗಳಿಗೆ ಪ್ರದರ್ಶಿಸಿದ್ದಾರೆ.

ADVERTISEMENT

ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣಕ್ಕೆ ಯಶ್ವಂತ ಬೈಂದೂರು ಎಂಬಾತರು ಗುತ್ತಿಗೆಪಡೆದಿದ್ದಾರೆ. ನಂತರ ಅವರು ಆ ಗುತ್ತಿಗೆಯನ್ನು ರಿಯಾಜ್ ಎಂಬಾತರಿಗೆವಹಿಸಿದ್ದಾರೆ. ಗುತ್ತಿಗೆವಹಿಸಿದ ಕೆಲಸವನ್ನು ಸ್ವತಃ ಮುತುವರ್ಜಿಯಿಂದ ಮಾಡುವ ಬದಲು ಉಪಗುತ್ತಿಗೆ ನೀಡಿರುವುದು ಸಹ ಕಳಪೆ ಕಾಮಗಾರಿಗೆ ಕಾರಣ ಎಂಬ ಆರೋಪವ್ಯಕ್ತವಾಗಿದೆ. `ರಸ್ತೆಗೆ ಬಳಸಿದ ಡಾಂಬರ್ ಸಹ ಅತ್ಯಂತ ಕಳಪೆಯಾಗಿದೆ’ ಎಂದು ಜನ ದೂರಿದ್ದಾರೆ. ರಸ್ತೆ ಅಗಲೀಕರಣ ಕೆಲಸದಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಸರಿಯಾಗಿ ಉತ್ತರಿಸಲು ತಡಬಡಾಯಿಸಿದ್ದಾರೆ. ಈ ವೇಳೆ ರಸ್ತೆ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ನಂತರ ನಡೆದ ರಾಜಿ-ಸಂಧಾನದ ವೇಳೆ `ಸದ್ಯ ರಸ್ತೆ ಕೆಲಸ ನಿಲ್ಲಿಸುವುದು ಬೇಡ. ಗುಣಮಟ್ಟದ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಹಿರಿಯರು ಹೇಳಿದ್ದಾರೆ. ಈ ವೇಳೆ ನಗರಸಭೆಯ ಮಾಜಿ ಸದಸ್ಯರೊಬ್ಬರು ಉಡಾಫೆಯಿಂದ ವರ್ತಿಸಿದ ಆರೋಪವ್ಯಕ್ತವಾಗಿದೆ. ನಗರಸಭೆ ಮಾಜಿ ಸದಸ್ಯ ಅಬ್ದುಲ್ ಖಾದರ್ ಅನವಟ್ಟಿ ಅವರು `ಈ ಭಾಗಕ್ಕೆ ರಸ್ತೆ ಮಂಜೂರಿ ಮಾಡಿಸಿದ್ದೇ ದೊಡ್ಡ ಮಾತು’ ಎಂದು ಆಕ್ರೋಶಭರಿತವಾಗಿ ಮಾತನಾಡಿದ ಬಗ್ಗೆ ಅಲ್ಲಿನವರು ದೂರಿದ್ದಾರೆ.

`ರಸ್ತೆ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕೆ ಒತ್ತು ನೀಡಲಾಗುತ್ತದೆ. ಡಾಂಬರ್ ಪರೀಕ್ಷೆ ಮಾಡಿದ ವರದಿಯನ್ನು ನೀಡುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಜನ ಪ್ರತಿಭಟನೆ ಹಿಂಪಡೆದಿದ್ದಾರೆ. ಸ್ಥಳೋಐರಾದ ಇಮ್ರಾನ್ ಶೇಖ್ ಅವರ ಜೊತೆ ಮಹಮದ್ ಆಸೀಂ, ರಿಯಾಜ್ ಶೇಖ್, ಸತ್ತಾರ್ ಶೇಖ್, ಗುರು ಚಂದ್ರು, ತೌಷೀಫ್ ಶೇಖ್, ತಾರೀಕ್ ಮಿಜಗರ್, ಸುವೇಲ್ ಶೇಖ್, ಬಸು ಅವು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದು ಕಳಪೆ ಕಾಮಗಾರಿ ಮುಂದುವರೆದಲ್ಲಿ ಎಲ್ಲರೂ ಸೇರಿ ಶಾಸಕರ ಮುಂದೆ ಹೋಗಲು ನಿರ್ಧರಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!