• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The sound of gunfire heard in the forest!

ಕಾಡಿನಲ್ಲಿ ಕೇಳಿಸಿದ ಗುಂಡಿನ ಸದ್ದು!

June 5, 2026
Punyakoti The evil tiger that killed Kandamma!

ಪುಣ್ಯಕೋಟಿ: ಕಂದಮ್ಮನನ್ನು ಕೊಂದ ದುಷ್ಟ ವ್ಯಾಘ್ರ!

June 5, 2026
Strict action will be taken if contaminated water is given!

ಕಲುಷಿತ ನೀರು ಕೊಟ್ಟರೆ ಕಠಿಣ ಕ್ರಮ!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Saturday, June 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮರ ಕಟಾವಿಗೆ ಬಂದವರು ಗಿಡ ಪೂಜಿಸಿ ಹೋದರು!

Achyutkumar by Achyutkumar
June 5, 2026
Those who came to harvest the trees worshipped the plants and left!
375
VIEWS
Share on FacebookShare on WhatsappShare on Twitter

ಪಕ್ಕದ ಜಮೀನಿನಲ್ಲಿರುವ ತೆಂಗಿನ ಮರದಿಂದ ಆಗುತ್ತಿರುವ ಹಾನಿಯ ಬಗ್ಗೆ ಗ್ರಾಮ ಪಂಚಾಯತ ಕಚೇರಿಗೆ ದೂರು ಸಲ್ಲಿಸಿದ್ದ ವ್ಯಕ್ತಿಗಳಿಬ್ಬರು ಅದೇ ತೆಂಗಿನ ಮರವನ್ನು ಪೂಜಿಸುವ ಸಂಕಲ್ಪದೊoದಿಗೆ ಮನೆಗೆ ಮರಳಿದ್ದಾರೆ. ಗ್ರಾಮ ಪಂಚಾಯತ ಅಧಿಕಾರಿಗಳು ತೆಂಗಿನ ಮರದ ಮಹತ್ವದ ಬಗ್ಗೆ ದೂರುದಾರರಿಗೆ ವಿವರಿಸಿ, ಪರಿಸರ ಸಂರಕ್ಷಣೆಯ ಪಾಠ ಮಾಡಿ ಕಳುಹಿಸಿದ್ದಾರೆ!

ಕಾರವಾರದ ಚೆಂಡಿಯಾದಲ್ಲಿ ವಾಸವಾಗಿರುವ ನರೇಂದ್ರ ಧಾಕು ದುರ್ಗೇಕರ್ ಮತ್ತು ಕಿಶೋರ ಹರಿಶ್ಚಂದ್ರ ನಾಯ್ಕ ಅವರು ತಮ್ಮ ಮನೆ ಬಳಿಯಿರುವ ತೆಂಗಿನ ಮರದ ವಿರುದ್ಧ ದೂರು ಸಲ್ಲಿಸಿದ್ದರು. ಆ ಮರದಿಂದ ಮನೆಗೆ ಹಾನಿಯಾಗುತ್ತಿರುವ ಬಗ್ಗೆ ಅವರು ಗ್ರಾಮ ಪಂಚಾಯತದ ಸಭೆಯಲ್ಲಿ ವಿಷಯ ಮಂಡಿಸಿದ್ದರು. ತೆಂಗಿನ ಮರದಿಂದ ಆಗುವ ಹಾನಿಯ ಬಗ್ಗೆ ವಿವರಿಸಿ, ಮರ ತೆರವು ಮಾಡುವಂತೆ ಒತ್ತಾಯಿಸಿದ್ದರು. ಈ ವಿಷಯವಾಗಿ ಗ್ರಾ ಪಂ ಆಡಳಿತಾಧಿಕಾರಿ ಪ್ರಶಾಂತ ಎಚ್ ಎಸ್ ಅವರು ತಕರಾರು ಅರ್ಜಿ ಪರಿಶೀಲನೆ ನಡೆಸಿದ್ದು, ಅರ್ಜಿದರರಿಬ್ಬರನ್ನು ಪಂಚಾಯತಗೆ ಕರೆಯಿಸಿದರು.

ಈ ದಿನ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಆ ಅರ್ಜಿದಾರರನ್ನು ವಿಶೇಷ ಅತಿಥಿಯಾಗಿ ಕರೆದ ಪ್ರಶಾಂತ ಎಚ್ ಎಸ್ ಅವರು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ತೆಂಗಿನ ಮರ ತೆರವಿಗಾಗಿ ಆಗಮಿಸಿದವರಿಗೆ ಮರದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. `ತೆಂಗಿನ ಮರವನ್ನು ಕಡಿಯುವ ಬದಲು ಸುರಕ್ಷತಾ ಕ್ರಮ ಅನುಸರಿಸುವುದು ಉತ್ತಮ’ ಎಂದವರು ಮನವರಿಕೆ ಮಾಡಿದರು.

ADVERTISEMENT

ಸಭೆಯಲ್ಲಿದ್ದ ಪಿಡಿಓ ರಾಮದಾಸ್ ನಾಯ್ಕ ಹಾಗೂ ಗ್ರಾಮಸ್ಥರು ಸಹ ತೆಂಗಿನ ಮರದ ಪ್ರಯೋಜನದ ಬಗ್ಗೆ ವಿವರಿಸಿದ್ದು, ಅರ್ಜಿದಾರಿಬ್ಬರು ಅದರಿಂದ ಸಮಾಧಾನಗೊಂಡರು. ತೆಂಗಿನ ಮರ ಕಟಾವು ಮಾಡುವ ಬದಲು ಅದನ್ನು ಸಂರಕ್ಷಿಸಿ, ಆರಾಧಿಸುವ ಶಪಥ ಮಾಡಿದರು. ಮರದಿಂದ ಮನೆಗೆ ಹಾನಿ ಆಗದ ಹಾಗೇ ಮರವನ್ನು ಇನ್ನಷ್ಟು ಭದ್ರಪಡಿಸುಂತೆ ಸೂಚಿಸಿ ಅಧಿಕಾರಿಗಳು ಪ್ರಕರಣ ಮುಗಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The sound of gunfire heard in the forest!

ಕಾಡಿನಲ್ಲಿ ಕೇಳಿಸಿದ ಗುಂಡಿನ ಸದ್ದು!

June 5, 2026
Punyakoti The evil tiger that killed Kandamma!

ಪುಣ್ಯಕೋಟಿ: ಕಂದಮ್ಮನನ್ನು ಕೊಂದ ದುಷ್ಟ ವ್ಯಾಘ್ರ!

June 5, 2026
Strict action will be taken if contaminated water is given!

ಕಲುಷಿತ ನೀರು ಕೊಟ್ಟರೆ ಕಠಿಣ ಕ್ರಮ!

June 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋