• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Student dies after falling from train Conspiracy by fellow passengers!

ರೈಲಿನಿಂದ ಬಿದ್ದ ವಿದ್ಯಾರ್ಥಿ ಸಾವು: ಸಹ ಪ್ರಯಾಣಿಕರಿಂದಲೇ ಸಂಚು!

June 13, 2026
A fisherman shaken by the roar of the waves!

ಅಲೆಗಳ ಅಬ್ಬರಕ್ಕೆ ನಲುಗಿದ ಮೀನುಗಾರ!

June 13, 2026
Bike hits bus Rider dies!

ಬಸ್ಸಿಗೆ ಗುದ್ದಿದ ಬೈಕು: ಸವಾರ ಸಾವು!

  • Home
Saturday, June 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅತಿ ವೇಗ ತಂದ ಅನಾಹುತ

Achyutkumar by Achyutkumar
June 13, 2026
accident
597
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಇಡಗುಂದಿ ವಿಶ್ವದರ್ಶನ ಶಾಲೆ ಎದುರು ನಡೆದು ಹೋಗುತ್ತಿದ್ದ ಮಂಜುನಾಥ ದೇವಳಿ ಅವರಿಗೆ ಪ್ರಕಾಶ ನಾಯ್ಕ ಅವರು ಬೈಕ್ ಗುದ್ದಿದ್ದಾರೆ. ಮಂಜುನಾಥ ದೇವಳಿ ಅವರ ತಲೆಗೆ ಪೆಟ್ಟಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತ ಬಂದಿದೆ.

ಯಲ್ಲಾಪುರದ ಇಡಗುಂದಿಯಲ್ಲಿ ಮಂಜುನಾಥ ನಾರಾಯಣ ದೇವಳಿ (58) ಅವರು ವಾಸವಾಗಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಜೂನ್ 10ರಂದು ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಎದುರಿನ ಚಹಾ ಅಂಗಡಿ ಬಳಿ ನಡೆದು ಹೋಗುತ್ತಿದ್ದರು. ಆ ವೇಳೆ ಯಲ್ಲಾಪುರ ಕಡೆಯಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ವಾಗಳ್ಳಿಯ ಪ್ರಕಾಶ ವಿಷ್ಣು ನಾಯ್ಕ ಅವರು ಆ ಬೈಕನ್ನು ಮಂಜುನಾಥ ದೇವಳಿ ಅವರಿಗೆ ಗುದ್ದಿದರು.

ಬೈಕ್ ಗುದ್ದಿದ ರಭಸಕ್ಕೆ ಮಂಜುನಾಥ ದೇವಳಿ ಅವರು ನೆಲಕ್ಕೆ ಅಪ್ಪಳಿಸಿದರು. ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಮೂಗಿನಿಂದ ರಕ್ತ ಸುರಿಯಿತು. ಜೊತೆಗೆ ಎರಡು ಕಿವಿಯಿಂದ ರಕ್ತಸ್ರಾವ ಶುರುವಾಯಿತು. ಮುಂದೆ ಹೋಗುತ್ತಿದ್ದ ಕಾರು ಹಿಂದಿಕ್ಕುವುದಕ್ಕಾಗಿ ಪ್ರಕಾಶ ನಾಯ್ಕ ಅವರು ವೇಗವಾಗಿ ಬೈಕ್ ಓಡಿಸಿದ್ದು, ಅದೇ ಈ ಅವಾಂತರಕ್ಕೆ ಕಾರಣವಾಯಿತು.

ADVERTISEMENT

ಚಿಕ್ಕಪ್ಪನಿಗೆ ಬೈಕ್ ಗುದ್ದಿದ ಪ್ರಕಾಶ ನಾಯ್ಕ ಅವರ ವಿರುದ್ಧ ಇಡಗುಂದಿಯ ಚಾಲಕ ವಿನಾಯಕ ಶ್ರೀಕಾಂತ ದೇವಳಿ ಅವರು ಪೊಲೀಸ್ ದೂರು ನೀಡಿದ್ದಾರೆ. ಗಾಯಗೊಂಡ ಮಂಜುನಾಥ ದೇವಳಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Student dies after falling from train Conspiracy by fellow passengers!

ರೈಲಿನಿಂದ ಬಿದ್ದ ವಿದ್ಯಾರ್ಥಿ ಸಾವು: ಸಹ ಪ್ರಯಾಣಿಕರಿಂದಲೇ ಸಂಚು!

June 13, 2026
A fisherman shaken by the roar of the waves!

ಅಲೆಗಳ ಅಬ್ಬರಕ್ಕೆ ನಲುಗಿದ ಮೀನುಗಾರ!

June 13, 2026
Bike hits bus Rider dies!

ಬಸ್ಸಿಗೆ ಗುದ್ದಿದ ಬೈಕು: ಸವಾರ ಸಾವು!

June 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋