ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಸರ್ಕಾರಿ ಕಚೇರಿ: ಹುದ್ದೆಗಳೆಲ್ಲವೂ ಖಾಲಿ ಖಾಲಿ!

ಸರ್ಕಾರಿ ಕಚೇರಿ: ಹುದ್ದೆಗಳೆಲ್ಲವೂ ಖಾಲಿ ಖಾಲಿ!

ಉತ್ತರ ಕನ್ನಡ ಜಿಲ್ಲೆಯ ಅನೇಕ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳೇ ಮುಂದೆ ಸಾಗುತ್ತಿಲ್ಲ.‌ ಕಾರಣ, ಅನೇಕ‌ ಕಚೇರಿಗಲ್ಲಿ ಸೂಕ್ತ ಸಿಬ್ಬಂದಿಯೇ ಇಲ್ಲ! ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್...

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

​ಶಿರಸಿಯ TSS ರಸ್ತೆಯ ಸುವರ್ಣ ಬ್ಯಾಂಕ್ ಎದುರು ಶುಕ್ರವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಈ ಜಗಳ ಹೊಡೆದಾಟದ ಸ್ವರೂಪಪಡೆದಿದೆ. ಗುತ್ತಿಗೆದಾರ ರಮೇಶ್ ನಾಗೇಶ್...

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಬಳ್ಳಾರಿಯಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ಸು ಅಂಕೋಲಾದಲ್ಲಿ ಪಲ್ಟಿಯಾಗಿದೆ. ಪರಿಣಾಮ ಪ್ರಯಾಣಿಕರೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ 21 ಜನ ಗಾಯಗೊಂಡಿದ್ದಾರೆ. 36 ಪ್ರಯಾಣಿಕರಿದ್ದ ಬಸ್ಸು ವೇಗವಾಗಿ ಸಂಚರಿಸಿದ್ದು,...

‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

ಅಂಕೋಲಾ ಕಾಕರಮಠದ ವಿಠೋಬ ಕೃಪಾ ಸಭಾಮಂಟಪದಲ್ಲಿ ಕನ್ನಡ ವೈಶ್ಯ ವಿದ್ಯಾನಿಧಿಯ 109ನೇ 'ವಾರ್ಷಿಕ ಮಹಸಭೆ' ಮತ್ತು ವಾರ್ಷಿಕೋತ್ಸವ ಸಮಾರಂಭ' ನಡೆದಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಗುರುದತ್ತ ಅಂಕೋಲೆಕರ್...

ಮುರುಡೇಶ್ವರ: ಮೂರು ವರ್ಷದ ಮಗು ಅಪಹರಣ!

ಮುರ್ಡೇಶ್ವರದಲ್ಲಿ ಮೂರು ವರ್ಷದ ಮಗು ಕಳ್ಳತನವಾಗಿದೆ. ಗಂಡ-ಹೆಂಡತಿ ನಡುವೆ ಮಲಗಿ ನಿದ್ರಿಸುತ್ತಿದ್ದ ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ! ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶೋಭಾ ಕುಮಾರಿ (35) ಅವರು ಊರೂರು...

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಭಟ್ಕಳದ ಶಿರಾಲಿ ಆಲ್ವೆಕೋಡಿ ಬಳಿ ಚಿಪ್ಪೆಕಲ್ಲು ಆರಿಸಲು ನದಿಗೆ ಹೋಗಿ ನೀರು ಪಾಲಾದವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು...

Skodves collaboration for clean water supply

ಶುದ್ಧ ನೀರು ಪೂರೈಕೆಗೆ ಸ್ಕೋಡ್‌ವೆಸ್ ಸಹಯೋಗ

`ದೈಹಿಕ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಮುತ್ತರಾಜ್ ಹೇಳಿದ್ದಾರೆ. ಶಿರಸಿಯ...

BJP camped in Bhatkal Protest!

ಭಟ್ಕಳದಲ್ಲಿ ಬೀಡು ಬಿಟ್ಟ ಬಿಜೆಪಿ: ಪ್ರತಿಭಟನೆ!

ಭಟ್ಕಳದ ಮುರಿನಕಟ್ಟೆ ಧ್ವಂಸ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿಗರು ಉಗ್ರ ಹೋರಾಟ ನಡೆಸಿದ್ದಾರೆ. ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ....

ಭಟ್ಕಳ ಗಲಭೆ: 40 ಜನರಿಗೆ ಸಂಕಷ್ಟ!

​ಭಟ್ಕಳದ ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ  ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದು,...

ರಿಕ್ಷಾಗೆ ಗುದ್ದಿದ ಕಾರು: ಚಾಲಕ ಸಾವು

ರಿಕ್ಷಾಗೆ ಗುದ್ದಿದ ಕಾರು: ಚಾಲಕ ಸಾವು

ಕಾರವಾರದ ಮಾಜಾಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ರಿಕ್ಷಾ ಚಾಲಕನನ್ನು ಪ್ರದೀಪ...

Page 103 of 325 1 102 103 104 325

Welcome Back!

Login to your account below

Retrieve your password

Please enter your username or email address to reset your password.

You cannot copy content of this page