ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Satish Sail's political future rests on the budget!

ಬಜೆಟ್ ಮೇಲೆ ನಿಂತಿದೆ ಸತೀಶ್ ಸೈಲ್’ರ ರಾಜಕೀಯ ಭವಿಷ್ಯ!

ರಾಜಕೀಯದಿಂದ ನಿವೃತ್ತಿಪಡೆಯುವುದಾಗಿ ಈ ಹಿಂದೆ ಸಾಕಷ್ಟು ಬಾರಿ ತಾಯಿ ಹಾಗೂ ಮಗಳ ಮೇಲೆಯೂ ಆಣೆ ಮಾಡಿದ್ದ ಶಾಸಕ ಸತೀಶ್ ಸೈಲ್ ಮಂಗಳವಾರ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ....

Those who worked for development haven't received a single penny!

ಅಭಿವೃದ್ಧಿಗಾಗಿ ದುಡಿದವರಿಗೆ ನಯಾಪೈಸೆ ಸಿಕ್ಕಿಲ್ಲ!

ಸಾಕಷ್ಟು ಮನವಿ, ಹೋರಾಟದ ಎಚ್ಚರಿಕೆ ನೀಡಿದರೂ ಕಾರವಾರ ನಗರಸಭೆ ಗುತ್ತಿಗೆದಾರರು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಅಸಮಧಾನಕ್ಕೆ ಒಳಗಾದ ಗುತ್ತಿಗೆದಾರರು ಮಂಗಳವಾರ ಮತ್ತೆ...

The roof of the village council that covered the president's house!

ಅಧ್ಯಕ್ಷನ ಮನೆಗೆ ಹೊದಿಕೆಯಾದ ಗ್ರಾ ಪಂ ಮೇಲ್ಚಾವಣಿ!

ಜೊಯಿಡಾದ ಪ್ರಧಾನಿಯಲ್ಲಿ ಗ್ರಾಮ ಪಂಚಾಯತ ಅಧೀನದಲ್ಲಿದ್ದ ಕಟ್ಟಡದ ಮೇಲ್ಚಾವಣಿ ತೆಗೆದ ಗ್ರಾ ಪಂ ಅಧ್ಯಕ್ಷ ಶಾಂತಾರಾಮ ಅವರು ಅದನ್ನು ತಮ್ಮ ಮನೆಗೆ ಹೊದಿಕೆ ಮಾಡಿಕೊಂಡಿದ್ದಾರೆ. ಮೇಲ್ಚಾವಣಿ ತೆಗೆಯುವ...

Congress Brahmin who does not agree with RSS ideology!

RSS ಸಿದ್ದಾಂತ ಒಪ್ಪದ ಕಾಂಗ್ರೆಸ್ ಬ್ರಾಹ್ಮಣ!

`RSS ಆಕ್ರಮಣಕಾರಿ' ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರವನ್ನು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಸಮರ್ಥಿಸಿಕೊಂಡಿದ್ದಾರೆ....

Marikamba Fair: Bhuteshwara made a prediction!

ಮಾರಿಕಾಂಬಾ ಜಾತ್ರೆ: ಭವಿಷ್ಯ ನುಡಿದ ಭೂತೇಶ್ವರ!

ಶಿರಸಿ ಜಾತ್ರೆ ದಿನಾಂಕ ಘೋಷಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿದಾಡುತ್ತಿದ್ದು, ಇದರ ಮೂಲ ಹುಡುಕಾಟ ನಡೆಸಿದಾಗ ಆರ್ಥಿಕ ಸಂಸ್ಥೆಯೊoದರ ತರಾತುರಿಯ ನಿರ್ಧಾರ ಹೊರಬಿದ್ದಿದೆ. 2026ರ ಕ್ಯಾಲೆಂಡರ್ ಪ್ರಕಟಿಸಿದ...

Forest rights Hearing on October 14

ಅರಣ್ಯ ಹಕ್ಕು: ಅಕ್ಟೊಬರ್ 14ಕ್ಕೆ ವಿಚಾರಣೆ

ಅರಣ್ಯ ಹಕ್ಕು ಕಾಯದೆಯ ಮೌಲ್ಯತೆ ಮತ್ತು ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕರಿಸಿದ ಅರ್ಜಿಯ ಒಕ್ಕಲೆಬ್ಬಿಸುವ ಪ್ರಕರಣಕ್ಕೆ ಸಂಬoಧಿಸಿ ಅಕ್ಟೊಬರ್ 14ರಂದು ತ್ರೀಸದಸ್ಯತ್ವ ನ್ಯಾಯಮೂರ್ತಿಗಳ ನ್ಯಾಯ ಪೀಠದಲ್ಲಿ ಅಂತಿಮ...

ನೀರು ಕೊಟ್ಟರೂ ಕುಡಿದವ ಮಲಗಿದಲ್ಲಿಯೇ ಉಸಿರು ನಿಲ್ಲಿಸಿದ!

ಭಟ್ಕಳದಲ್ಲಿ ಅಲೆದಾಡುತ್ತಿದ್ದ ಭಿಕ್ಷುಕನೊಬ್ಬ ನೀರು ಕೊಟ್ಟು ಉಪಚರಿಸಿದರೂ ಆ ನೀರು ಸೇವಿಸದೇ ಸಾವನಪ್ಪಿದ್ದು, ಆ ಅಪರಿಚಿತ ಭಿಕ್ಷುಕನ ವಾರಸುದಾರರ ಹುಡುಕಾಟ ನಡೆದಿದೆ. ಮುರುಡೇಶ್ವರ ಬಳಿಯ ಮಾವಳ್ಳಿ-1 ಸಮೀಪದ...

ಔಷಧಿ ಅರೆಸಿ ಬಂದವ ಡಾಕ್ಟರ್ ತಲೆಗೆ ಹೊಡೆದ!

ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಔಷಧ ಪೂರೈಕೆ ಆಗದ ಪರಿಣಾಮ ಪಶುವೈದ್ಯರೊಬ್ಬರು ಪೆಟ್ಟು ತಿಂದಿದ್ದಾರೆ. ಪೆಟ್ಟು ತಿಂದ ವೈದ್ಯರು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜೊಯಿಡಾದ ರಾಮನಗರದಲ್ಲಿ...

Biker who jumped the divider Eyewitness is the complainant!

ಡಿವೈಡರ್ ಹಾರಿದ ಬೈಕ್ ಸವಾರ: ಪ್ರತ್ಯಕ್ಷದರ್ಶಿಯೇ ದೂರುದಾರ!

ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೂಲಕ ಬೈಕ್ ದಾಟಿಸುತ್ತಿದ್ದ ವಸಂತ ಗೌಡ ಅವರಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅಕ್ಟೊಬರ್ 12ರ ಸಂಜೆ...

BJP condemns Kharge's stance

ಖರ್ಗೆ ನಿಲುವು ಖಂಡಿಸಿದ ಬಿಜೆಪಿಗ

`ಸಚಿವ ಸಂಪುಟದಿAದ ಕೈಬಿಡುವ ಆತಂಕದಲ್ಲಿ ಪ್ರಚಾರಪಡೆಯುವ ಉದ್ದೇಶದಿಂದ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ' ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ....

Page 154 of 170 1 153 154 155 170

Welcome Back!

Login to your account below

Retrieve your password

Please enter your username or email address to reset your password.

You cannot copy content of this page