ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Sing a song Win a prize!

ಹಾಡು ಹಾಡಿ: ಬಹುಮಾನ ಗೆಲ್ಲಿ!

ಯಲ್ಲಾಪುರದ ರೈಸಿಂಗ್ ಸ್ಟಾರ್ ಮ್ಯೂಸಿಕಲ್ ಅಕಾಡೆಮಿಯೂ ಮೇ 24ರಂದು ಗಾಯನ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಪಡೆದವರಿಗೆ 3 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದೆ....

Lawyers' sit-in for justice Silence from current and former MLAs!

ನ್ಯಾಯಕ್ಕಾಗಿ ನ್ಯಾಯವಾದಿ ಧರಣಿ: ಹಾಲಿ-ಮಾಜಿ ಶಾಸಕರ ಮೌನ!

ನ್ಯಾಯವಾದಿ ನಾಗರಾಜ ನಾಯಕ ಅವರು ಕಳೆದ ಒಂದು ವಾರದಿಂದ ಅಂಕೋಲಾದಲ್ಲಿ ಧರಣಿ ನಡೆಸುತ್ತಿದ್ದು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಪ್ರಮುಖ ಮೂರು ನಾಯಕರು ಈ ಪ್ರತಿಭಟನೆ ಕುರಿತು ಮೌನವಾಗಿದ್ದಾರೆ....

This day is the same.. Sunny in the morning and rain in the evening!

ಈ ದಿನವೂ ಅಷ್ಟೇ.. ಬೆಳಗ್ಗೆ ಬಿಸಿಲು-ಸಂಜೆ ಮಳೆ!

ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದ ವೇಳೆ ಮಳೆಯಾಗುತ್ತಿದೆ. ಗುರುವಾರವೂ ಸಂಜೆ ವೇಳೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಜೋರು ಮಳೆಯಾಗುವ ಲಕ್ಷಣಗಳಿವೆ. ಹಮಾಮಾನ ಮುನ್ಸೂಚನಾ...

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಯಲ್ಲಾಪುರ ಪೊಲೀಸ್ ಠಾಣೆಯನ್ನು ನಿಜವಾಗಿಯೂ ಜನಸ್ನೇಹಿಯಾಗಿಸಿದ್ದ ಪಿಐ ರಮೇಶ ಹಾನಾಪುರ ಅವರು ಮುಂಡಗೋಡಿಗೆ ವರ್ಗವಾಗಿದ್ದಾರೆ. ಜನ-ಜನಪ್ರತಿನಿಧಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಜೊತೆಯೂ ಅತ್ಯಂತ ಗೌರವ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದ...

accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

ಹಳಿಯಾಳದ ಕೆಸರೊಳ್ಳಿ ಕ್ರಾಸಿನ ಮುಂದಿರುವ ಪಾಟೀಲ್ ಪೆಟ್ರೊಲ್ ಬಂಕಿನ ಬಳಿ ಸ್ಕೂಟಿಯೊಂದು ಲಾರಿಗೆ ಗುದ್ದಿದೆ. ಪರಿಣಾಮ ಬೆಂಗಳೂರಿನ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ. ಬೆಂಗಳೂರಿನ ಶ್ಯಾಂಪೂರ ರೇಲ್ವೆ ಟ್ರಾಕ್ ಬೇಕನ...

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

ಶಿರಸಿ ದೇವನಳ್ಳಿಯ ಶಿರ್ಲೇಬೈಲಿನ ವೆಂಕಟು ಗೌಡ ಹಾಗೂ ಅವರ ಪತ್ನಿ ದೇವಕಿ ಗೌಡ ಸೇರಿ ಲೀಲಾವತಿ ಗೌಡ ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಲೀಲಾವತಿ ಗೌಡ ಅವರ ಕುಟುಂಬದವರು...

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

ಕಾರವಾರದ ಸದಾಶಿವಗಡ ತಾರಿವಾಡದ ಮಾರುತಿ ಗಜೀನಕರ್ ಅವರು ತಮ್ಮ 72ನೇ ವಯಸ್ಸಿನಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು, ಅವರದ್ದೇ ಕುಟುಂಬದ ಸಂಜಯ ಗಜೀನಕರ್ ಅವರು ಅದಕ್ಕೆ ಕಲ್ಲು...

The Yaksha star that has disappeared!

ಮಿಂಚಿ ಮರೆಯಾದ ಯಕ್ಷ ತಾರೆ!

ಯಕ್ಷಗಾನದ ಕಲಾವಿದ, ಭಾಗವತ ಹಾಗೂ ವಾದಕರಾಗಿಯೂ ಗುರುತಿಸಿಕೊಂಡು `ದಶಾವತಾರಿ' ಎಂದೇ ಪ್ರಸಿದ್ಧಿಪಡೆದಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. 79ನೇ ವಯಸ್ಸಿನಲ್ಲಿ ಅವರು...

Massive search conducted at Buddy's son's house!

ಬಡ್ಡಿ ಮಗನ ಮನೆಯಲ್ಲಿ ಭಾರೀ ಶೋಧ!

ದಾಂಡೇಲಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ರಿಯಾಜ್ ಲಿಂಬುವಾಲೆ ಮನೆ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ಜನರಿಂದಪಡೆದ ಖಾಲಿ ಚೆಕ್ಕು, ಅನುಮಾನಾಸ್ಪದ ಕಡತ...

A garbage dump is on fire!

ಕಸದ ಗುಡ್ಡೆಗೆ ಬೆಂಕಿ!

ಕುಮಟಾದ ಹೆಗಡೆಯಲ್ಲಿದ್ದ ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಈ ಅವಘಡ ನಡೆದಿದೆ. ಮೇ 13ರ ಮಧ್ಯಾಹ್ನದ ವೇಳೆ ಘನತ್ಯಾಜ್ಯ ವಿಲೇವಾರಿ ಘಟಕದಿಂದ...

Page 155 of 365 1 … 154 155 156 … 365

Welcome Back!

Login to your account below

Retrieve your password

Please enter your username or email address to reset your password.

You cannot copy content of this page