ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಸರ್ಕಾರಿ ಸಹಾಯ: ಈ ಊರಿನಲ್ಲಿ ಮನೆ ರಿಪೇರಿಗೆ ಅರ್ಜಿ ಹಾಕುವವರೇ ಇಲ್ಲ!

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಯ್ದಿಟ್ಟ ಅನುದಾನದ ಅಡಿ ಬಡ ಜನರಿಗೆ ಮನೆ ರಿಪೇರಿ ಮಾಡಿಕೊಡಲು ಸರ್ಕಾರ ಆಸಕ್ತಿವಹಿಸಿದೆ. ಹೊನ್ನಾವರದಲ್ಲಿ ನೂತನವಾಗಿ ರಚಿತವಾಗಿರುವ ಮಂಕಿ ಪಟ್ಟಣ ಪಂಚಾಯತದಲ್ಲಿ...

Authorities raid drug store Ear cleaning buds seized without leaving any trace!

ಔಷಧಿ ಅಂಗಡಿ ಮೇಲೆ ಅಧಿಕಾರಿಗಳ ದಾಳಿ: ಕಿವಿ ಸ್ವಚ್ಛಗೊಳಿಸುವ ಬಡ್ಸ್’ನ್ನು ಬಿಡದೇ ವಶ!

ಪ್ಲಾಸ್ಟಿಕ್ ಬಳಕೆ ತಡೆಯುವುದಕ್ಕಾಗಿ ಗೋಕರ್ಣದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಿವಿ ಸ್ವಚ್ಛ ಮಾಡಲು ಬಳಸುವ ಬಡ್ಸ್ ವಶಕ್ಕೆಪಡೆದಿದ್ದಾರೆ. `ಪ್ಲಾಸ್ಟಿಕ್ ಅಂಶವಿರುವ ಕಾರಣ ಅದನ್ನು...

ಹೃದಯಘಾತ: ತವರಿಗೆ ಬಂದಿದ್ದ ಬಾಣಂತಿ ಬದುಕು ಅಂತ್ಯ

ಮಗುವಿಗೆ ಜನ್ಮ ನೀಡುವುದಕ್ಕಾಗಿ ದಾಂಡೇಲಿಯ ತವರುಮನೆಗೆ ಬಂದಿದ್ದ ಹೇಮಾವತಿ ತೊಟ್ಟಿನಾಯಕ ಅವರು ಹೃದಯಕ್ಕೆ ಆದ ಆಘಾತದಿಂದ ಸಾವನಪ್ಪಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು...

Honoring a successful teacher

ಸಾಧಕ ಶಿಕ್ಷಕನಿಗೆ ಸನ್ಮಾನ

32 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುಮಟಾದ ಪಾಂಡುರoಗ ಹುಲಸ್ವಾರ ಅವರು ನಿವೃತ್ತರಾಗಿದ್ದಾರೆ. ಮುಂಡಗೋಡ, ಹೊಂಡದಕ್ಕಲ, ಹೊನ್ನಳ್ಳಿ, ಗರಡಿ ಬೈಲ್, ಕತಗಾಲದಲ್ಲಿಯೂ ಪಾಂಡುರoಗ ಹುಲಸ್ವಾರ್ ಅವರು...

Clean budget is pro-people

ನಿರ್ಮಲ ಬಜೆಟ್ ಜನಪರ

`ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ' ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ. ಬಜೆಟ್ ಕುರಿತು ವಿಶ್ಲೇಷಿಸಿದ ಅವರು...

ಬೈಕುಗಳ ನಡುವೆ ಡಿಕ್ಕಿ: ಸಾವು-ನೋವು!

ಮುರುಡೇಶ್ವರ ಬಳಿ ನಡೆದ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಜನವರಿ 30ರ ರಾತ್ರಿ ಭಟ್ಕಳ ಹೊನ್ನಾವರ ರಸ್ತೆಯಲ್ಲಿ ಭಟ್ಕಳದ ಸಚಿನ್ ಮುರುಗಾ ಅವರು ಬೈಕ್...

ಅಕ್ರಮ ಆಟಕ್ಕೆ ಪೊಲೀಸರ ಅಡ್ಡಗಾಲು!

ಹೊನ್ನಾವರಕ್ಕೆ ವರ್ಗವಾಗಿರುವ ಪಿಸೈ ಮಹಾಂತೇಶ ವಾಲ್ಮಿಕಿ ಅವರು ಅಲ್ಲಿನ ಅಕ್ರಮ ಆಟಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದಾರೆ. ಒಂದು ವಾರದ ಹಿಂದೆ ಹೊನ್ನಾವರ ಪಿಸೈ ಆಗಿ ಅಧಿಕಾರವಹಿಸಿಕೊಂಡ...

ಮಹಿಳೆಯ ಮೈ ಸ್ಪರ್ಶಿಸಿದ ಅಡುಗೆಯ ಅಗ್ನಿ: ಸಾವು!

ಕಾರವಾರದ ವೈದ್ಯಕೀಯ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ಬೆಂಕಿ ತಗುಲಿ ಸಾವನಪ್ಪಿದ್ದಾರೆ. ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ....

ಅಪಘಾತ: ಸ್ವರ್ಗ ಸೇರುವ ಮುನ್ನ ಅನುಭವಿಸಿದ ನೋವು ನರಕ!

ಸಿದ್ದಾಪುರ ಆಡುಕಟ್ಟಾದ ಕೃಷ್ಣ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. 20 ದಿನಗಳ ಕಾಲ ನಾಲ್ಕು ಆಸ್ಪತ್ರೆ ಓಡಾಟ, ಲಕ್ಷಾಂತರ ರೂ ವೆಚ್ಚ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು...

Page 208 of 330 1 … 207 208 209 … 330

Welcome Back!

Login to your account below

Retrieve your password

Please enter your username or email address to reset your password.

You cannot copy content of this page