ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

A tanker caught fire on the highway!

ಹೆದ್ದಾರಿ ಮೇಲೆ ಹೊತ್ತಿ ಉರಿದ ಟ್ಯಾಂಕರ್!

ಹುಬ್ಬಳ್ಳಿ - ಅಂಕೋಲಾ ಹೆದ್ದಾರಿ ಮಾರ್ಗವಾಗಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರಿಗೆ ಯಲ್ಲಾಪುರದಲ್ಲಿ ಬೆಂಕಿ ಬಿದ್ದಿದೆ. ಪರಿಣಾಮ ಲಾರಿ ಹೊತ್ತಿ ಉರಿದಿದೆ. ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಈ ಅವಘಡ...

ಹಿಮ್ಮುಖವಾಗಿ ಚಲಿಸಿದ ಲಾರಿ: 5 ಲಕ್ಷ ರೂ ಹಾನಿ!

ಹೊನ್ನಾವರ ಕರ್ಕಿಯ ಲೋಹಿತ್ ದೇವಾಡಿಗ ಅವರು ಹಿಮ್ಮುಖವಾಗಿ ಲಾರಿ ಓಡಿಸಿದ್ದು, ಅಂಕೋಲಾದ ಅಂಗಡಿಯೊoದಕ್ಕೆ ಆ ಲಾರಿ ಗುದ್ದಿದೆ. ಪರಿಣಾಮ ಆ ಅಂಗಡಿ ಮುರಿದು ಬಿದ್ದಿದೆ. ಅಂಕೋಲಾ ಹಿರೇಗುತ್ತಿಯ...

ಕಳ್ಳರಿಂದ ಕನ್ನ!

ಹಳಿಯಾಳದ ಮದ್ನಳ್ಳಿ ಹಾಗೂ ಆರ್ಲವಾಡಕ್ಕೆ ಕಳ್ಳರು ಬಂದಿದ್ದು, ಅಲ್ಲಿನ ಮನೆಗಳಿಗೆ ಕನ್ನ ಹಾಕಿದ್ದಾರೆ. ಹಳಿಯಾಳ ಮದ್ನಳ್ಳಿಯ ಶಂಕರಯ್ಯ ವಿರುಪಾದಯ್ಯ ಹೀರೆಮಠ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಆರ್ಲವಾಡದ...

ದ್ವೇಷ: ಅಡಿಕೆ ಮರ ನಾಶ!

ಭಟ್ಕಳದ ಶಿರಾಲಿ ಬಳಿಯ ಪಾರ್ವತಿ ನಾಯ್ಕ ಅವರು ಬೆಳೆಸಿದ್ದ ಅಡಿಕೆ ಮರಗಳನ್ನು ಅದೇ ಊರಿನ ಮೂವರು ಕಡಿದಿದ್ದಾರೆ. ಇದನ್ನು ತಡೆಯಲು ಹೋದಾಗ ಎದುರಾಳಿಗಳು ಗುಂಪು ಕಟ್ಟಿಕೊಂಡು ಗಲಾಟೆ...

River linking Deadly for us.. Deadly for you too!

ನದಿ ಜೊಡಣೆ: ನಮಗೂ ಮಾರಕ.. ನಿಮಗೂ ಕಂಟಕ!

ಉತ್ತರ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆಡೆ ತಿರುಗಿಸಿದರೆ ಅದರಿಂದ ಅನೇಕ ದುಷ್ಪರಿಣಾಮಗಳಾಗಲಿವೆ. ಇಲ್ಲಿನ ಕೃಷಿ, ಮೀನುಗಾರಿಕೆ ಜೊತೆ ಪರಿಸರದ ಮೇಲೆಯೂ ನದಿ ತಿರುವು ಯೋಜನೆ...

Medicine without a doctor's note Three shops locked!

ವೈದ್ಯರ ಚೀಟಿ ಇಲ್ಲದೇ ಔಷಧಿ: ಮೂರು ಮಳಿಗೆಗೆ ಬೀಗ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರ ಜೀಟಿ ಇಲ್ಲದೇ ಔಷಧ ವಿತರಿಸಿದ ಮೂರು ಔಷಧ ಮಳಿಗೆಗಳಿಗೆ ಬೀಗ ಬಿದ್ದಿದೆ. ಅಂಕೋಲಾ, ಕಾರವಾರ ಮತ್ತು ಮಿರ್ಜಾನ್'ನ ಒಂದೊoದು ಔಷಧ ಮಳಿಗೆಯ...

Gandhiji's thoughts in every home A decision of like-minded people for public awareness

ಮನೆ ಮನೆಗಳಲ್ಲಿಯೂ ಗಾಂಧೀಜಿ ವಿಚಾರ: ಜನಜಾಗೃತಿಗಾಗಿ ಸಮಾನ ಮನಸ್ಕರ ನಿರ್ಧಾರ

ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂಕೋಲಾದ ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ಅಂಕೋಲಾ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಮಹಾತ್ಮ ಗಾಂಧಿ ನಿಧನದ `ಮಹಾತ್ಮ ಹುತಾತ್ಮ ದಿನ'ದ...

Chiraga who traveled around the country and ended up in prison!

ದೇಶ ಸುತ್ತಿ ಜೈಲು ಸೇರಿದ ಚಿರಾಗ!

ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಓಡಾಟ ನಡೆಸಿ ಕೊನೆಗೆ ಚೆನೈಗೆ ತಲುಪಿದ್ದ ಕಾರವಾರದ ಚಿರಾಗ ಕೋಠಾರಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ...

Wayward children!

ದಾರಿ ತಪ್ಪಿದ ಮಕ್ಕಳು!

ಯಲ್ಲಾಪುರದಲ್ಲಿ 18-19ನೇ ವಯಸ್ಸಿನ ಯುವಕರಿಬ್ಬರು ಅಡ್ಡದಾರಿ ಹಿಡಿದಿದ್ದಾರೆ. ವಿದ್ಯೆ, ದುಡಿಮೆ ಮಾಡಬೇಕಾದ ವಯಸ್ಸಿನಲ್ಲಿ ಅವರಿಬ್ಬರು ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ. ಯಲ್ಲಾಪುರದ ಉದ್ಯಮ ನಗರದಲ್ಲಿ ಮೆಕ್ಯಾನಿಕ್ ಆಗಿರುವ ಸುಜಲ...

ದುಡುಕು ನಿರ್ಧಾರ: ಬಣ್ಣದ ಬದುಕಿಗೆ ಯುವಕನ ವಿದಾಯ!

ಯಲ್ಲಾಪುರದಲ್ಲಿ ಪೇಂಟಿoಗ್ ಕೆಲಸ ಮಾಡಿಕೊಂಡಿದ್ದ ಪುನೀತ ಅರಸಿನಗೋಡಿ ಅವರು 22ನೇ ವಯಸ್ಸಿನಲ್ಲಿಯೇ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ನಾಲ್ಕು ವಿದ್ಯುತ್ ವೈಯರ್ ಜೋಡಿಸಿದ ಅವರು ಅದನ್ನೇ ಹಗ್ಗದ ರೀತಿ...

Page 209 of 330 1 … 208 209 210 … 330

Welcome Back!

Login to your account below

Retrieve your password

Please enter your username or email address to reset your password.

You cannot copy content of this page