ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಪ್ರವೇಶವಿಲ್ಲದ ಗರ್ಭಗುಡಿಗೆ ಕಳ್ಳರ ಪ್ರವೇಶ!

ಕಾರವಾರದ ಶೇಜವಾಡ ಬಳಿಯ ದೇವಾಲಯಕ್ಕೆ ಕಳ್ಳರು ನುಗ್ಗಿದ್ದಾರೆ. ಕೆಳಗಿನ ಮುಖೇರಿ ದೇಗುಲಕ್ಕೆ ನುಗ್ಗಿದ ನೀಚರು ದೇವಿ ಕೊರಳಿನಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದಾರೆ. ಕಾರವಾರದ ಕೆಳಗಿನ ಮುಖೇರಿಯಲ್ಲಿ ನವದುರ್ಗಾ...

ಆಮಂತ್ರಣ ಇಲ್ಲದ ಮನೆಗೆ ಕಾಲಿಡದ ಸ್ನೇಹಿತ: ಥಳಿತ!

ಮುಂಡಗೋಡ ರಾಮಾಪುರದ ಸಂತೋಷ ಕಾರಗಿ ಅವರು ಸ್ನೇಹಿತ ಮನೆಯ ಕಾರ್ಯಕ್ರಮಕ್ಕೆ ಹೋಗದ ಕಾರಣ ಹೊಡತ ತಿಂದಿದ್ದಾರೆ. ಸಂಬAಧಿಯೂ ಆಗಿರುವ ಸ್ನೇಹಿತ ವಿಜಯಕುಮಾರ ಕಾರಗಿ ಅವರ ಮನೆ ನೋಡಲು...

ಜನೌಷಧಿ ಕೇಂದ್ರ: ಜನರ ದೂರಿಗೆ ಸ್ಪಂದಿಸಿದ ಸಂಸದ

ಜನೌಷಧಿ ಕೇಂದ್ರ: ಜನರ ದೂರಿಗೆ ಸ್ಪಂದಿಸಿದ ಸಂಸದ

`ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ಔಷಧಿ ಸಿಗಲಿ' ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಎಲ್ಲಡೆ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ, `ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಔಷಧಿಗಳೇ...

Social activist questions minister's silence

ಸಚಿವರ ಮೌನ ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರ

ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಸ್ವಕ್ಷೇತ್ರ ಭಟ್ಕಳದಲ್ಲಿ ಅನಾಹುತಗಳ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಅಚ್ಚರಿವ್ಯಕ್ತಪಡಿಸಿದ್ದಾರೆ. ಶಾಂತಿಪ್ರಿಯರ...

Insulting Brahmins Legal action against Sigandur administrator!

ಬ್ರಾಹ್ಮಣರ ಅವಹೇಳನ: ಸಿಗಂದೂರು ಆಡಳಿತಾಧಿಕಾರಿ ವಿರುದ್ಧ ಕಾನೂನು ಕ್ರಮ!

ಹೊನ್ನಾವರದ ಮಾಳ್ಕೋಡಿನಲ್ಲಿ ನಡೆದ ರಾಮಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವಿರುದ್ಧ ಕೆಟ್ಟದಾಗಿ ನಿಂದಿಸಿದ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ರಾಮಪ್ಪ ವಿರುದ್ಧ ಕಾನೂನು ಕ್ರಮವಾಗಿದೆ....

Ananthaparva This time the game starts from Bhatkal!

ಅನಂತಪರ್ವ: ಈ ಬಾರಿ ಭಟ್ಕಳದಿಂದಲೇ ಆಟ ಶುರು!

ರಾಜಕೀಯವಾಗಿ ತಟಸ್ಥ ನೀತಿ ಅನುಸರಿಸಿದ್ದ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಕಳೆದ ಎರಡು ವಾರದಿಂದ ಅನಂತಕುಮಾರ ಹೆಗಡೆ...

ವರ ದಕ್ಷಿಣೆಗಾಗಿ ಚಿತ್ರಹಿಂಸೆ: ಕಾರಿನ ಆಸೆಗೆ ಕಂದಮ್ಮನ ಕೊಲೆ!

ಅತ್ತೆ-ನಾದಿನಿ ಕಾಟ: ಅತಿಥಿ ಉಪನ್ಯಾಸಕಿಗೆ ಅನ್ಯಾಯ!

ಸಿದ್ದಾಪುರದಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಜ್ಯೋತಿ ನಾಯ್ಕ ಅವರ ಮೇಲೆ ಅವರ ಕುಟುಂಬದಿoದಲೇ ಅನ್ಯಾಯವಾಗಿದೆ. ಜ್ಯೋತಿ ನಾಯ್ಕ ಅವರ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಜ್ಯೋತಿ ನಾಯ್ಕ ಅವರ ಅನಾರೋಗ್ಯ-ಅಸಹಾಯಕತೆಯನ್ನು...

ನೇಣಿಗೆ ಶರಣಾದ ವ್ಯಸನಿ

ಆದಾಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸರಾಯಿ ಸೇವಿಸುತ್ತಿದ್ದ ಶಿರಸಿಯ ಗಣೇಶ ಜಡೆ ಅವರು ಮಾನಸಿಕ ವೇದನೆ ಸಹಿಸಿಕೊಳ್ಳಲಾಗದೇ ಸಾವನಪ್ಪಿದ್ದಾರೆ. ಬಾಗಿಲು ತಟ್ಟಿದರೂ ಮಾತನಾಡದ ಮಗನನ್ನು ಕಿಟಕಿ ಕಿಂಡಿಯಲ್ಲಿ ನೋಡಿದ...

Page 22 of 169 1 21 22 23 169

Welcome Back!

Login to your account below

Retrieve your password

Please enter your username or email address to reset your password.

You cannot copy content of this page