ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Karwar 'Janashakti Vedike' honors pro-people official

ಕಾರವಾರ | ಜನಪರ ಅಧಿಕಾರಿಗೆ ಜನಶಕ್ತಿ ವೇದಿಕೆಯ ಗೌರವ

ಕಳೆದ ಎರಡುವರೆ ವರ್ಷದಿಂದ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದ ಗಿರೀಶ್ ಅವರು ಉಡುಪಿಗೆ ವರ್ಗವಾಗಿದ್ದಾರೆ. ಕರಾವಳಿ ಕಾವಲು ಪೊಲೀಸ್ ವಿಭಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಜನಸ್ನೇಹಿಯಾಗಿ ಕರ್ತವ್ಯ...

ಕಾರವಾರ | ಸೈನಿಕನಿಗೆ ಥಳಿಸಿದ ಚಿಕನ್ ಅಂಗಡಿ ಕಾರ್ಮಿಕ!

ಧಾರವಾಡದಿಂದ ಕಾರವಾರಕ್ಕೆ ಬಂದಿದ್ದ ಚಿಕನ್ ಅಂಗಡಿಯ 17 ಕಾರ್ಮಿಕರು ಪ್ರವಾಸಿ ಸ್ಥಳದಲ್ಲಿ ಗಲಾಟೆ ಮಾಡಿದ್ದು, ಅದನ್ನು ತಡೆಯಲು ಹೋದ ಸೈನಿಕರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಸೈನಿಕರ ಸಹೋದರರೊಬ್ಬರ...

Wayward children!

ಯಲ್ಲಾಪುರ | ಮಾದಕ ಮೋಹಕ್ಕೆ ಯುವಕರೇ ಗುರಿ!

ಕಿರವತ್ತಿ ಬಳಿಯ ಹೊಸಳ್ಳಿಯ ಕೃಷ್ಣಾ ಕಾಂಬಳೆ ಹಾಗೂ ಮಹೇಶ ಪೊಂಡೆ ಯಲ್ಲಾಪುರಕ್ಕೆ ಆಗಮಿಸಿದ್ದು, ಮಾದಕ ವ್ಯಸನ ಸೇವಿಸಿದ್ದಾರೆ. ಅಮಲಿನಲ್ಲಿ ಅಲೆದಾಡುತ್ತಿದ್ದ ಅವರಿಬ್ಬರ ವಿರುದ್ಧವೂ ಪೊಲೀಸರು ಕಾನೂನು ಕ್ರಮ...

Yellapur Ayushman Centre Locked Outrage!

ಯಲ್ಲಾಪುರ | ಆಯುಷ್ಮಾನ್ ಕೇಂದ್ರಕ್ಕೆ ಬೀಗ: ಆಕ್ರೋಶ!

ರವೀಂದ್ರ ನಗರದಲ್ಲಿದ್ದ ಆಯುಷ್ಮಾನ್ ಆರೋಗ್ಯ ಕೇಂದ್ರ ಬಾಗಿಲು ಮುಚ್ಚಿರುವುದನ್ನು ವಿರೋಧಿಸಿ ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ. ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿರುವುದನ್ನು ಸಮರ್ಥಿಸಿದ ಪತ್ರಿಕಾ...

Gokarna Tourist caught in sea current Rescued

ಗೋಕರ್ಣ | ಸಮುದ್ರ ಸುಳಿಗೆ ಸಿಲುಕಿದ ಪ್ರವಾಸಿಗ: ರಕ್ಷಣೆ

ಬೆಂಗಳೂರು ಮೂಲದ ವ್ಯಕ್ತಿಗಳಿಬ್ಬರು ಗೋಕರ್ಣಕ್ಕೆ ಆಗಮಿಸಿ ಸಮುದ್ರಕ್ಕೆ ಹಾರಿದ್ದು, ಅಪಾಯದಲ್ಲಿದ್ದ ಅವರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಈಜು ಬಾರದಿದ್ದರೂ ಈಜಲು ಹೋಗಿದ್ದ ಅವರು ಸಮುದ್ರ ಆಳಕ್ಕೆ...

Sirsi Monkey Menace Half a Bunch of Bananas Gifted to Forest Official!

ಶಿರಸಿ | ಮಂಗನ ಕಾಟ: ಅರಣ್ಯಾಧಿಕಾರಿಗೆ ಅರ್ದ ಬಾಳೆಗೊನೆಯ ಉಡುಗರೆ!

ಮಂಗನ ಕಾಟಕ್ಕೆ ಬೇಸತ್ತ ರೈತರು ಮಂಗ ತಿಂದು ಬಿಟ್ಟ ಬಾಳೆಗೊನೆಗಳನ್ನು ಅರಣ್ಯಾಧಿಕಾರಿಗಳಿಗೆ ಉಡುಗರೆಯಾಗಿ ನೀಡಿದ್ದಾರೆ. `ಮಂಗನಿoದ ಮುಕ್ತಿ ಕೊಡಿ' ಎಂದವರು ಮನವಿಯನ್ನು ಮಾಡಿದ್ದಾರೆ. ಶಿರಸಿಯ ಸಂಪಖoಡ ಹೋಬಳಿಯ...

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

ಬರಗಾಲದ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರು ಮಳೆಯ ಆಗಮನಕ್ಕಾಗಿ ಶಿರಸಿ ಕಲಕರಡಿ ಗ್ರಾಮದಲ್ಲಿ ಪ್ರಸಿದ್ಧವಾಗಿರುವ ಗರೆಗಲ್ಲಿಗೆ ಕೆರೆಯ ನೀರು ಅಭಿಷೇಕ ಮಾಡಿದ್ದಾರೆ. ಜೊತೆಗೆ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕಲಕರಡಿ...

Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

ರೇಬಿಸ್ ರೋಗಕ್ಕೆ ಒಳಗಾಗಿದ್ದ ದನವೊಂದು ಗೋಕರ್ಣ ಕಡಲತೀರಕ್ಕೆ ಆಗಮಿಸಿದ್ದು, ಪೊಲೀಸ್ ಸಿಬ್ಬಂದಿ ದೇವರಾಯ ನಾಯಕ ಅವರು ಧೈರ್ಯದಿಂದ ಆ ದನ ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಅಲ್ಲಿದ್ದ ಜೀವ...

Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

ರಾಮನಗರದ ನಿರ್ಜನ ಪ್ರದೇಶದಲ್ಲಿದ್ದ `ಆಪ್ ದಿ ಗ್ರಿಡ್' ಎಂಬ ರೆಸಾರ್ಟ್'ಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದಾರೆ. ರೆಸಾರ್ಟಿನ ಒಳಗಿದ್ದ ಪೀಠೋಪಕರಣ, ಕೊಠಡಿ ಸೇರಿ 70 ಲಕ್ಷ ರೂಪಾಯಿಗೂ ಅಧಿಕ...

Page 23 of 356 1 … 22 23 24 … 356

Welcome Back!

Login to your account below

Retrieve your password

Please enter your username or email address to reset your password.

ಮಹಾಲಕ್ಷ್ಮೀ ಮಳಿಗೆಯಲ್ಲಿ ದೀಪಾವಳಿ ಸಂಭ್ರಮ

This will close in 5 seconds

You cannot copy content of this page