ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಕಾಣೆಯಾದವರ ಬಗ್ಗೆ ಪ್ರಕಟಣೆ: ಪ್ರತಿಭಟನೆ!

ಕಾಣೆಯಾದವರ ಬಗ್ಗೆ ಪ್ರಕಟಣೆ: ಪ್ರತಿಭಟನೆ!

ಶಿರಸಿ ಗಣೇಶ ನಗರ ರಸ್ತೆ ನಿರ್ಮಾಣ ಜವಾಬ್ದಾರಿಪಡೆದ ಗುತ್ತಿಗೆದಾರ ಹನುಮಂತ ನಾಯ್ಕ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಅಲ್ಲಿನ ಕೆಲಸ ಅರೆಬರೆಯಾಗಿದ್ದು, ಜನ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಶಿರಸಿ ಗಣೇಶ ನಗರ...

A bike that fell into the gutter!

ಗಟಾರಕ್ಕೆ ಬಿದ್ದ ಬೈಕು!

ದಾಂಡೇಲಿಯ ಜಿ ಎನ್ ರಸ್ತೆಯಲ್ಲಿನ ಗಟಾರಕ್ಕೆ ಬೈಕ್ ಬಿದ್ದಿದೆ. ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದಾರೆ. ಮಳೆಗಾಲದ ದುರಸ್ಥಿಗಾಗಿ ಗಟಾರ ತೆಗೆಯಲಾಗಿದ್ದು, ಮಳೆ ಮುಗಿದು ಮೂರು ತಿಂಗಳು ಕಳೆದರೂ ಗಟಾರ...

ಮೊಬೈಲ್ ಹ್ಯಾಕ್!

ಕುಮಟಾದ ವಾಸುದೇವ್ ಶಾನಭಾಗ ಅವರ ಮೊಬೈಲ್ ಹ್ಯಾಕ್ ಆಗಿದೆ. ಪರಿಣಾಮ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಕಣ್ಮರೆಯಾಗಿದೆ. ಕುಮಟಾದ ಮೂರುಕಟ್ಟೆಯ ಹಳೆ ಪೋಸ್ಟ್...

ಅಣ್ಣನಿಗೆ ಕತ್ತಿ ಬೀಸಿದ ತಮ್ಮ!

ಯಲ್ಲಾಪುರದ ಮಹಾಬಲೇಶ್ವರ ಭಟ್ಟ ಅವರಿಗೆ ಅಂಕೋಲಾದ ಕೃಷ್ಣ ಭಟ್ಟ ಅವರು ಕತ್ತಿ ಬೀಸಿದ್ದಾರೆ. ಮಹಾಬಲೇಶ್ವರ ಭಟ್ಟ ಹಾಗೂ ಕೃಷ್ಣ ಭಟ್ಟ ಅವರು ಅಣ್ಣ-ತಮ್ಮಂದಿರಾಗಿದ್ದು, ಜಮೀನಿನ ವಿಷಯವಾಗಿ ಕಾದಾಟ...

ಹಾರ್ಡವೇರ್ ವ್ಯಾಪಾರಿಗೆ ಮೋಸ!

ಕಡಿಮೆ ದರಕ್ಕೆ ಒಳ್ಳೆಯ ಸಾಮಗ್ರಿ ಸಿಗುತ್ತದೆ ಎಂದು ನಂಬಿದ ಶಿರಸಿಯ ವ್ಯಾಪಾರಿಯೊಬ್ಬರು 3.60 ಲಕ್ಷ ರೂ ಕಳೆದುಕೊಂಡಿದ್ದಾರೆ. ಸಾಮಗ್ರಿ ಕಳುಹಿಸುವುದಾಗಿ ನಂಬಿಸಿದವರ ಫೋನ್ ಸ್ವಿಚ್ ಆಫ್ ಆಗಿದ್ದು,...

ವೈಮನಸ್ಸು: ಗಂಗಾವಳಿ ಕೊಳ್ಳದ ಬಳಿ ಕೋಲಾಹಲ!

ಗೋಕರ್ಣ ಬಳಿಯ ಗಂಗಾವಳಿ ಬಳಿ ರೆಸಾರ್ಟಿಗೆಪಡೆದ ವಿದ್ಯುತ್ ಲೈನ್ ವಿಚಾರವಾಗಿ ವೈಮನಸ್ಸು ಉಂಟಾಗಿದೆ. ಆ ದ್ವೇಷ ಹೊಡೆದಾಟಕ್ಕೆ ಕಾರಣವಾಗಿದೆ. ಗಂಗಾವಳಿಯ ವ್ಯಾಪಾರಿ ಗಣಪತಿ ನಾರಾಯಣ ನಾಯ್ಕ ಅವರ...

ಮರಕ್ಕೆ ಗುದ್ದಿದ ಬೈಕು: ಅಂತ್ಯವಾದ ಸವಾರನ ಬದುಕು!

ಶಿರಸಿಯ ಉಮೇಶ ನಾಯ್ಕ ಅವರ ಮಾಲಿಕತ್ವದ ತೋಟಕ್ಕೆ ಕಳೆ ಹೊಡೆಯಲು ಹೊರಟಿದ್ದ ರಾಘವೇಂದ್ರ ಪೂಜಾರಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಪಂಡೀತ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ...

ಸ್ವೀಟ್ ಅಂಗಡಿಯಲ್ಲಿ ಸಿಗದ ಸಿಗರೇಟು: ಟಿವಿ-ಗಾಜು ಪುಡಿ ಪುಡಿ!

ಶಿರಸಿಯ ಸ್ವೀಟ್ ಅಂಗಡಿಯಲ್ಲಿ ಸಿಗರೇಟು ಸಿಗದ ಕಾರಣ ಆಕ್ರೋಶಗೊಂಡ ಗ್ರಾಹಕರು ಆ ಅಂಗಡಿಯ ಗಾಜು ಒಡೆದಿದ್ದಾರೆ. ಜೊತೆಗೆ ಅಂಗಡಿ ಒಳಗೆ ನುಗ್ಗಿ ಅಲ್ಲಿದ್ದ ಟಿವಿಯನ್ನು ಧ್ವಂಸ ಮಾಡಿದ್ದಾರೆ....

Page 232 of 331 1 … 231 232 233 … 331

Welcome Back!

Login to your account below

Retrieve your password

Please enter your username or email address to reset your password.

You cannot copy content of this page