ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಕಳ್ಳರ ಕಾಟಕ್ಕೆ ಜನ ಸುಸ್ತು!

ಅಂಕೋಲಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಹಿರೇಗುತ್ತಿಯಲ್ಲಿ ಪೊಲೀಸ್ ಮನೆಗೆ ನುಗ್ಗಿದ ಕಳ್ಳರು ಹಣ-ಒಡವೆ ದೋಚಿದ್ದು, ಅದಾದ ನಂತರ ಸುಂಕಸಾಳದ ಬ್ಯಾಂಕ್ ದರೋಡೆಗೆ ಯತ್ನಿಸಿದ್ದರು....

Life lost while on a water adventure!

ಜಲ ಸಾಹಸದಲ್ಲಿರುವಾಗಲೇ ಜೀವ ಹಾನಿ!

ಗೋಕರ್ಣದಲ್ಲಿ ಬೋಟಿಂಗ್ ಚಟುವಟಿಕೆಗೆ ತೆರಳಿದ್ದ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಪ್ಯಾರಾಡೈಸ್ ತೀರದಲ್ಲಿ ಮಹಿಳೆ ಕುಸಿದು ಬಿದ್ದಿದ್ದು, ಅಲ್ಲಿಯೇ ಬದುಕಿನ ಪಯಣ ಮುಗಿಸಿದ್ದಾರೆ. ತಮಿಳುನಾಡು ಸತ್ಯಮಂಗಲo ಜಿಲ್ಲೆಯ ನಾಗರತಿನಂ (51)...

They are all thieves!

ಅವರೆಲ್ಲರೂ ಕಳ್ಳರು!

ಶಿರಸಿ ಸರಗುಪ್ಪಾದಲ್ಲಿ ಕೊಟ್ಟಿಗೆಗೆ ನುಗ್ಗಿ ಅಲ್ಲಿದ್ದ ದನಗಳನ್ನು ಕದ್ದಿದ್ದ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಶಿರಸಿ ಬಳಗೇರಿಯ ಸಿರಗುಪ್ಪಾದ ರಾಮಚಂದ್ರ ಗೌಡ...

ಅಪ್ಪನಿಗೆ ಕತ್ತಿ ಬೀಸಿದ ಮಗ!

ಮುಂಡಗೋಡಿನಲ್ಲಿ ಅಪ್ಪ-ಮಗನ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಈ ವೇಳೆ ಸಿಟ್ಟಾದ ಶಿವರಾಜ ಅವರು ತಂದೆ ಶಿವಾನಂದ ಅವರ ಮೇಲೆ ಕತ್ತಿ ಬೀಸಿದ್ದಾರೆ. ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ...

ಕಾನ್ಸರ್ ಗೆಲ್ಲಲು ಆಗದವ ಜೀವನದಲ್ಲಿ ಸೋತ!

ಗಂಟಲು ಕಾನ್ಸರಿನಿಂದ ನೋವು ಅನುಭವಿಸುತ್ತಿದ್ದ ಭಟ್ಕಳದ ತಿಮ್ಮಪ್ಪ ಗೊಂಡ ಅವರು ರಾಗಿ ಗಂಜಿಯಲ್ಲಿ ವಿಷ ಬೆರೆಸಿ ಕುಡಿದಿದ್ದಾರೆ. ನಿರಂತರ 17 ತಾಸು ಚಿಕಿತ್ಸೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು...

The Kali River killed a man who went to bathe!

ಸ್ನಾನಕ್ಕೆ ಹೋದವನನ್ನು ಸಾಯಿಸಿದ ಕಾಳಿ ನದಿ!

ದಾಂಡೇಲಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ನವಾಜ್ ಅವರು ನದಿಯ ನೀರು ಕುಡಿದು ಸಾವನಪ್ಪಿದ್ದಾರೆ. ದಾಂಡೇಲಿ ಗಾಂಧೀನಗರದ ನವಾಜ್ ಅವರಿಗೆ ಈಗಿನ್ನೂ 18 ವರ್ಷ. ಅದಾಗಲೇ...

Suspicious marks on the body of a beautiful woman!

ಅದು ಏಳೇಳು ಜನ್ಮದ ಲವ್!

`ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ರೀನಾ ಡಿಸೋಜಾ ಅವರ ಪುತ್ರಿ ರೀಶಲ್ ಡಿಸೋಜಾ ಪರಸ್ಪರ ಪ್ರೀತಿಸುತ್ತಿದ್ದು, ಆ...

Pooja who gave her hand.. A spirit who consumed pesticide!

ಕೈ ಕೊಟ್ಟ ಪೂಜಾ.. ಕ್ರಿಮಿನಾಶಕ ಸೇವಿಸಿದ ಚೇತನ!

ಮುಂಡಗೋಡಿನ ಚೇತನ ಕುಡಾಳಕರ್ ಅವರು ಯಲ್ಲಾಪುರದ ಪೂಜಾ ಅವರನ್ನು ಪ್ರೀತಿಸಿದ್ದು, ಪೂಜಾ ಅವರು ಮದುವೆ ನಿರಾಕರಿಸಿದ ಕಾರಣ ಚೇತನ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡದ ಆನಂದನಗರದಲ್ಲಿ ಚೇತನ...

Gokarna Sea Their job is to fly.. theirs is to protect!

ಗೋಕರ್ಣ ಸಮುದ್ರ: ಅವರಿಗೆ ಹಾರುವ ಕೆಲಸ.. ಇವರಿಗೆ ರಕ್ಷಿಸುವುದೇ ಕಾಯಕ!

ಗೋಕರ್ಣಕ್ಕೆ ಬರುವ ಅನೇಕ ಪ್ರವಾಸಿಗರು ಪದೇ ಪದೇ ಸಮುದ್ರಕ್ಕೆ ಹಾರುತ್ತಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸುವುದೇ ಅಲ್ಲಿನ ಜೀವ ರಕ್ಷಕ ಸಿಬ್ಬಂದಿಗೆ ಸವಾಲಾಗಿದೆ. ಗುರುವಾರ ಸಹ ಸಮುದ್ರ...

Officials surrender to mine owners!

ಗಣಿ ದಣಿಗಳಿಗೆ ಅಧಿಕಾರಿಗಳೇ ಶರಣು!

`ಕಂದಾಯ, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ಅನೇಕರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅಕ್ರಮದ ವಿರುದ್ಧ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಅನುಮಾನಕ್ಕೆ...

Page 64 of 171 1 63 64 65 171

Welcome Back!

Login to your account below

Retrieve your password

Please enter your username or email address to reset your password.

You cannot copy content of this page