ADVERTISEMENT
ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

The AC car was hot enough to cause an accident!

ಸರ್ಕಾರದ ಬಳಿ ಕಾಸಿಲ್ಲ: ಅಧಿಕಾರಿಗಳ ಕಾರಿಗೆ ಇನ್ಸುರೆನ್ಸ ಇಲ್ಲ!

ಖಾಸಗಿ ವಾಹನ ಸವಾರರ ದಾಖಲೆ ಪರಿಶೀಲಿಸುವ ಪೊಲೀಸರು ಸರ್ಕಾರಿ ವಾಹನದ ದಾಖಲೆಗಳ ಬಗ್ಗೆ ಪ್ರಶ್ನಿಸುತ್ತಿಲ್ಲ. ಹೀಗಾಗಿ ಸರ್ಕಾರಿ ವಾಹನಗಳ ದಾಖಲೆ ಸರಿ ಇಲ್ಲದಿದ್ದರೂ ಅದನ್ನು ಕೇಳುವವರಿಲ್ಲ! ಮೊನ್ನೆ...

Saraswati of cooperatives should get the post of DCC director

ಸಹಕಾರಿ ಸರಸ್ವತಿಗೆ ಸಿಗಬೇಕು ಡಿಸಿಸಿ ನಿರ್ದೇಶಕ ಸ್ಥಾನ

ಕೆಡಿಸಿಸಿ ಬ್ಯಾಂಕಿನ 105 ವರ್ಷದ ಇತಿಹಾಸದಲ್ಲಿ ಈವರೆಗೆ ಒಬ್ಬರು ಮಹಿಳಾ ನಿರ್ದೇಶಕರಾಗಿಲ್ಲ. ಶತಮಾನದ ಅವಧಿಯಲ್ಲಿ ಈ ಬ್ಯಾಂಕು ಒಮ್ಮೆಯೂ ಮಹಿಳಾ ನಿರ್ದೇಶಕರನ್ನು ನೋಡಿಲ್ಲ! ಎಲ್ಲಡೆ ಮಹಿಳೆಯರಿಗೆ ಶೇ...

ಸ್ಕೂಟಿಗೆ ಗುದ್ದಿದ ಬಸ್ಸು: ಸ್ಥಳದಲ್ಲಿಯೇ ಸವಾರ ಸಾವು!

ಭಟ್ಕಳದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಅದೇ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸುಂದರ ಆಚಾರಿ ಅವರು ಸಾವನಪ್ಪಿದ್ದಾರೆ. ಅಕ್ಟೊಬರ್...

ಮತ್ತೊಂದು ಸರಗಳ್ಳತನ: ಹೊನ್ನಾವರದಲ್ಲಿ ಕಳ್ಳರ ಕಾಟ!

ಹೊನ್ನಾವರದ ಮುತೂಡ ಫೈನಾನ್ಸಿನಿಂದ ಚಿನ್ನ ಬಿಡಿಸಿಕೊಂಡು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗ್ ಕಳ್ಳತನವಾಗಿದೆ. ಚಿನ್ನಾಭರಣಗಳ ಜೊತೆ ಬ್ಯಾಗಿನಲ್ಲಿದ್ದ ಹಣವೂ ಕಳ್ಳರ ಪಾಲಾಗಿದೆ. ಹಳದಿಪುರದ ಬನ್ಸಾಪ್ ಶಾರಿಕ್ ಶೇಖ್...

ಕಾರಿಗೆ ಗುದ್ದಿದ ಬೈಕು: ಸಹಸವಾರ ಸಾವು!

ದಾಂಡೇಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಳಿಯಾಳದ ಕಟ್ಟಡ ಕಾರ್ಮಿಕರೊಬ್ಬರು ಸಾವನಪ್ಪಿದ್ದಾರೆ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಬೈಕು ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ. ಹಳಿಯಾಳ ಖಾಮರೊಳ್ಳಿಯಲ್ಲಿ ಗೌಂಡಿ...

ಮಾಲಕನ ಹಪಾಹಪಿತನಕ್ಕೆ ಕಾರ್ಮಿಕ ಸಾವು!

ಮುಂಡಗೋಡ ಬಸ್ ನಿಲ್ದಾಣ ಎದುರು ಅನ್ನದಾತ ಅಗ್ರೋ ಕೆಮಿಕಲ್ಸ್ ಅಂಗಡಿ ಮಾಲಕ ಮೀರಸಾಬ ಜಮಾದಾರ್ ಅವರ ಹಪಾಹಪಿತನಕ್ಕೆ ಹಮಾಲಿ ಕೆಲಸ ಮಾಡುವ ದಿವಾನಸಾಬ್ ಗನ್ನುಮಿಯಾ ಅವರು ಸಾವನಪ್ಪಿದ್ದಾರೆ....

Suspicious death of Anganwadi sister

ಅಂಗನವಾಡಿ ಅಕ್ಕೋರಿನ ಅನುಮಾನಾಸ್ಪದ ಸಾವು!

ಜೊಯಿಡಾದ ತಿನೈಘಾಟ್ ಸೇತುವೆ ಬಳಿ ಮಹಿಳೆಯೊಬ್ಬರ ಶವ ಸಿಕ್ಕಿದೆ. ಶವದ ಬಳಿ ಮೊಬೈಲ್ ಸಹ ದೊರೆತಿದ್ದು, ಅದರಲ್ಲಿ ಅಡಗಿದ್ದ ಮೆಸೆಜ್ ಕೊಲೆಯ ಅನುಮಾನ ಹುಟ್ಟು ಹಾಕಿದೆ. ಬೆಳಗಾವಿ...

ಪೊಲೀಸರ ಮುಂದೆ ಮಾರಾಮಾರಿ!

ಯಲ್ಲಾಪುರದ ಕಿರವತ್ತಿ ಜಯಂತಿನಗರದದಲ್ಲಿ ಪೊಲೀಸರ ಮುಂದೆಯೇ ಮಾರಾಮಾರಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡಿದ ಕಾರಣ ಎಂಟು ಜನರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಅಕ್ಟೊಬರ್...

That's not a big cat.. a small leopard!

ಅದು ದೊಡ್ಡ ಬೆಕ್ಕಲ್ಲ.. ಚಿಕ್ಕ ಚಿರತೆ!

ಕಾಡಿನಲ್ಲಿರುವ ತಾಯಿ ಬಿಟ್ಟು ಶಿರಸಿಗೆ ಬಂದ ಮರಿ ಚಿರತೆ ಜನಸ್ನೇಹಿಯಾಗಿದೆ. ಗೌಡಳ್ಳಿ ಬಳಿ ಚಿರತೆ ನೋಡಿದ ಜನ ಅದನ್ನು ಮುದ್ದಿಸಲು ಶುರು ಮಾಡಿದ್ದಾರೆ! ಭಾನುವಾರ ಶಿರಸಿ ತಾಲೂಕಿನ...

Page 8 of 15 1 7 8 9 15

Welcome Back!

Login to your account below

Retrieve your password

Please enter your username or email address to reset your password.

You cannot copy content of this page