• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A chicken seller stole a cow; it took the police just three days to catch him!

ಕೊಳಿ ಮಾರುತ್ತಿದ್ದವ ದನ ಕದ್ದ: ಆ ಕಳ್ಳನ ಹಿಡಿಯಲು ಪೊಲೀಸರಿಗೆ ಮೂರು ದಿನ ಸಾಕು!

September 13, 2026
ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

September 13, 2026
ಉಸಿರು ನಿಲ್ಲಿಸಿದ ಆಪತ್ಬಾಂದವ

  • Home
  • Janamata
Sunday, September 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗಡಿ ಜಗಳ: ಎರಡು ಗುಂಪಿನ ನಡುವೆ ಮಾರಾಮಾರಿ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಭೂಮಿ ವಿಷಯವಾಗಿ ಶುರುವಾದ ಜಗಳ ಕತ್ತಿ-ಚಪ್ಪಲಿ ಬೀಸುವವರೆಗೆ ಹೋಗಿದ್ದು, ಒಂದೇ ಕುಟುಂಬದ ಹಲವರು ಸೇರಿ ಹೊಡೆದಾಟ ನಡೆಸಿದ್ದಾರೆ. ಈ ಹೊಡೆದಾಟದಲ್ಲಿ ಎರಡು ಗುಂಪಿನವರ ಸಂಬoಧಿಕರು ಭಾಗಿಯಾಗಿದ್ದು, ಗಲಾಟೆ ದೊಡ್ಡದಾಗಿದೆ.

ಅಂಕೋಲಾ ಬೆಳಂಬಾರದ ದಿಲೀಪ ಪುರ್ಸು ಖಾರ್ವಿ ಹಾಗೂ ಗಣಪತಿ ನಾಗಪ್ಪ ಖಾರ್ವಿ ನಡುವೆ ಈ ಯುದ್ಧ ಶುರುವಾಗಿದ್ದು, ಅವರವರ ಸಂಬAಧಿಕರು ಸಹ ಹೊಡೆದಾಟದಲ್ಲಿ ಭಾಗಿಯಾಗಿ ಏಟು ತಿಂದಿದ್ದಾರೆ. ಅಂಗಳದಲ್ಲಿ ಎರಡು ಬುಟ್ಟಿ ರೇತಿ ದಾಸ್ತಾನು ಮಾಡಿದಕ್ಕಾಗಿ ಅಶೋಕ ಖಾರ್ವಿ ಹಾಗೂ ಗಣಪತಿ ಖಾರ್ವಿ ನಡುವೆ ಜಗಳ ಶುರುವಾಗಿದ್ದು, ನಂತರ ಹಳೆಯ ವಿಷಯಗಳೆಲ್ಲವೂ ಹೊರ ಬಂದು ಹೊಡೆದಾಟ ನಡೆದಿದೆ.

ಗಣಪತಿ ನಾಗಪ್ಪ ಖಾರ್ವಿ ಅವರ ಮನೆ ಅಂಗಳದಲ್ಲಿ ದಿಲೀಪ ಪುರ್ಸು ಖಾರ್ವಿ ಅವರು ಎರಡು ಬುಟ್ಟಿ ರೇತಿ ಹಾಕಿದ್ದರು. ಇದನ್ನು ಸಹಿಸದ ಗಣಪತಿ ಖಾರ್ವಿ ಅವರು `ಆ ರೇತಿ ಇಲ್ಲಿಂದ ತೆಗಿ’ ಎಂದರು. `ಇದು ಸಾಮೂಹಿಕ ಆಸ್ತಿ. ನಮಗೂ ಹಕ್ಕಿದೆ’ ಎಂದು ದಿಲೀಪ ಖಾರ್ವಿ ಹೇಳಿದರು. ಆಗ, ಗಣಪತಿ ಖಾರ್ವಿ ಅವರು ತಮ್ಮ ದಿಲೀಪ ಖಾರ್ವಿ ಅವರ ಕೊರಳಪಟ್ಟಿ ಹಿಡಿದರು. ಇದನ್ನು ನೋಡಿದ ಬೆಳಂಬಾರದ ಅಶೋಕ ಪುರ್ಸು ಖಾರ್ವಿ ಆ ಗಲಾಟೆ ತಪ್ಪಿಸಲು ಮುಂದಾದರು. ಆಗ, ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರನ್ನು ತಳ್ಳಿದರು. ಗಣಪತಿ ಖಾರ್ವಿ ಅವರು ಮನೆಯೊಳಗೆ ಹೋಗಿ ಪತ್ನಿ ವಾಸಂತಿ ಖಾರ್ವಿ ಅವರನ್ನು ಕರೆದು ತಂದರು. ಬರುವಾಗ ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ಗಣಪತಿ ಖಾರ್ವಿ ಅವರು ಅದನ್ನು ಎದುರುದಾರರ ಕಡೆ ಬೀಸಿದರು. ಅಶೋಕ ಖಾರ್ವಿ ಕತ್ತಿ ಏಟಿನಿಂದ ತಪ್ಪಿಸಿಕೊಂಡರು. ಈ ವೇಳೆ ಅಶೋಕ ಖಾರ್ವಿ ಅವರ ಅಣ್ಣ ತುಕಾರಾಮ ಖಾರ್ವಿ, ಹೆಂಡತಿ ಗೌರಿ ಖಾರ್ವಿ ಹಾಗೂ ಮಕ್ಕಳಾದ ಸುಮಂತ ಖಾರ್ವಿ, ಹೇಮಂತ ಖಾರ್ವಿ ಅಲ್ಲಿಗೆ ಬಂದರು. ಅವರೆಲ್ಲರೂ ಸೇರಿ ಈ ಜಗಳ ಬಿಡಿಸುವ ಪ್ರಯತ್ನ ಮಾಡಿದರು.

ADVERTISEMENT
ADVERTISEMENT

ಜಗಳ ಬಿಡಿಸಲು ಬಂದವರ ಮೇಲೆಯೂ ಗಣಪತಿ ಖಾರ್ವಿ ಕತ್ತಿ ಬೀಸಿದರು. ಆ ಕತ್ತಿ ಬೇರೆ ಕಡೆ ತಾಗಿದ್ದರಿಂದ ಅವರೆಲ್ಲರು ಬಚಾವಾದರು. ಆಗ, ವಸಂತಿ ಖಾರ್ವಿ ಅವರು ತಮ್ಮ ಮಾವ ನಾಗಪ್ಪ ಕೃಷ್ಣ ಖಾರ್ವಿ, ಮೈದುನ ಮಂಜುನಾಥ ನಾಗಪ್ಪ ಖಾರ್ವಿ, ಸುರೇಶ ನಾಗಪ್ಪ ಖಾರ್ವಿ ಹಾಗೂ ಸಂತೋಷ ಉರಿಯಾ ಖಾರ್ವಿ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೊಣ್ಣೆ-ಕಲ್ಲುಗಳ ದಾಳಿ ಶುರುವಾಯಿತು. ಈ ವೇಳೆ ವಾಸಂತಿ ಖಾರ್ವಿ ಅವರು ಎಸೆದ ಚಪ್ಪಲಿ ಅಶೋಕ ಖಾರ್ವಿ ಅವರಿಗೆ ತಾಗಿತು. ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರಿಗೆ ಹೊಡೆದು ನೋವು ಮಾಡಿದರು.

ಈ ವೇಳೆ ವಾಸಂತಿ ಖಾರ್ವಿ ಅವರ ಅವರ ಮಾವ ನಾಗಪ್ಪ ಖಾರ್ವಿ, ಪ್ರಭಾಕರ ಮೋನು ಖಾರ್ವಿ ಸೇರಿ ತುಕಾರಾಮ ಖಾರ್ವಿ ಅವರಿಗೆ ಹೊಡೆಯಲು ಶುರು ಮಾಡಿದರು. ಮಂಜುನಾಥ ಖಾರ್ವಿ, ಸಂತೋಷ ಖಾರ್ವಿ, ವಾಸಂತಿ ಖಾರ್ವಿ, ಸೀತಾಬಾಯಿ ಖಾರ್ವಿ ಸೇರಿ ಗೌರಿ ಖಾರ್ವಿ, ಸುಮಂತ ಖಾರ್ವಿ ಹಾಗೂ ಹೇಮಂತ ಖಾರ್ವಿ ಅವರ ಮೇಲೆ ದಾಳಿ ಮಾಡಿದರು. ಸುರೇಶ ನಾಗಪ್ಪ ಖಾರ್ವಿ ಅವರು ದಿಲೀಪ ಖಾರ್ವಿ ಅವರ ಮೇಲೆ ಹಲ್ಲೆ ಮಾಡಿದರು. ಮಾರ್ಚ 30ರಂದು ಈ ಘಟನೆ ನಡೆದಿದ್ದು, ಈ ಎಲ್ಲಾ ವಿಷಯದ ಬಗ್ಗೆ ಅಶೋಕ ಖಾರ್ವಿ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯದ ಸೂಚನೆ ಮೇರೆಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A chicken seller stole a cow; it took the police just three days to catch him!

ಕೊಳಿ ಮಾರುತ್ತಿದ್ದವ ದನ ಕದ್ದ: ಆ ಕಳ್ಳನ ಹಿಡಿಯಲು ಪೊಲೀಸರಿಗೆ ಮೂರು ದಿನ ಸಾಕು!

September 13, 2026
ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

ಕೈಗಾ | ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ ಎಚ್ಚರಿಕೆ

September 13, 2026
ಉಸಿರು ನಿಲ್ಲಿಸಿದ ಆಪತ್ಬಾಂದವ

ಉಸಿರು ನಿಲ್ಲಿಸಿದ ಆಪತ್ಬಾಂದವ

September 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!