• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Permanent officer returns to the office after 20 years!

20 ವರ್ಷದ ನಂತರ ಕಚೇರಿಗೆ ಬಂದ ಖಾಯಂ ಅಧಿಕಾರಿ!

August 17, 2026
Karwar Policeman harasses wife!

ಕಾರವಾರ | ಪತ್ನಿಗೆ ಪೀಡಿಸಿದ ಪೊಲೀಸಪ್ಪ!

August 17, 2026

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

August 16, 2026

  • Home
  • Janamata
Monday, August 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೂಲಿ ಕೆಲಸದಲ್ಲಿಯೂ ಆತ ಪೇಮಸ್ಸು: ಕದಿಯೋದೇ ಅವನ ಬ್ಯುಸಿನೆಸ್ಸು!

Achyutkumar by Achyutkumar
December 8, 2025
He is also passionate about wage labor stealing is his business!
Share on FacebookShare on WhatsappShare on Twitter
ADVERTISEMENT

ಸೂರಜ ಪಾಟೀಲ ಅವರ ಪುತ್ರ ಸಮೀರ ದೇಸಾಯಿ ಅವರು ಆರ್ಯ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದು, ಕಳ್ಳತನವನ್ನೇ ಅವರು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 21ನೇ ವಯಸ್ಸಿನಲ್ಲಿಯೇ ಬೆಳಗಾವಿಯ ಹಲವು ಕಡೆ ಕಳ್ಳತನ ನಡೆಸಿರುವ ಅವರು ಸದ್ಯ ಯಲ್ಲಾಪುರದಲ್ಲಿ ಎರಡು ಕಡೆ ತಮ್ಮ ಕೈ ಚಳಕ ಪ್ರದರ್ಶಿಸಿ ಸಿಕ್ಕಿ ಬಿದ್ದಿದ್ದಾರೆ.

ಜೊಯಿಡಾ ಅಣಶಿಯ ಕೊಣಮಣ ನುಜ್ಜಿಯ ಸಮೀರ ದೇಸಾಯಿ ಅವರು ಮೊದಲು ಕೂಲಿ ಕಾರ್ಮಿಕರಾಗಿದ್ದರು. ಯಾರು ಏನೇ ಕೆಲಸ ಹೇಳಿದರೂ ಅದನ್ನು ಮಾಡುತ್ತಿದ್ದರು. ಕೂಲಿ ಕೆಲಸದಿಂದ ಅವರು ಖ್ಯಾತಿ ಗಳಿಸಿದರೂ ಸದ್ಯ ಕಳ್ಳತನ ಪ್ರಕರಣಗಳಿಂದ ಅವರು ಕುಖ್ಯಾತಿಪಡೆದಿದ್ದಾರೆ. ಸದ್ಯ ಕೂಲಿ ಕೆಲಸ ಬಿಟ್ಟಿರುವ ಅವರು ಕಳ್ಳತನ ಮಾಡುವುದನ್ನೇ ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸಮೀರ ದೇಸಾಯಿ ಅವರನ್ನು ಯಲ್ಲಾಪುರ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ನವೆಂಬರ್ 1ರಂದು ಯಲ್ಲಾಪುರದ ಕಣ್ಣಿಗೇರಿಯ ಸಾರಬೈಲ್ ಬಳಿಯ ಮಿಲಾಗ್ರಿ ಸುನೀಲ ವಾಜ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಆ ಮನೆಯೊಳಗಿದ್ದ 17 ಗ್ರಾಂ ಬಂಗಾರದ ಜೊತೆ ಬೆಳ್ಳಿ ಆಭರಣಗಳು ಕಾಣೆಯಾಗಿದ್ದವು. 1.13 ಲಕ್ಷ ರೂ ಮೌಲ್ಯದ ಆಭರಣ ಕಳ್ಳತನ ನಡೆದಿರುವುದು ಮರುದಿನ ಗೊತ್ತಾಗಿದ್ದು, ಮಿಲಾಗ್ರಿ ಅವರು ಪೊಲೀಸ್ ದೂರು ನೀಡಿದ್ದರು.

ಅದಾದ ನಂತರ ನವೆಂಬರ್ 21ರಂದು ಮಲವಳ್ಳಿ ಸಂಕೇತ ಭಟ್ಟ ಅವರ ಒಡೆತನದ ಮಳಿಗೆಯಲ್ಲಿಯೂ ಕಳ್ಳತನ ನಡೆದಿತ್ತು. ಯಲ್ಲಾಪುರ ಹೃದಯಭಾಗದಲ್ಲಿರುವ ಸೀತಾಲಕ್ಷಿ ಮೆಡಿಕಲ್ ಶಾಪಿನ ಬಾಗಿಲು ಒಡೆದ ಕಳ್ಳರು 45 ಸಾವಿರ ರೂ ಹಣ ದೋಚಿದ್ದರು. ಈ ಬಗ್ಗೆ ಸಂಕೇತ ಭಟ್ಟ ಅವರು ಪೊಲೀಸ್ ದೂರು ನೀಡಿದ್ದರು. ಈ ಎರಡು ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಸಮೀರ ದೇಸಾಯಿ ಎದುರಾದರು.

ಕೂಲಿ ಕೆಲಸ ಮಾಡುವ ವ್ಯಕ್ತಿ ಆ ಪ್ರಮಾಣದಲ್ಲಿ ಐಷಾರಾಮಿ ಬದುಕು ಸಾಗಿಸುವುದನ್ನು ನೋಡಿ ಪೊಲೀಸರು ಅನುಮಾನಪಟ್ಟರು. ಪಿಐ ರಮೇಶ ಹಾನಾಪುರ ಜೊತೆ ಎಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಸೇರಿ ವಿಚಾರಣೆ ನಡೆಸಿದರು. ಆಗ, ಆ ಸಮೀರ್ ದೇಸಾಯಿ ಅವರು ಯಲ್ಲಾಪುರದ ಎರಡು ಕಡೆ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡರು. ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಕೆ, ನಾಗರಾಜ ನಾಯ್ಕ, ನೀಲಪ್ಪ ಸಿಟಿ ಜೊತೆ ಟೆಕ್ನಿಕಲ್ ವಿಭಾಗದ ಉದಯ ಗುನಗಾ ಅವರ ಸಹಕಾರದಿಂದ ಸಮೀರ ದೇಸಾಯಿ ಅವರು ಜೈಲು ಸೇರಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Permanent officer returns to the office after 20 years!

20 ವರ್ಷದ ನಂತರ ಕಚೇರಿಗೆ ಬಂದ ಖಾಯಂ ಅಧಿಕಾರಿ!

August 17, 2026
Karwar Policeman harasses wife!

ಕಾರವಾರ | ಪತ್ನಿಗೆ ಪೀಡಿಸಿದ ಪೊಲೀಸಪ್ಪ!

August 17, 2026

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

August 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!