• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Locals to gain technical skills Agreement with Naval Base promises employment!

ಕಾರವಾರ | ಸ್ಥಳೀಯರಿಗೂ ಸಿಗಲಿದೆ ತಾಂತ್ರಿಕ ಕೌಶಲ್ಯ: ಉದ್ಯೋಗ ಭರವಸೆಗೆ ನೌಕಾನೆಲೆ ಜೊತೆ ಒಪ್ಪಂದ!

August 27, 2026
Mundgod Dengue-Malaria Scare Chills and Fever Among Returnees!

ಮುಂಡಗೋಡ | ಡೆಂಗ್ಯು-ಮಲೆರಿಯಾ ಆತಂಕ: ಊರು ಬಿಟ್ಟು ಬಂದವರಿಗೆ ಚಳಿ ಜ್ವರ!

August 27, 2026
accident

ಶಿರಸಿ | ಸ್ಕೂಟಿಗೆ ಗುದ್ದಿದ ಕಾರು: ಸಾವು!

  • Home
  • Janamata
Friday, August 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಾವರ | ಆ ಸಾವಿಗೆ ಹೃದಯ ಕಾರಣವಲ್ಲ: ಅದೊಂದು ಕೊಲೆ!

Mobiletime.in by Mobiletime.in
August 27, 2026
Honnavara The heart was not the cause of that death it was a murder!
Share on FacebookShare on WhatsappShare on Twitter
ADVERTISEMENT
ADVERTISEMENT

29 ವರ್ಷದ ಮಂಗಲಾ ನಾಯ್ಕ ಅವರು ಹೃದಯಘಾತದಿಂದ ಸಾವನಪ್ಪಿದ ಬಗ್ಗೆ ಊಹಿಸಲಾಗಿದ್ದು, ಸಾವಿನ ತನಿಖೆ ನಡೆಸಿದ ಪೊಲೀಸರಿಗೆ ಅದು ಕೊಲೆ ಎಂದು ಗೊತ್ತಾಗಿದೆ. ಕಂಠಪೂರ್ತಿ ಕುಡಿದ ಗಣಪತಿ ನಾಯ್ಕ ಅವರು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢವಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಜೊಯಿಡಾ ನಂದಿಗದ್ದೆಯ ಮಂಗಲಾ ನಾಯ್ಕ ಅವರು ಐದು ವರ್ಷದ ಹಿಂದೆ ಹೊನ್ನಾವರ ಮಂಕಿಯ ದೊಡ್ಡಗುಂಡಾದಲ್ಲಿನ ಗಣಪತಿ ನಾಯ್ಕ ಅವರನ್ನು ಮದುವೆ ಆಗಿದ್ದರು. ಅವರ ಕುಟುಂಬದಲ್ಲಿನ ಕಲಹದಿಂದಾಗಿ ಅವರು ಕೊಲೆಯಾಗಿದ್ದು, ಹೃದಯಘಾತದಿಂದ ಮಂಗಲಾ ನಾಯ್ಕ ಅವರು ಸಾವನಪ್ಪಿದ ಬಗ್ಗೆ ಪತಿ ಗಣಪತಿ ನಾಯ್ಕ ಅವರು ಹೇಳಿದ್ದರು. ಆದರೆ, ಮಂಗಲಾ ನಾಯ್ಕ ಅವರ ಸಹೋದರಿ ಲಲಿತಾ ಗುಂಜೀಕರ್ ಅವರು ಸಾವಿನ ಬಗ್ಗೆ ಅನುಮಾನವ್ಯಕ್ತಪಡಿಸಿದ್ದರು. ಈ ಹಿನ್ನಲೆ ಪೊಲೀಸರು ತನಿಖೆ ಶುರು ಮಾಡಿದ್ದು, ಆಗ ಅದೊಂದು ಕೊಲೆ ಎಂದು ಗೊತ್ತಾಗಿದೆ.

Advertisement. Scroll to continue reading.

ಮನೆಯಲ್ಲಿ ಮಲಗಿದ್ದ ಮಂಗಲಾ ನಾಯ್ಕ ಅವರ ಬಾಯಿ ಹಾಗೂ ಮೂಗನ್ನು ಗಟ್ಟಿಯಾಗಿ ಹಿಡಿದು, ನಂತರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಹಿನ್ನಲೆ ಮಂಗಲಾ ನಾಯ್ಕ ಅವರ ಪತಿ ಗಣಪತಿ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಗಿರೀಶ ಹಾಗೂ ಸಿಪಿಐ ಜಗದೀಶ ಅವರ ಮಾರ್ಗದರ್ಶನದಲ್ಲಿ ಪಿಸೈ ಕುಮಾರ್ ಕಾಂಬಳೆ ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Locals to gain technical skills Agreement with Naval Base promises employment!

ಕಾರವಾರ | ಸ್ಥಳೀಯರಿಗೂ ಸಿಗಲಿದೆ ತಾಂತ್ರಿಕ ಕೌಶಲ್ಯ: ಉದ್ಯೋಗ ಭರವಸೆಗೆ ನೌಕಾನೆಲೆ ಜೊತೆ ಒಪ್ಪಂದ!

August 27, 2026
Mundgod Dengue-Malaria Scare Chills and Fever Among Returnees!

ಮುಂಡಗೋಡ | ಡೆಂಗ್ಯು-ಮಲೆರಿಯಾ ಆತಂಕ: ಊರು ಬಿಟ್ಟು ಬಂದವರಿಗೆ ಚಳಿ ಜ್ವರ!

August 27, 2026
accident

ಶಿರಸಿ | ಸ್ಕೂಟಿಗೆ ಗುದ್ದಿದ ಕಾರು: ಸಾವು!

August 27, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!