• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಆತ್ಮಹತ್ಯೆ ಎಂಬ ಮಾನಸಿಕ ದೌರ್ಬಲ್ಯ: ಭಾವೋದ್ವೇಗದ ರಾಜಕೀಯಕ್ಕಿಂತ ಜಾಗೃತಿ ಅಗತ್ಯ

ರಾಷ್ಟ್ರೀಯ ಹೆದ್ದಾರಿ | ಅರೆಬರೆ ಕಾಮಗಾರಿಗೂ ಟೋಲ್ ವಸೂಲಿ: ಜನಶಕ್ತಿ ವೇದಿಕೆಯಿಂದ ಆಕ್ರೋಶ!

November 29, 2026
Bhatkal Didn't find the cow... found the rope!

ಭಟ್ಕಳ | ಹಸು ಸಿಕ್ಕಿಲ್ಲ.. ಹಗ್ಗ ಸಿಕ್ಕಿತು!

November 29, 2026
accident

ಹೊನ್ನಾವರ | ಮರಳು ಲಾರಿಯ ಅಟ್ಟಹಾಸ: ವೃದ್ಧೆಯನ್ನು ಕೊಂದ ಟಿಪ್ಪರ್ ಚಾಲಕ!

  • Home
  • Janamata
Monday, November 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಅಂಗೈಗೆ ನಾಟಿದ ಏರ್‌ಗನ್ ಗುಂಡು!

Mobiletime.in by Mobiletime.in
November 29, 2026
in ನಮ್ಮ ಊರು-ನಮ್ಮ ಜಿಲ್ಲೆ
Yallapur Airgun bullet planted in the palm!
Share on FacebookShare on WhatsappShare on Twitter
ADVERTISEMENT

ಕೂಲಿ ಕಾರ್ಮಿಕರ ಜೊತೆ ಸದಾ ಸಿಡಿಮಿಡಿಯಾಗಿರುತ್ತಿದ್ದ ಗುಳ್ಳಾಪುರದ ಸುಬ್ರಹ್ಮಣ್ಯ ಗಾಂವ್ಕರ್ ಅವರು ದುಡಿದ ಹಣ ಕೇಳಿದ ನಾಗರಾಜ ಬಾಂದೇಕರ್ ಅವರ ತಲೆಗೆ ಗುರಿಯಿಟ್ಟು ಗುಂಡು ಹೊಡೆದಿದ್ದಾರೆ. ಈ ವೇಳೆ ನಾಗರಾಜ ಬಾಂದೇಕರ್ ಅವರು ಕೈ ಅಡ್ಡ ಹಿಡಿದಿದ್ದರಿಂದ ಆ ಗುಂಡು ಅವರ ಅಂಗೈ ಸೀಳಿ ಮುಂದೆ ಹೋಗಿದೆ.

ADVERTISEMENT

ಯಲ್ಲಾಪುರದ ಗುಳ್ಳಾಪುರದಲ್ಲಿ ಸುಬ್ರಹ್ಮಣ್ಯ ಮಹಾದೇವ ಗಾಂವ್ಕರ್ ಅವರು ವಾಸವಾಗಿದ್ದಾರೆ. 41 ವರ್ಷದ ಅವರು ಅಡಿಕೆ ತೋಟ ನಿರ್ಮಿಸಿದ್ದು, ಅದರ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ತಮ್ಮ ತೋಟದ ಕೆಲಸಕ್ಕೆ ಅನುಕೂಲ ಆಗುವ ಹಾಗೇ ಅವರು ಆಗಾಗ ಕೂಲಿ ಕಾರ್ಮಿಕರನ್ನು ನೇಮಿಸುತ್ತಾರೆ. ಆದರೆ, ಕೂಲಿ ಕಾರ್ಮಿಕರನ್ನು ಅವರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸದಾ ಸಿಡುಕು ಸ್ವಭಾವದ ಸುಬ್ರಹ್ಮಣ್ಯ ಗಾಂವ್ಕರ್ ಅವರು ಕೂಲಿ ಕಾರ್ಮಿಕರ ಜೊತೆಯೂ ಅದೇ ರೀತಿ ವರ್ತಿಸಿದ್ದು, ಸದ್ಯ ಕೂಲಿ ಹಣ ಕೇಳಿದ ಗುಳ್ಳಾಪುರದ ನಾಗರಾಜ ಮನೋಹರ ಬಾಂದೇಕರ್ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.

ADVERTISEMENT

ನಾಗರಾಜ ಬಾಂದೇಕರ್ ಅವರು ಮೂರು ತಿಂಗಳ ಹಿಂದೆ ಸುಬ್ರಹ್ಮಣ್ಯ ಗಾಂವ್ಕರ್ ಅವರ ತೋಟಕ್ಕೆ ಹೋಗಿ ಕೆಲಸ ಮಾಡಿದ್ದರು. ಆದರೆ, ಆ ವೇಳೆ ಸುಬ್ರಹ್ಮಣ್ಯ ಗಾಂವ್ಕರ್ ಅವರು ಕೂಲಿ ಹಣ ಪಾವತಿ ಮಾಡಿರಲಿಲ್ಲ. ನವೆಂಬರ್ 28ರ ಮಧ್ಯಾಹ್ನ ನಾಗರಾಜ ಬಾಂದೇಕರ್ ಅವರಿಗೆ ಹಣದ ಅವಷ್ಯಕತೆ ಎದುರಾಗಿದ್ದು, ಸುಬ್ರಹ್ಮಣ್ಯ ಗಾಂವ್ಕರ್ ಅವರ ಮನೆಗೆ ಹೋಗಿ ಹಣ ಕೇಳಿದರು. ಈ ವೇಳೆ ಸಿಟ್ಟಾದ ಸುಬ್ರಹ್ಮಣ್ಯ ಗಾಂವ್ಕರ್ ಅವರು `ಆ ದಿನ ನೀನು ಸರಿಯಾಗಿ ಕೆಲಸ ಮಾಡಿಲ್ಲ. ನಿನ್ನ ಹಣ ಕೊಡುವುದಿಲ್ಲ’ ಎಂದು ಕಠೋರವಾಗಿ ಹೇಳಿದರು. ಅದಾಗಿಯೂ, ನಾಗರಾಜ ಬಾಂದೇಕರ್ ಅವರು ಅಲ್ಲಿಯೇ ನಿಂತಿದ್ದು, ಇದರಿಂದ ಇನ್ನಷ್ಟು ಕೆರಳಿದ ಸುಬ್ರಹ್ಮಣ್ಯ ಗಾಂವ್ಕರ್ ಅವರು `ಬೋ.. ಮಗನೆ, ಸೂ.. ಮಗನೆ’ ಎಂದು ಬಯ್ಯಲು ಶುರು ಮಾಡಿದರು.

`ನನ್ನನ್ನು ಏಕೆ ಬಯ್ಯುವಿರಿ?’ ಎಂದು ನಾಗರಾಜ ಬಾಂದೇಕರ್ ಅವರು ಗಟ್ಟಿಯಾಗಿಯೇ ಪ್ರಶ್ನಿಸಿದರು. ಮೊದಲೇ ಸಿಟ್ಟಿನಲ್ಲಿದ್ದ ಸುಬ್ರಹ್ಮಣ್ಯ ಗಾಂವ್ಕರ್ ಅವರು ಇನ್ನಷ್ಟು ಉಗ್ರ ಸ್ವರೂಪ ಪ್ರದರ್ಶಿಸಿದ್ದು, ಮಂಗನನ್ನು ಹೊಡೆಯಲು ತಂದಿದ್ದ ಏರ್‌ಗನ್’ನ್ನು ನಾಗರಾಜ ಬಾಂದೇಕರ್ ಅವರ ತಲೆಗೆ ಇಟ್ಟರು. ಹಣೆಗೆ ಬಂದೂಕಿನ ನಳಕೆ ಬಂದಿರುವುದನ್ನು ಅರಿತ ನಾಗರಾಜ ಬಾಂದೇಕರ್ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದು, ದೂರ ಸರಿದರು. ಆ ವೇಳೆಗಾಗಲೇ ಸುಬ್ರಹ್ಮಣ್ಯ ಗಾಂವ್ಕರ್ ಅವರು ಟ್ರಿಗರ್ ಅದುಮಿದ್ದು, ಏರ್‌ಗನ್ ಗುಂಡು ನಾಗರಾಜ ಬಾಂದೇಕರ್ ಅವರ ಎಡಗೈಗೆ ತಾಗಿತು.

ಅಂಗೈ ಸೀಳಿಕೊಂಡು ಆ ಗುಂಡು ಮುಂದೆ ಹೋಗಿದ್ದು, ನಾಗರಾಜ ಬಾಂದೇಕರ್ ಅವರ ಕೈಯಿಂದ ರಕ್ತ ಚಲ್ಲೆದರೂ ಸುಬ್ರಹ್ಮಣ್ಯ ಗಾಂವ್ಕರ್ ಅವರ ಕೋಪ ಇಳಿದಿರಲಿಲ್ಲ. `ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಎಂದು ಸುಬ್ರಹ್ಮಣ್ಯ ಗಾಂವ್ಕರ್ ಅವರು ಅರಚುತ್ತಲೇ ಇದ್ದರು. ಜೀವ ಉಳಸಿಕೊಂಡ ನಾಗರಾಜ ಬಾಂದೇಕರ್ ಅವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದರು. ತಮ್ಮ ಮೇಲಾದ ದಾಳಿಯ ಬಗ್ಗೆ ಅವರು ಪೊಲೀಸರಿಗೆ ದೂರಿದ್ದು, ಯಲ್ಲಾಪುರ ಪಿಸೈ ರಾಜಶೇಖರ್ ವಂದಲಿ ಅವರು ಪ್ರಕರಣ ದಾಖಲಿಸಿದರು. ಸದ್ಯ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯದ ಸತ್ಯಾಸತ್ಯತೆಗಳ ಪರಿಶೀಲನೆ ನಡೆಯುತ್ತಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಆತ್ಮಹತ್ಯೆ ಎಂಬ ಮಾನಸಿಕ ದೌರ್ಬಲ್ಯ: ಭಾವೋದ್ವೇಗದ ರಾಜಕೀಯಕ್ಕಿಂತ ಜಾಗೃತಿ ಅಗತ್ಯ

ರಾಷ್ಟ್ರೀಯ ಹೆದ್ದಾರಿ | ಅರೆಬರೆ ಕಾಮಗಾರಿಗೂ ಟೋಲ್ ವಸೂಲಿ: ಜನಶಕ್ತಿ ವೇದಿಕೆಯಿಂದ ಆಕ್ರೋಶ!

November 29, 2026
Bhatkal Didn't find the cow... found the rope!

ಭಟ್ಕಳ | ಹಸು ಸಿಕ್ಕಿಲ್ಲ.. ಹಗ್ಗ ಸಿಕ್ಕಿತು!

November 29, 2026
accident

ಹೊನ್ನಾವರ | ಮರಳು ಲಾರಿಯ ಅಟ್ಟಹಾಸ: ವೃದ್ಧೆಯನ್ನು ಕೊಂದ ಟಿಪ್ಪರ್ ಚಾಲಕ!

November 29, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383