• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
Bolero overturns after colliding with Fortuner

ಫಾರ್ಚೂನರ್ ಡಿಕ್ಕಿಗೆ ಬೊಲೆರೋ ಪಲ್ಟಿ

  • Home
Thursday, June 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಆತ್ಮಹತ್ಯೆಗೆ ಪ್ರಯತ್ನಿಸಿದವನ ರಕ್ಷಣೆ!

Achyutkumar by Achyutkumar
June 23, 2026
Share on FacebookShare on WhatsappShare on Twitter

ಹುಡುಗಿಯೊಬ್ಬರಿಗೆ ಕಾಟ ಕೊಡುತ್ತಿದ್ದ ಜೊಯಿಡಾದ ಮಾರುತಿ ವೇಳಿಪ್ ಅವರಿಗೆ ಸುಬ್ರಾಯ ಹೆಗಡೆ, ದಯಾನಂದ ಗಾವಡಾ ಹಾಗೂ ನಂದಾ ವೇಳಿಪ್ ಸೇರಿ ಬೆದರಿಸಿದ್ದಾರೆ. ಅವರ ಬೆದರಿಕೆಯಿಂದ ಹೆದರಿದ ಮಾರುತಿ ವೇಳಿಪ್ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಜೊಯಿಡಾದ ನಗಾರಿ ಬಳಿ ಮಾರುತಿ ಕೇಶವ ವೇಳಿಪ್ ಅವರು ವಾಸವಾಗಿದ್ದರು. 26 ವರ್ಷದ ಅವರು ಪ್ರತಿಮಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಾರುತಿ ವೇಳಿಪ್ ಅವರು ಪ್ರತಿಮಾ ಅವರ ಹಿಂದೆ ಬಿದ್ದಿದ್ದನ್ನು ಪ್ರತಿಮಾ ಕಡೆಯವರು ಸಹಿಸಿರಲಿಲ್ಲ. ಸಾಕಷ್ಟು ಎಚ್ಚರಿಕೆ ಕೊಟ್ಟರೂ ಕೇಶವ್ ವೇಳಿಪ್ ಅವರ ವರ್ತನೆಯಲ್ಲಿ ಬದಲಾವಣೆ ಆಗಿರಲಿಲ್ಲ.

ADVERTISEMENT

ಹೀಗಾಗಿ ಮೇ 18ರಂದು ಜೊಯಿಡಾ ಪೋಸ್ಟ್ ಆಫಿಸ್ ಬಳಿ ರುಂಡಾಳಿಯ ಸುಬ್ರಾಯ ಹೆಗಡೆ ಅವರು ಕೇಶವ ವೇಳಿಪ್ ಅವರನ್ನು ಅಡ್ಡಗಟ್ಟಿದರು. ಹಲಕಂಬಿಯ ದಯಾನಂದ ಗಾವಡಾ ಮಾಲಾಂಗಣಿ ಶ್ರೀಪತಿಯ ನಂದಾ ವೇಳಿಪ ಅವರು ಸುಬ್ರಾಹ ಹೆಗಡೆ ಅವರ ಜೊತೆಯಿದ್ದರು. ಆ ಮೂವರು ಸೇರಿ ಕೇಶವ ವೇಳಿಪ್ ಅವರನ್ನು ಹೆದರಿಸಿದರು. `ಆ ಹುಡುಗಿ ಸುದ್ದಿಗೆ ಹೋಗಬೇಡ’ ಎಂದು ಜೋರಾಗಿಯೇ ಎಚ್ಚರಿಸಿದರು. ಅದಾದ ನಂತರ `ನೀನಾಗಿಯೇ ಆತ್ಮಹತ್ಯೆ ಮಾಡಿಕೊ. ಇಲ್ಲವಾದರೆ ನಾವೇ ನಿನ್ನ ಸಾಯಿಸುತ್ತೇವೆ’ ಎಂದು ಹೇಳಿದರು.

ಇದರಿಂದ ಆಘಾತಕ್ಕೆ ಒಳಗಾದ ಕೇಶವ್ ವೇಳಿಪ್ ಅವರು ತಮಗೆ ಬಂದ ಬೆದರಿಕೆಯ ಬಗ್ಗೆ ಅಣ್ಣ ಕುಮಾರ ವೇಳಿಪ್ ಅವರಲ್ಲಿ ಹೇಳಿದ್ದರು. ಅದಾದ ನಂತರವೂ ಹೆದರಿಕೆಯಲ್ಲಿಯೇ ಇದ್ದ ಕೇಶವ ವೇಳಿಪ್ ಅವರು ಮೇ 25ರಂದು ನಗರಿಯಲ್ಲಿರುವ ಮನೆ ಕೋಣೆಯಲ್ಲಿ ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದರು. ಫ್ಯಾನಿಗೆ ಹಗ್ಗ ಕಟ್ಟಿ ನೇತಾಡಿದ ಅವರನ್ನು ಅಕ್ಕಪಕ್ಕದ ಮನೆಯವರು ನೋಡಿ ರಕ್ಷಣೆ ಮಾಡಿದರು. ಅಸ್ವಸ್ಥರಾಗಿದ್ದ ಅವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
Bolero overturns after colliding with Fortuner

ಫಾರ್ಚೂನರ್ ಡಿಕ್ಕಿಗೆ ಬೊಲೆರೋ ಪಲ್ಟಿ

June 24, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383