• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕುಡಿದು ಫೋನ್ ಮಾಡುವವರ ಕಾಟಕ್ಕೆ ಆನಂದ ಅಸ್ನೋಟಿಕರ್ ಸುಸ್ತು!

Achyutkumar by Achyutkumar
April 9, 2026
Ananda Asnotikar is tired of the menace of drunk phone calls!
Share on FacebookShare on WhatsappShare on Twitter

ಶಾಸಕರು-ಸಚಿವರ ಜೊತೆ ಮಾಜಿ ಜನಪ್ರತಿನಿಧಿಗಳ ಬಳಿಯೂ ಜನ ಸಮಸ್ಯೆ ಹೇಳಿ ಬರುವುದು ಸಾಮಾನ್ಯ. ಅನೇಕರು ಫೋನ್ ಮೂಲಕ ತಮ್ಮ ಸಮಸ್ಯೆ ಹೇಳಿ ಅದಕ್ಕೆ ಪರಿಹಾರಪಡೆಯುತ್ತಿದ್ದು, ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರಿಗೆ ಕೆಲವರು ಕಂಠಪೂರ್ತಿ ಕುಡಿದು ಫೋನ್ ಮಾಡುತ್ತಿದ್ದಾರೆ!

ADVERTISEMENT

ಕಾರವಾರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎಳೆಯ ವಯಸ್ಸಿನಲ್ಲಿಯೇ ಸಚಿವರಾಗಿಯೂ ಅಧಿಕಾರ ಅನುಭವಿಸಿದ ಆನಂದ ಅಸ್ನೋಟಿಕರ್ ಅವರು ಈಗಲೂ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಜನ ಸಾಮಾನ್ಯರ ಜೊತೆ ಅವರು ಬೆರೆಯುತ್ತಿದ್ದಾರೆ. ಹೀಗಾಗಿ ನಿತ್ಯ ನೂರಾರು ಜನ ಆನಂದ ಅಸ್ನೋಟಿಕರ್ ಅವರ ಬಳಿ ತಮ್ಮ ಸಮಸ್ಯೆ ಹೊತ್ತು ತರುತ್ತಾರೆ. ತಮ್ಮ ರಾಜಕೀಯ ಪ್ರಭಾವದ ಮೂಲಕ ಅವರು ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಆನಂದ ಅಸ್ನೋಟಿಕರ್ ಅವರಿಗೆ ಕೆಲವರು ಫೋನ್ ಮಾಡುತ್ತಿದ್ದು, ಕಂಠಪೂರ್ತಿ ಕುಡಿದವರು ಮಾತನಾಡುವ ಸ್ಥಿತಿಯಲ್ಲಿ ಸಹ ಇರುವುದಿಲ್ಲ. ಅದಾಗಿಯೂ, ಆನಂದ ಅಸ್ನೋಟಿಕರ್ ಅವರು ಅಂಥವರನ್ನು ಫೋನ್ ಮೂಲಕವೇ ಸಮಾಧಾನ ಮಾಡುತ್ತಿದ್ದಾರೆ.

ADVERTISEMENT

ಆನಂದ ಅಸ್ನೋಟಿಕರ್ ಅವರು ಸದ್ಯ ಜೆಡಿಎಸ್ ಪಕ್ಷದಲ್ಲಿದ್ದು, ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಒಡನಾಟ ಹೊಂದಿದ್ದಾರೆ. ರಾಜಕಾರಣದ ಆಳ-ಅಗಲದ ಬಗ್ಗೆ ಆನಂದ ಅಸ್ನೋಟಿಕರ್ ಅವರು ಸಾಕಷ್ಟು ಅನುಭವಪಡೆದಿದ್ದಾರೆ. ವಸಂತ ಅಸ್ನೋಟಿಕರ್ ಅವರ ಗರಡಿಯಲ್ಲಿ ಪಳಗಿದ ಕಾರಣ ಆನಂದ ಅಸ್ನೋಟಿಕರ್ ಅವರಿಗೆ ಕ್ಷೇತ್ರದ ಜನರು ಸಹ ಅದೇ ಪ್ರಮಾಣದಲ್ಲಿ ಗೌರವಿಸುತ್ತಿದ್ದು, ತಮ್ಮ ಬಳಿ ಬಂದವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವ ಸ್ವಭಾವವನ್ನು ಅವರು ಪಾಲಿಸುತ್ತಿದ್ದಾರೆ. ಹೀಗಾಗಿ ನಿತ್ಯ ನೂರಾರು ಜನ ಆನಂದ ಅಸ್ನೋಟಿಕರ್ ಅವರಲ್ಲಿ ಸಹಾಯ ಕೇಳಿ ಬರುತ್ತಾರೆ. ಹೀಗೆ ಸಹಾಯ ಕೇಳಿ ಬರುವವರಿಂದ ಆನಂದ ಅಸ್ನೋಟಿಕರ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಮದ್ಯ ಸೇವಿಸಿ ಪದೇ ಪದೇ ಫೋನ್ ಮಾಡುವವರ ಕಾಟಕ್ಕೆ ಕೊನೆ ಬೀಳುತ್ತಿಲ್ಲ.

ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕುಡಿದು ಫೋನ್ ಮಾಡುವವರ ಬಗ್ಗೆ ಆನಂದ ಅಸ್ನೋಟಿಕರ್ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಜೆಡಿಎಸ್ ಕಾರ್ಯಕಾರಣಿ ಸಭೆಯಲ್ಲಿ ತಮ್ಮ ತಾಳ್ಮೆ ಹಾಗೂ ಸಹನೆ ಬಗ್ಗೆ ಮಾತನಾಡಿದ ಆನಂದ ಅಸ್ನೋಟಿಕರ್ ಅವರು `ಕುಡಿದು ಫೋನ್ ಮಾಡುವವರಿಗೆ ಸಹ ತಾನು ಸಮಾಧಾನದಿಂದ ಉತ್ತರಿಸುತ್ತೇನೆ’ ಎಂದಿದ್ದಾರೆ. `ಅಂಥವರು ಸಮಸ್ಯೆ ಹೇಳಿ ಫೋನ್ ಮಾಡಿದರೂ ತನಗೆ ತೊಂದರೆ ಇಲ್ಲ. ಫೋನ್ ಮಾಡಿದವರ ಸಮಸ್ಯೆ ದೂರವಾಗಬೇಕು ಎಂಬುದೇ ತಮ್ಮ ನಿಲುವು. ನಿಮ್ಮೆಲ್ಲರ ಜೊತೆ ತಾನು ಯಾವಾಗಲು ಇರುತ್ತೇನೆ’ ಎಂದು ಆನಂದ ಅಸ್ನೋಟಿಕರ್ ಅವರು ಭಾಷಣದಲ್ಲಿ ಹೇಳಿದ್ದಾರೆ. ಇದರೊಂದಿಗೆ `ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷ ಸಂಘಟನೆ ಮಾಡಲಾಗುತ್ತದೆ’ ಎಂದವರು ಘೋಷಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!