• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The pot merchant is a bell thief!

ಪಾತ್ರೆ ವ್ಯಾಪಾರಿಯೇ ಗಂಟೆ ಕಳ್ಳ!

April 22, 2026
JEE Exam Arjuna College First for North Karnataka!

JEE ಪರೀಕ್ಷೆ | ಅರ್ಜುನ ಕಾಲೇಜು: ಉತ್ತರ ಕರ್ನಾಟಕಕ್ಕೆ ಪ್ರಥಮ!

April 22, 2026

ಸರಾಯಿ ಸಹವಾಸ.. ಷೇರು ಮಾರುಕಟ್ಟೆಯ ದುಸ್ಸಾಹಸ.. ವಿದ್ಯಾರ್ಥಿ ಬದುಕು ಅಂತ್ಯ!

April 22, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The pot merchant is a bell thief!

ಪಾತ್ರೆ ವ್ಯಾಪಾರಿಯೇ ಗಂಟೆ ಕಳ್ಳ!

April 22, 2026
JEE Exam Arjuna College First for North Karnataka!

JEE ಪರೀಕ್ಷೆ | ಅರ್ಜುನ ಕಾಲೇಜು: ಉತ್ತರ ಕರ್ನಾಟಕಕ್ಕೆ ಪ್ರಥಮ!

April 22, 2026

ಸರಾಯಿ ಸಹವಾಸ.. ಷೇರು ಮಾರುಕಟ್ಟೆಯ ದುಸ್ಸಾಹಸ.. ವಿದ್ಯಾರ್ಥಿ ಬದುಕು ಅಂತ್ಯ!

April 22, 2026
  • Home
  • Janamata
Thursday, April 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೆಟ್ಟ ಕಾರಿನಲ್ಲಿ ಸುಟ್ಟ ಶವ: ಕೊಲೆ ಮಾಡಿ ಬೆಂಕಿ ಹಚ್ಚಿದವರಿಗೆ ಜೈಲು!

Achyutkumar by Achyutkumar
April 18, 2026
Burnt body in a bad car Prison for those who murdered and set fire to it!
1.9k
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಅರಬೈಲ್ ಘಟ್ಟದ ಬಳಿ ಕಳೆದ ವಾರ ಕೆಟ್ಟ ಕಾರಿನಲ್ಲಿ ಸುಟ್ಟ ಶವ ಸಿಕ್ಕ ಪ್ರಕರಣ ಮತ್ತೊಂದು ತಿರುವುಪಡೆದಿದ್ದು, ಮೂವರು ಸೇರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದು ದೃಢವಾಗಿದೆ. ಆ ಮೂವರು ಸಾಕ್ಷಿ ನಾಶಕ್ಕಾಗಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದನ್ನು ಪಿಐ ರಮೇಶ ಹಾನಾಪುರ ಅವರು ಕಂಡುಹಿಡಿದಿದ್ದು, ಕೊಲೆಗೆಡುಕರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ.

ADVERTISEMENT

2026ರ ಏಪ್ರಿಲ್ 8ರಂದು ಅರಬೈಲ್ ಘಟ್ಟ ಪ್ರದೇಶದ ತಾಳಿಕುಂಬ್ರಿ ಬಸ್ ನಿಲ್ದಾಣದ ಬಳಿ ಕಾರೊಂದು ಬೆಂಕಿಗೆ ಆಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಸಿಕ್ಕಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಎಲುಬು ಮಾತ್ರ ಕಾಣಿಸಿದ್ದರಿಂದ ಸಾವನಪ್ಪಿದವರ ಗುರುತು ಪತ್ತೆ ಹಚ್ಚುವುದು ಸಹ ಸವಾಲಾಗಿತ್ತು. ಮೊದಲು ಇದನ್ನು ಅಪಘಾತ ಎಂದೇ ಭಾವಿಸಲಾಗಿದ್ದು, ಪೊಲೀಸರು ಅಪಘಾತ ಪ್ರಕರಣವನ್ನು ದಾಖಲಿಸಿದ್ದರು.

ಆ ದಿನ ಏನಾಗಿತ್ತು? ಇದನ್ನು ಓದಿ: ಅರೆಬೆಂದ ಕಾರು-ಕರಕಲಾದ ಶವ!

ADVERTISEMENT

ಅದಾದ ನಂತರ ಬೆಳಗಾವಿಯ ಕನಬರಗಿಯ ನಿತೀಶ್ ಧಾಪಳೆ ಅವರು ಕಾರಿನಲ್ಲಿ ಸುಟ್ಟು ಕರಕಲಾದ ಬಗ್ಗೆ ಮಾಹಿತಿ ಬಂದಿತ್ತು. ಅವರ ತಂದೆ ಜಗನ್ನಾಥ ದಾಫಳೆ ಅವರು ಕಾರಿನ ಗುರುತು ಹಿಡಿದು ತಮ್ಮ ಮಗ ಸಾವನಪ್ಪಿರುವ ಬಗ್ಗೆ ಶಂಕೆವ್ಯಕ್ತಪಡಿಸಿದ್ದರು. ಆದರೆ, ಮರುದಿನ ಮತ್ತೆ ಪೊಲೀಸ್ ಠಾಣೆಗೆ ಹಾಜರಾದ ಜಗನ್ನಾಥ ದಾಫಳೆ ಅವರು ಕಾರಿನಲ್ಲಿ ಶವ ಚಾಲಕನ ಸೀಟಿನಲ್ಲಿರುವ ಬದಲು ಹಿಂದಿನ ಸೀಟಿನಲ್ಲಿದ್ದ ಕಾರಣ ಕೊಲೆಯ ಅನುಮಾನವ್ಯಕ್ತಪಡಿಸಿದ್ದರು. ಜೊತೆಗೆ ನಿತೀಶ್ ಧಾಪಳೆ ಅವರು ಪತ್ನಿಗೆ ಫೋನ್ ಮಾಡಿ ನಯೀಂ ಎಂಬಾತರ ಜೊತೆ ಗೋವಾಗೆ ಹೋಗುವ ಬಗ್ಗೆ ತಿಳಿಸಿದನ್ನು ಹೇಳಿದ್ದರು.

ಜಗನ್ನಾಥ ದಾಫಳೆ ಹೇಳಿದ್ದೇನು? ಇಲ್ಲಿ ಓದಿ: ಕಂದಕಕ್ಕೆ ಬಿದ್ದ ಕಾರಿಗೆ ಬೆಂಕಿ-ಅನುಮಾನ!

ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆ ಚರ್ಚಿಸಿದ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ವಿಶೇಷ ತಂಡ ರಚಿಸಿದರು. ಪಿಸೈ ರಾಜಶೇಖರ್ ವಂದಲಿ, ಸಿದ್ದಪ್ಪ ಗುಡಿ ಜೊತೆ ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಬಸವರಾಜ ಹಗರಿ, ಧರ್ಮ ನಾಯ್ಕ, ಉಮೇಶ ತುಂಬರಗಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಎಸ್, ಸುರೇಶ ಕಾಂಟ್ರಾಕ್ಟರ್, ಮಹಾವೀರ ಡಿಎಸ್, ರಾಚಪ್ಪ, ಸಂತೋಷ ಬಾಳೇರ್ ಕಾರ್ಯಾಚರಣೆಗಿಳಿದರು. ಕಾರವಾರ ಟೆಕ್ನಿಕಲ್ ವಿಭಾಗದ ಬಬನ್ ಕದಂ, ಉದಯ ಗುನಗಾ ಹಾಗೂ ಮಹಾಲಿಂಗ ಸಾವಳಗಿ ಅವರು ತಾಂತ್ರಿಕ ಆಧಾರದಲ್ಲಿ ಆರೋಪಿತರನ್ನು ಹುಡುಕಿದರು.

ವಿವಿಧ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಶೋಧನೆ, ಖಚಿತ ಮಾಹಿತಿ ಹಾಗೂ ಇನ್ನಿತರ ದಾಖಲೆಗಳನ್ನು ಸಂಗ್ರಹಿಸಿದ ಪೊಲೀಸರಿಗೆ ಕೊಲೆಗೆಡುಕರು ಸಿಕ್ಕಿಬಿದ್ದರು. ಹಳೆ ಹುಬ್ಬಳ್ಳಿಯ ಅಬ್ದುಲ್ ನಹೀಂ ಬಸೀರ್ ಅಹಮದ್ ಮುಜಾವರ್ ಹೆಗ್ಗೇರಿ, ಮೌಲಸಾಬ್ ಬಾಬಾಜನ್ ಬಾಡ, ದಾದಾಪಿರ್ (ಅಲ್ತಾಪ್) ಮೆಹಬೂಬ್ ಸಾಬ್ ಬಾಳಸಂಗಿ ಸೇರಿ ನಿತೀಶ್ ದಾಫಳೆ ಅವರನ್ನು ಕೊಲೆ ಮಾಡಿದನ್ನು ಪೊಲೀಸರು ಕಂಡುಹಿಡಿದರು. ವೈಯಕ್ತಿಕ ದ್ವೇಷದ ಹಿನ್ನಲೆ ನಿತೀಶ್ ದಾಫಳೆ ಅವರನ್ನು ಕೊಂದ ಮೂವರನ್ನು ಸೆದೆಬಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋