ADVERTISEMENT
Achyutkumar

Achyutkumar

ಶಿರೂರು ಖಾರ್‌ಲ್ಯಾಂಡ್: ಸ್ಥಳಕ್ಕೆ ಬಂದು ಗೊಂದಲ ಬಗೆಹರಿಸಿ!

Shiroor Kharland Come to the spot and clear up the confusion!

ಅಂಕೋಲಾದ ಶಿರೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಖಾರ್‌ಲ್ಯಾಂಡ್ ಕಾಮಗಾರಿಗೆ ಆಸಕ್ತಿವಹಿಸಿದ್ದು, ಅದರ ತಾಂತ್ರಿಕ ಮಾಹಿತಿ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯೋಜನೆ ಬಗ್ಗೆ...

Read moreDetails

ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

ಶಾಲೆಗೆ ಹೋಗಲು ರೈಲು ಹಳಿಯೇ ಮುಖ್ಯ ರಸ್ತೆ!

ನಿತ್ಯ 60ಕ್ಕೂ ಅಧಿಕ ಮಕ್ಕಳು ರೈಲ್ವೆ ಹಳಿ ಮೇಲೆ ಸಂಚರಿಸಿ ಶಾಲೆ ಸೇರುತ್ತಿದ್ದು, ಈ ಅಪಾಯದ ಬಗ್ಗೆ ಅರಿವಿದ್ದರೂ ಅಲ್ಲಿನವರಿಗೆ ಪರ್ಯಾಯ ದಾರಿ ಇಲ್ಲ. `ಅನಾಹುತ ತಪ್ಪಿಸಲು...

Read moreDetails

ಟಾಟಾ ಬೈಬೈ: ಶಿರಸಿ ತೊರೆದ ಸಹಾಯಕ ಆಯುಕ್ತೆ!

Tata Bye Bye Assistant Commissioner leaves Sirsi!

ಶಿರಸಿಯ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ದಿಢೀರ್ ಆಗಿ ವರ್ಗಾವಣೆ ಮಾಡಿದೆ. ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯ ಪ್ರಭಾರಿಯೂ ಆಗಿದ್ದ ಅವರನ್ನು ಮೈಸೂರಿನ ಹಣಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ....

Read moreDetails

2025 ಡಿಸೆಂಬರ್ 5ರ ದಿನ ಭವಿಷ್ಯ

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

ಮೇಷ ರಾಶಿ: ನಿಮ್ಮ ವೃತ್ತಿ ಜೀವನದಲ್ಲಿ ಸಣ್ಣ ಸವಾಲು ಎದುರಗಲಿದೆ. ಅದನ್ನು ಎದುರಿಸಿದರೆ ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಬೆಂಬಲದಿoದ ಸಮಸ್ಯೆ ದೂರವಾಗಲಿದೆ. ಪ್ರೀತಿ ಸಂಬAಧಗಳಲ್ಲಿ ಸಾಮರಸ್ಯ...

Read moreDetails

ಬಯಲು ಶೌಚಕ್ಕೆ ಹೋದಾಗ ದುರ್ಘಟನೆ: ನಗರಸಭೆ ಸಿಬ್ಬಂದಿ ಕೊನೆಯುಸಿರು!

ಕಾರವಾರ ನಗರಸಭೆಯಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ಅಮಿತ್ ಬಾಂದೇಕರ್ ಅವರು ಬಹಿರ್ದೆಸೆಗೆ ಹೋದಾಗ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಮನೆಯಲ್ಲಿ ಮಲಗಿದಾಗ ಸಾವನಪ್ಪಿದ್ದಾರೆ. ಕಾರವಾರದ...

Read moreDetails

ಬೈಕಿನಿಂದ ಬಿದ್ದ ಸವಾರ: ಸಾವು!

ಬೈಕ್ ಸ್ಕಿಡ್ ಆದ ಪರಿಣಾಮ ಗಾಯಗೊಂಡಿದ್ದ ಸುರೇಶ ನಾಯಕ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿರಂತರ ಚಿಕಿತ್ಸೆಯ ನಡುವೆಯೂ ಗುರುವಾರ ಅವರು ಸಾವನಪ್ಪಿದ್ದಾರೆ. ಅಂಕೋಲಾದ ಭಾವಿಕೇರಿಯಲ್ಲಿ ಸುರೇಶ...

Read moreDetails

ಮುಂಡಗೋಡ: ಮಹಿಳೆ ಮೇಲೆ ದರ್ಬಾರ್!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆ ಮೇಲೆ ಪುರುಷನೊಬ್ಬ ದಬ್ಬಾಳಿಕೆ ನಡೆಸಿದ್ದು, ರಕ್ಷಣೆ ಕೋರಿ ನೀಲಗಂಗವ್ವ ಚಲವಾದಿ ಅವರು ಪೊಲೀಸರ ಮೊರೆ ಹೋಗಿದ್ದಾರೆ....

Read moreDetails

ಕಳ್ಳನ್ ಮಕ್ಕಳು!

Kidnapped children!

ಶಾಲೆಗೆ ಹೋಗುವ ಮಕ್ಕಳು ಕಳ್ಳತನದ ಹಾದಿ ಹಿಡಿದಿದ್ದು, ಖರ್ಚಿಗಾಗಿ ಪೆಟ್ರೋಲ್ ಕದಿಯುವ ಸಾಹಸ ಮಾಡಿದ್ದಾರೆ. ಅಂಕೋಲಾದಲ್ಲಿನ ಅಪ್ರಾಪ್ತ ಕಳ್ಳರು ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ವೇಳೆ...

Read moreDetails

ದೇವರ ದುಡ್ಡು ದುಷ್ಟರ ಪಾಲು!

ದೇವಾಲಯಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಕಾಣಿಕೆ ಹುಂಡಿಯ ಹಣ ಕಣ್ಮರೆಯಾಗುತ್ತಿದೆ. ಬನವಾಸಿಯ ಗುಡ್ನಾಪುರದಲ್ಲಿರುವ ದೇಗುಲದಲ್ಲಿಯೂ ದುಷ್ಟರು ಕಾಣಿಕೆ ಹುಂಡಿ ದೋಚಿದ್ದಾರೆ. ಶಿರಸಿಯ ಬನವಾಸಿ ಬಳಿಯ ಗುಡ್ನಾಪುರದಲ್ಲಿ...

Read moreDetails

ನೌಕಾನೆಲೆಯಲ್ಲಿ ಪಟಾಕಿ ಸದ್ದು-ಸಡಗರ!

Fireworks explode at the naval base!

ಕಾರವಾರದಲ್ಲಿರುವ ಕದಂಬ ನೌಕಾನೆಲೆಗೆ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದಾರೆ. ನೌಕಾನೆಲೆ ಅಧಿಕಾರಿಗಳು ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಿ ಅವರನ್ನು ಸ್ವಾಗತಿಸಿದ್ದಾರೆ. 1971ರಲ್ಲಿ...

Read moreDetails
Page 219 of 288 1 218 219 220 288

Instagram Photos

Welcome Back!

Login to your account below

Retrieve your password

Please enter your username or email address to reset your password.

You cannot copy content of this page