ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

A well-equipped hospital will be ready by the government itself!

ಸರ್ಕಾರದಿಂದಲೇ ಸಿದ್ಧವಾಗಲಿದೆ ಸುಸಜ್ಜಿತ ಆಸ್ಪತ್ರೆ!

ಹೆಸರನಲ್ಲಿಯೇ `ಕನ್ನಡ' ಪದಹೊಂದಿದ `ಉತ್ತರ ಕನ್ನಡ' ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆದಿದೆ. ಕಲೆ, ಸಂಸ್ಕೃತಿಯ ಪ್ರತಿರೂಪ ಆಹ್ವಾದಿಸಿದ ಜನಪ್ರತಿನಿಧಿಗಳು ಭವಿಷ್ಯದ ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ. `ಕನ್ನಡ...

ಮಾತಿನಲ್ಲಿಯೇ ಮರಳು ಮಾಡಿದ ಮೀನಾಕ್ಷಿ: 2 ಕೋಟಿ ರೂ ಸಂಪತ್ತು ನಾಶ!

ಶಿರಸಿಯ ಸಂಪತಕುಮಾರ ರಾವ್ ಅವರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಮೀನಾಕ್ಷಿ ಎಂಬಾತರು ಮಾತಿನಲ್ಲಿಯೇ ಮರಳು ಮಾಡಿ ಕೋಟ್ಯಂತರ ರೂ ಯಾಮಾರಿಸಿದ್ದಾರೆ. ಅವರ ಮಾತಿನ ಮೋಡಿಗೆ ಒಳಗಾದ ಸಂಪತಕುಮಾರ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 1ರ ದಿನ ಭವಿಷ್ಯ

ಮೇಷ ರಾಶಿ: ಪಾಲುದಾರಿಕೆ ಉದ್ದಿಮೆಗಳಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಹಣ ಕೇಂದ್ರೀಕೃತ ವಿಷಯವಾಗುತ್ತದೆ. ಸಂಬoಧಗಳಲ್ಲಿ ಸಂತೋಷ ಸಿಗಲಿದೆ. ವೃಷಭ ರಾಶಿ: ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಎದುರಾಗಲಿದೆ....

Sankalpa Utsav under the leadership of the Sri

ಶ್ರೀಗಳ ಸಾರಥ್ಯದಲ್ಲಿ ಸಂಕಲ್ಪ ಉತ್ಸವ

ಯಲ್ಲಾಪುರದಲ್ಲಿ 39ನೇ ವರ್ಷದ ಸಂಕಲ್ಪ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಸಾಂಸ್ಕೃತಿಕ ಸುಗ್ಗಿ ಶುರುವಾಗಿದೆ. ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ಹಾಗೂ ಎಡನೀರು ಮಠದ ಸಚ್ಚಿದಾನಂದ ಭಾರತೀ...

Save Uttara Kannada Leaders who showed unity by abandoning squabbles!

ಉತ್ತರ ಕನ್ನಡ ಉಳಿಸಿ: ಕಚ್ಚಾಟ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ ನಾಯಕರು!

ರಾಜಕೀಯ ಕಾರಣದಿಂದ ಕಚ್ಚಾಟದಲ್ಲಿ ತೊಡಗಿರುವ ನಾಯಕರು ಈ ದಿನ `ಉತ್ತರ ಕನ್ನಡ ಉಳಿಸಿ' ಅಭಿಯಾನದ ಅಂಗವಾಗಿ ಒಂದಾಗಿದ್ದಾರೆ. ಜಿಲ್ಲೆಯ ಮಾರಕ ಯೋಜನೆಗಳ ವಿರುದ್ಧ ಶಾಸಕ-ಸಂಸದರು ಸೇರಿ ಮುಖ್ಯಮಂತ್ರಿ...

Transfer-resignation of a public official

ಜನಪರ ಅಧಿಕಾರಿಯ ವರ್ಗಾವಣೆ-ಬೀಳ್ಕೊಡುಗೆ

ಕಳೆದ 10 ವರ್ಷಗಳಿಂದ ಶಿರಸಿಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾಗಿದ್ದ ನಟರಾಜ ಅವರು ಇಲ್ಲಿಂದ ವರ್ಗವಾಗಿದ್ದಾರೆ. ಈ ಹಿನ್ನಲೆ ಸ್ಕೊಡ್‌ವೆಸ್ ಸಂಸ್ಥೆಯವರು ಆ ಅಧಿಕಾರಿಯನ್ನು ಗೌರವಿಸಿ ಬೀಳ್ಕೊಟ್ಟರು. ನಟರಾಜ...

ಊಟ ಸ್ವೀಕರಿಸಿದ ಕಾರಣ ಬೆದರಿಕೆ!

ಊಟ ಸ್ವೀಕರಿಸಿದ ಕಾರಣ ಬೆದರಿಕೆ ಒಡ್ಡಿದ ವಿಚಿತ್ರ ಪ್ರಕರಣ ಶಿರಸಿಯಲ್ಲಿ ನಡೆದಿದೆ. ಕಸ್ತೂರಿಬಾನಗರದಲ್ಲಿ ಮದರಸಾ ನಡೆಸುವ ನೂರ್ ಅಹ್ಮದ್ ಮಕ್ಬೂಲ್ ಅಹ್ಮದ್ ಕನಕನಳ್ಳಿ ಅವರು ಬೆದರಿಕೆ ಎದುರಿಸುತ್ತಿದ್ದು,...

`Save government schools'

`ಸರ್ಕಾರಿ ಶಾಲೆ ಉಳಿಸಿ’

ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮದ್ಗುಣಿ ಸರ್ಕಾರಿ ಅಂಗನವಾಡಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಲಿಕಾ ಸಾಮಗ್ರಿ ವಿತರಿಸಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಜನ...

Page 138 of 173 1 137 138 139 173

Welcome Back!

Login to your account below

Retrieve your password

Please enter your username or email address to reset your password.

You cannot copy content of this page