ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಅಮಾಯಕನಿಗೆ ಥಳಿತ: ಪ್ರಶ್ನಿಸಿದವನಿಗೆ ಹೊಡೆತ!

ಭಟ್ಕಳದಲ್ಲಿ ಅಮಾಯಕರಿಗೆ ಅನಗತ್ಯವಾಗಿ ಥಳಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೊಡೆದಾಟ ತಪ್ಪಿಸಲು ಹೋಗುವವರು ಸಹ ಪೆಟ್ಟು ತಿನ್ನುತ್ತಿದ್ದಾರೆ. ಇಂಥಹುದೇ ಒಂದು ಪ್ರಕರಣದಲ್ಲಿ ಮಹಮದ್ ರೋಹೇಬ್ ಸಹ ಹಲ್ಲೆಗೆ ಒಳಗಾಗಿದ್ದಾರೆ....

ಶಿರಸಿ: ಕಿರಾಣಿ ವ್ಯಾಪಾರಿಗೆ ಮಟ್ಕಾ ಕಲಿಸಿದ ಪ್ರಕಾಶ

ಶಿರಸಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಅನಿಲ ಫರ್ನಾಂಡಿಸ್ ಅವರಿಗೆ ಪ್ರಕಾಶ ಹೆಗಡೆ ಅವರು ಕಮಿಷನ್ ಆಸೆ ತೋರಿಸಿ ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದು, ಪೊಲೀಸರು ಇದನ್ನು ಪತ್ತೆ ಮಾಡಿದ್ದಾರೆ....

Kumata The MLA's instructions are not worth a penny!

ಕುಮಟಾ: ಶಾಸಕರ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಕುಮಟಾದ ಗೋಕರ್ಣ ಕಡಲತೀರದಲ್ಲಿ ಕಳೆದ ವರ್ಷ ಗೋಕರ್ಣ ಉತ್ಸವ ನಡೆಸಲು ಅಲ್ಲಿದ್ದ ಗೋಪುರ ತೆರವುಗೊಳಿಸಲಾಗಿದ್ದು, ಗೋಪುರ ಮರು ನಿರ್ಮಾಣಕ್ಕೆ ಶಾಸಕರು ಸೂಚನೆ ನೀಡಿ ವರ್ಷ ಕಳೆದರೂ ಆ...

Uncleanness Anganwadi that is unsafe!

ಅಶುಚಿತ್ವ: ಅಸುರಕ್ಷಿತವಾಗಿರುವ ಅಂಗನವಾಡಿ!

ಹೊನ್ನಾವರದ ಕಾಸರಕೋಡಿನ ಬಳಿಯಿರುವ ಹಿರೇಮಠ್ ಅಂಗನವಾಡಿ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡ ಸುತ್ತ ಗಿಡಗಂಟಿಗಳು ಹೇರಳವಾಗಿ ಬೆಳೆದಿದೆ. ಹೀಗಾಗಿ ಅಂಗನವಾಡಿಯಲ್ಲಿನ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ....

KDCC elections Slander against Abalaya!

KDCC ಚುನಾವಣೆ: ಅಬಲೆಯ ವಿರುದ್ಧ ಅಪಪ್ರಚಾರ!

ಕೆಡಿಸಿಸಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಚಾರದ ಪ್ರಮಾಣದಲ್ಲಿಯೇ ಅಪಪ್ರಚಾರವೂ ಜೋರಾಗಿದೆ. ಈ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆ ಸಹ ನಿರ್ದೇಶಕರಾಗಿಲ್ಲ. ಹೀಗಾಗಿ ಮಹಿಳಾ ಪ್ರಾತಿನಿಧ್ಯತೆಯನ್ನು...

A car sped away from a pothole on the highway!

ಹೆದ್ದಾರಿ ಹೊಂಡಕ್ಕೆ ಹೆದರಿದ ಹೊರಟ್ಟಿ ಕಾರು!

ಅಂಕೋಲಾದಿoದ ಹುಬ್ಬಳ್ಳಿ ಕಡೆ ಹೊರಟಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರು ಯಲ್ಲಾಪುರದಲ್ಲಿ ಹೊಂಡ ಹಾರಿದೆ. ಜೊತೆಗೆ ಆ ಕಾರಿನ ಚಕ್ರ ಅಲ್ಲಿಯೇ ಸ್ಪೋಟಗೊಂಡಿದೆ....

Get this done within those three weeks!

ಆ ಮೂರು ವಾರದೊಳಗೆ ಈ ಕೆಲಸ ಮಾಡಿಬಿಡಿ!

`ಹುಟ್ಟು-ಸಾವಿನ 21ದಿನದ ಒಳಗೆ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಯಾವುದೇ ಕಾರಣಕ್ಕೂ ವಿಳಂಭವಾಗದAತೆ ಎಚ್ಚರಿಕೆವಹಿಸಿ' ಎಂದು ಜಿಲ್ಲಾಧಿಕರಿ ಕೆ ಲಕ್ಷ್ಮೀಪ್ರಿಯ ಸೂಚಿಸಿದ್ದಾರೆ. ಜನನ ಮರಣ ನೊಂದಣಿ ಸಮನ್ವಯ ಸಮಿತಿ...

The spiky fish that killed a man!

ಮನುಷ್ಯನನ್ನು ಕೊಂದ ಮೊನಚಾದ ಮೀನು!

ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಮೀನುಗಾರ ಅಕ್ಷಯ ಮಾಜಾಳಿಕರ್ ಅವರ ಹೊಟ್ಟೆಗೆ ಮೊನಚಾದ ಮೀನು ಚುಚ್ಚಿದೆ. ವೈದ್ಯಕೀಯ ನೆರವುಪಡೆದರೂ ಅದು ಫಲಕಾರಿಯಾಗದೇ ಅಕ್ಷಯ ಮಾಜಾಳಿಕರ್ ಅವರು ಸಾವನಪ್ಪಿದ್ದಾರೆ. ಮಾಜಾಳಿ...

A ray of hope for the elderly a divine resting place!

ವೃದ್ಧರ ಪಾಲಿನ ಆಶಾಕಿರಣ ಈಶ್ವರೀಯ ವಿಶ್ರಾಮಧಾಮ!

ಕಳೆದ ಎಂಟು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿದ್ದ ಯಲ್ಲಾಪುರದ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಇದೀಗ ಮರು ಚೈತನ್ಯ ಸಿಕ್ಕಿದೆ. ವೃದ್ಧರ ಪಾಲಿಗೆ ಆಶಾಕಿರಣವಾಗಬಹುದಾದ `ವಿಶ್ರಾಮಧಾಮ' ಇಲ್ಲಿ ಸ್ಥಾಪನೆಯಾಗಿದೆ. ಮುಂಡಗೋಡು ರಸ್ತೆಯಲ್ಲಿರುವ...

ತಂದೆಗೆ ಕಾನ್ಸರ್.. ಬಾವನಿಗೆ ಅಪಘಾತ: ನಂದಿನಿಗೆ ನೋಯಿಸಿದ ಕಪ್ಪು ಕಾರಿನ ಕಳ್ಳ!

ತಂದೆಗೆ ಆವರಿಸಿದ ಕಾನ್ಸರ್ ರೋಗದ ಬಗ್ಗೆ ಚಿಂತೆಯಲ್ಲಿದ್ದ ಶಿರಸಿಯ ನಂದಿನಿ ಅವರಿಗೆ ಮತ್ತೊಂದು ಆಘಾತವಾಗಿದೆ. ತಂದೆಯ ಆರೋಗ್ಯ ವಿಚಾರಿಸಿಕೊಂಡು ಬರುತ್ತಿರುವಾಗ ಕಪ್ಪು ಬಣ್ಣದ ಕಾರೊಂದು ನಂದಿನಿ ಅವರ...

Page 151 of 170 1 150 151 152 170

Welcome Back!

Login to your account below

Retrieve your password

Please enter your username or email address to reset your password.

You cannot copy content of this page