ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Yellapur Fair Food and drinks every day!

ಯಲ್ಲಾಪುರ ಜಾತ್ರೆ: ಅನುದಿನವೂ ಅನ್ನ ದಾನ!

ಯಲ್ಲಾಪುರ ಗ್ರಾಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಸಮಾನ ಮನಸ್ಕರ ಸಂಘಟನೆಯೊoದು ಅನುದಿನವೂ ಅನ್ನ ಪ್ರಸಾದ ವಿತರಿಸುತ್ತಿದೆ. ಕಾಳಮ್ಮ-ದುರ್ಗಮ್ಮ ದೇವಿಯರಿಗೆ ನೈವೆದ್ಯ ಮಾಡಿದ ಪಾಯಸವನ್ನು ಇಲ್ಲಿ ಭಕ್ತರಿಗೆ...

ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

ಬಸ್ ಅಪಘಾತ: ಮಂಗನ ಕಾಟಕ್ಕೆ ಮಾನವರಿಗೆ ಸಂಕಷ್ಟ!

ಹುಬ್ಬಳ್ಳಿ - ಶಿರಸಿ ಬಸ್ಸು ಶುಕ್ರವಾರ ತಡಸ್ ಬಳಿ ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ 35ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಚಲಿಸುತ್ತಿದ್ದ ಬಸ್ಸಿಗೆ ಅಡ್ಡಲಾಗಿ ಮಂಗ ಬಂದಿದೆ....

ಸೊಸೈಟಿ ಸಾಲ: ಶೂಲದ ಹೊರೆ ಸಹಿಸದ ರೈತ ಸಾವು!

ಸಿದ್ದಾಪುರದ ಅಥರ್ವ ಸೊಸೈಟಿ ಹಾಗೂ ಶಿರಸಿಯ ಶ್ರೀಮಾತಾ ಸೊಸೈಟಿಯಲ್ಲಿ ಸಾಲ ಮಾಡಿದ್ದ ಸಂದೀಪ ಪಲ್ಲೇದ್ ಅವರು ಸಾಲದ ಹೊರೆ ಸಹಿಸಲಾಗದೇ ಸಾವನಪ್ಪಿದ್ದಾರೆ. ಸಿದ್ದಾಪುರದ ಬಸವನಗಲ್ಲಿಯ ಸಂದೀಪ ಮುರಿಗಪ್ಪಾ...

The procession of empty pots in the hands of women This is the achievement of our government!

ನಾರಿಗಳ ಕೈಯಲ್ಲಿ ಖಾಲಿ ಕೊಡಗಳ ಮೆರವಣಿಗೆ: ಇದೇ ನಮ್ಮ ಸರ್ಕಾರದ ಸಾಧನೆ!

ಕುಡಿಯುವ ನೀರಿನ ಯೋಜನೆಗಾಗಿ ಕೋಟಿ ಕೋಟಿ ರೂ ವೆಚ್ಚ ಮಾಡುವ ಸರ್ಕಾರಕ್ಕೆ ಶಿರಸಿಯ ಬದನಗೋಡು ಬಳಿಯ ರಂಗಾಪುರದ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿಲ್ಲ. ಕುಡಿಯಲು ನೀರಿಲ್ಲದ...

A man who stabbed his ex wife Even though they are divorced she is not at peace!

ಮಾಜಿ ಪತ್ನಿಗೆ ಕತ್ತಿ ಬೀಸಿದ ಕಿರಾತಕ: ಡೈವರ್ಸ ಆದರೂ ಆಕೆಗೆ ನೆಮ್ಮದಿ ಇಲ್ಲ!

ಸಿದ್ದಾಪುರದ ಹಸವಂತೆ ಬಳಿ ವಾಸವಾಗಿರುವ ಗಂಗಾ ನಾಯ್ಕ ಅವರು ಅದೇ ಊರಿನ ಅಶೋಕ ನಾಯ್ಕ ಅವರನ್ನು ಮದುವೆ ಆಗಿದ್ದು, ಅಶೋಕ ನಾಯ್ಕ ಅವರ ಕಾಟ ಸಹಿಸಲಾಗದೇ ವಿಚ್ಚೇದನಪಡೆದಿದ್ದಾರೆ....

A new road creates a new danger!

ಹೊಸ ರಸ್ತೆ ಸೃಷ್ಠಿಸಿದ ಹೊಸ ಅಪಾಯ!

95 ಲಕ್ಷ ರೂ ವೆಚ್ಚ ಮಾಡಿ ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಅಭಿವೃದ್ಧಿ ಕೆಲಸದ ನಂತರವೇ ಅಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿದೆ! ಶಿರಸಿಯಿಂದ ದೊಡ್ನಳ್ಳಿಗೆ...

ಪರೀಕ್ಷೆ ಬರೆದ ಶಿಕ್ಷಕರೇ ನಪಾಸು!

ಮುಖ್ಯಾಧ್ಯಾಪಕ ಹುದ್ದೆಯ ಕನಸು ಕಟ್ಟಿಕೊಂಡು ನಿವೃತ್ತಿ ಅಂಚಿನಲ್ಲಿರುವಾಗ ಟಿಇಟಿ ಪರೀಕ್ಷೆ ಎದುರಿಸಿದ ಅಂಕೋಲಾದ 285 ಶಿಕ್ಷಕರು ಆ ಪರೀಕ್ಷೆಯಲ್ಲಿ ಪಾಸಾಗಿಲ್ಲ! ಅಂಕೋಲಾ ತಾಲೂಕಿನಲ್ಲಿ 79 ಕಿರಿಯ ಪ್ರಾಥಮಿಕ...

Uttara Kannada Stay at home for three days!

ಉತ್ತರ ಕನ್ನಡ: ಮೂರು ದಿನ ಮನೆಯಲ್ಲಿಯೇ ಇರಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ವಾತಾವರಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ಅಲ್ಪ-ಸ್ವಲ್ಪ ಬದಲಾವಣೆ ಆಗುತ್ತಿದೆ. ಮುಂದಿನ...

College girl's sudden disappearance Search everywhere!

ಕಾಲೇಜು ಕನ್ಯೆಯ ದಿಢೀರ್ ಕಣ್ಮರೆ: ಎಲ್ಲಡೆ ಶೋಧ!

ಶಿರಸಿಯ ಪಡ್ತಿಗಲ್ಲಿಯಲ್ಲಿರುವ ಪಿಜಿಯಲ್ಲಿದ್ದ ಕಾಲೇಜು ಕನ್ಯೆಯೊಬ್ಬರು ಕಾಣೆಯಾಗಿದ್ದಾರೆ. ಆ ವಿದ್ಯಾರ್ಥಿನಿಗಾಗಿ ಪಾಲಕರ ಜೊತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಾವೇರಿಯ ಹಾನಗಲ್ಲಿನ ಶೇಷಗಿರಿ ಬಳಿಯ ಅಮೂಲ್ಯಾ ಕಾಳಿ (18)...

Page 196 of 330 1 … 195 196 197 … 330

Welcome Back!

Login to your account below

Retrieve your password

Please enter your username or email address to reset your password.

You cannot copy content of this page