ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Bribery is rampant even at the naval base!

ನೌಕಾನೆಲೆಯಲ್ಲಿಯೂ ಲಂಚದ ಹಾವಳಿ!

`ಕಾರವಾರದ ಕದಂಬ ನೌಕಾನೆಲೆಯಲ್ಲಿ ಲಂಚದ ಹಾವಳಿ ವಿಪರೀತವಾಗಿದೆ' ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೇ ಹೇಳಿದ್ದಾರೆ. `ಅಲ್ಲಿನ ಅಧಿಕಾರಿಗಳ ಹಪಾಹಪಿತನದಿಂದ ನಿರಾಶ್ರಿತರು ಸಮಸ್ಯೆಗೆ ಒಳಗಾಗಿದ್ದಾರೆ' ಎಂದವರು ಅಳಲು...

Prosperous life Investors' money is in the air!

ಸಮೃದ್ಧ ಜೀವನ: ಹೂಡಿಕೆದಾರರ ಬದುಕು ಅಧ್ವಾನ!

`ಸಮೃದ್ಧ ಜೀವನ' ಎಂಬ ಯೋಜನೆ ಅಡಿ ಹೂಡಿಕೆ ಮಾಡಿದ ಅನೇಕರು ಕಾಸು ಕಳೆದುಕೊಂಡಿದ್ದಾರೆ. ತಮ್ಮ ಹಣ ತಮಗೆ ಮರಳಿಸಿ ಎಂದು ಅವರು ಪಟ್ಟುಹಿಡಿದಿದ್ದು, ಹಣಪಡೆದವರಾರೂ ಕೈಗೆ ಸಿಗುತ್ತಿಲ್ಲ!...

Slander against the Pikale family!

ಪಿಕಳೆ ಕುಟುಂಬದ ವಿರುದ್ಧ ಅಪಪ್ರಚಾರ!

ಸಾವಿರಾರು ಜನರ ಜೀವ ಕಾಪಾಡಿದ ಕಾರವಾರದ ಡಾ ಪಿಕಳೆ ಕುಟುಂಬದ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಇಲ್ಲದ ಅವಧಿಯಲ್ಲಿ ಎಸ್ ಆರ್ ಪಿಕಳೆ...

ಗಡಿ ಜಗಳ: ಕೋರ್ಟಿನ ಮಾತಿಗೂ ಬೆಲೆ ಇಲ್ಲ!

ಸಿದ್ದಾಪುರದ ನಿರಂಜನ ಹೆಗಡೆ ಅವರು ತೋಟದ ಸುತ್ತ ನಿರ್ಮಿಸಿದ್ದ ಬೇಲಿಯನ್ನು ನರಸಿಂಹ ಹೆಗಡೆ ಅವರು ಕಿತ್ತೊಗೆದಿದ್ದಾರೆ. ಇದನ್ನು ಪ್ರಶ್ನಿಸಿದ ನಿರಂಜನ ಹೆಗಡೆ ಅವರ ಮಾವ ಕೃಷ್ಣಮೂರ್ತಿ ಭಟ್ಟ...

ಆನ್‌ಲೈನ್ ಉದ್ಯೋಗ: ಮೋಸ!

ಆನ್‌ಲೈನ್ ಉದ್ಯೋಗಕ್ಕೆ ಆಸೆಪಟ್ಟ ಕಾರವಾರದ ಅಮೃತ ಕೋಳಂಬಕರ್ ಅವರು 26 ಲಕ್ಷ ರೂ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗವೂ ಸಿಕ್ಕಿಲ್ಲ. ಕೊಟ್ಟ ಕಾಸನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಕಾರವಾರದಬಾಡ ನಂದನಗದ್ದಾದ...

ಅಸಹಜ ಸಾವಿನಲ್ಲಿ ಇನ್ನಷ್ಟು ಅನುಮಾನ!

ಅಂಕೋಲಾದಲ್ಲಿ ಟೈಲ್ಸ ಕೆಲಸ ಮಾಡುತ್ತಿದ್ದ ನಾರಾಯಣ ಹುಲಸ್ವಾರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅದಾಗಿಯೂ, ಅವರ ಸಾವಿನ...

ತೋಟದ ಕಾಲುವೆ ವಿಷಯ: ಭಟ್ಟ-ಹೆಗಡೆರ ನಡುವೆ ಹೊಡೆದಾಟ!

ಅಡಿಕೆ ತೋಟದಲ್ಲಿರುವ ಕಾಲುವೆ ವಿಷಯವಾಗಿ ಶಿರಸಿಯ ತಿರುಮಲೇಶ್ವರ ಹೆಗಡೆ ಹಾಗೂ ರಘುಪತಿ ಭಟ್ಟ ಅವರ ನಡುವೆ ಹೊಡೆದಾಟ ನಡೆದಿದೆ. ಶಿರಸಿಯ ಇಸಳೂರು ಬಳಿಯ ಬೋಪನಳ್ಳಿಯಲ್ಲಿ ತಿರುಮಲೇಶ್ವರ ಸತ್ಯನಾರಾಯಣ...

Where did they both go

ಎಲ್ಲಿ ಹೋದರು ಅವರಿಬ್ಬರು?

ಹಳಿಯಾಳದ ಯುವತಿಯರಿಬ್ಬರು ಈಚೆಗೆ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಗುತ್ತಿಲ್ಲ. ಹಳಿಯಾಳದ ಗುಂಡೋಳಿಯ ಸೋನಾಲ ನಾರಾಯಣ ಸಾಳುಂಕೆ (25) ಅವರು 2025ರ ನವೆಂಬರ್ 7ರಂದು...

E-Stampiog Training from experts

ಇ-ಸ್ಟಾಂಪಿoಗ್: ತಜ್ಞರಿಂದ ತರಬೇತಿ

ಇ-ಸ್ಟಾಂಪಿoಗ್ ತಂತ್ರಾoಶ ಬಳಕೆ ವಿಧಾನಗಳ ಬಗ್ಗೆ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ, ವಕೀಲರು ಹಾಗೂ ದಸ್ತಾವೇಜು ಬರಹಗಾರರಿಗೆ ಸರ್ಕಾರ ತರಬೇತಿ ನೀಡುತ್ತಿದೆ. ಯಲ್ಲಾಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಈ ತರಬೇತಿ...

Page 228 of 331 1 … 227 228 229 … 331

Welcome Back!

Login to your account below

Retrieve your password

Please enter your username or email address to reset your password.

You cannot copy content of this page