ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

ಗೋಕರ್ಣದ ಅಶೋಕೆಗೆ ಬಂದಿದ್ದ ಯುವಕರೊಬ್ಬರು ಜೊಯಿಡಾದ ಸ್ವಾಮೀಜಿಯೊಬ್ಬರ ಕಾಟಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಕೋರಿ ಕುಟುಂಬದವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಜೊಯಿಡಾದ...

Honnavar Ganja seller lands in jail!

ಹೊನ್ನಾವರ | ಜೈಲು ಸೇರಿದ ಗಾಂಜಾ ಮಾರಾಟಗಾರ!

ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದ ಮಹಮದ್ ಅಲ್ತಾಪ್ ಅವರಿಗೆ ನಾಗರಾಜ ಆಚಾರಿ ಹಾಗೂ ತೌಹೀದ್ ಬುಡ್ಡೆ ಸೇರಿ ಗಾಂಜಾ ಕೊಟ್ಟಿದ್ದಾರೆ. ಆ ಗಾಂಜಾವನ್ನು ಮಾರಾಟ ಮಾಡಿ ಹಣ ಮಾಡುವಂತೆ ಸೂಚಿಸಿದ್ದು,...

ಹೊನ್ನಾವರ | ಕೆನರಾ ಬ್ಯಾಂಕ್ ಖಾತೆಗೆ ಕನ್ನ!

ಕಡತೋಕಾ ಬಳಿಯ ಆನಂದ ಭಟ್ಟ ಅವರ ಕೆನರಾ ಬ್ಯಾಂಕ್ ಖಾತೆಗೆ ಕಳ್ಳರು ಕನ್ನ ಹಾಕಿದ್ದಾರೆ. ಅವರ ಅಕೊಂಟಿನಲ್ಲಿದ್ದ 3.69 ಲಕ್ಷ ರೂ ಹಣವನ್ನು ದೋಚಿದ್ದಾರೆ. ಹೊನ್ನಾವರದ ಕಡತೋಕಾ...

ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಅದೃಷ್ಟದ ಆಟ ಆಡಿಸುವವನಿಗೆ ದುರಾದೃಷ್ಟ!

ಇಡಗುಂದಿಯ ಸಂತೋಷ ನಾಯ್ಕ ಹಾಗೂ ಜಲಾಲುದ್ದಿನ್ ಶೇಖ್ ಸೇರಿ ಅಂಕಿ-ಸoಖ್ಯೆಗಳ ಆಧಾರದಲ್ಲಿ ಅದೃಷ್ಟದ ಆಟ ಆಡಿಸುತ್ತಿದ್ದು, ಆ ಅದೃಷ್ಟ ಅವರಿಗೆ ಕೈ ಕೊಟ್ಟಿದೆ. 1 ರೂಪಾಯಿ ಹೂಡಿಕೆ...

Karwar Illegal sand mining Officials conduct raids

ಕಾರವಾರ | ಅಕ್ರಮ ಮರಳುಗಾರಿಕೆ: ಅಧಿಕಾರಿಗಳ ದಾಳಿ

ಕಾಳಿ ನದಿ ಬಗೆದು ಅಕ್ರಮವಾಗಿ ರೇತಿ ಸಾಗಿಸುತ್ತಿದ್ದ ವಾಹನವನ್ನು ಊರಿನವರು ಹಿಡಿದಿದ್ದಾರೆ. ಅಕ್ರಮ ರೇತಿ ಜೊತೆ ಆ ವಾಹನವನ್ನು ಜನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಾರವಾರ ತಾಲೂಕಿನ ಸಿದ್ದರ,...

ಅಂಕೋಲಾ | ಪ್ರಯಾಣಿಕರೇ ಇಲ್ಲಿ ಗಮನಿಸಿ…

ಅಂಕೋಲಾದ ಬೇಲೆಕೇರಿ-ಮಂಜಗುಣಿ-ತದಡಿ-ಗೋಕರ್ಣ ರಾಜ್ಯ ಹೆದ್ದಾರಿ-304ರಲ್ಲಿರುವ ಪೂಜಗೇರಿ ಸೇತುವೆ ಶಿಥಿಲಗೊಂಡಿದೆ. ಈ ಹಿನ್ನಲೆ ಆ ಸೇತುವೆ ಮಾರ್ಗವಾಗಿ ಭಾರೀ ವಾಹನ ಓಡಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಶಾಲಾ ಮಕ್ಕಳಿಗೆ ಹಾಗೂ...

Yellapur Foreigner wandered in the forest!

ಯಲ್ಲಾಪುರ | ಕಾಡಿನಲ್ಲಿ ಅಲೆದಾಡಿದ ವಿದೇಶಿಗ!

ಯಲ್ಲಾಪುರದ ಕಾಡುಗಳಲ್ಲಿ ವಿದೇಶಿ ವ್ಯಕ್ತಿಯೊಬ್ಬ ಅಲೆದಾಡುತ್ತಿದ್ದು, ಆತನ ವಿಚಿತ್ರ ವರ್ತನೆ ನೋಡಿದ ಜನ ಕಂಗಾಲಾಗಿದ್ದಾರೆ. ಭಾಷೆ ಬಾರದ ವಿದೇಶಿಗ ವಿಚಿತ್ರವಾಗಿ ನಡೆದುಕೊಂಡಿದ್ದು, ಕೊನೆಗೆ ಊರಿನವರೆಲ್ಲರೂ ಸೇರಿ ಆತನನ್ನು...

Sirsi BJP leader roars in Karwar!

ಕಾರವಾರದಲ್ಲಿ ಘರ್ಜಿಸಿದ ಶಿರಸಿಯ ಬಿಜೆಪಿಗ!

ಜಿಲ್ಲಾಕೇಂದ್ರ ಕಾರವಾರದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನ ಮುಗಿಸಿದ್ದು, ಗುರುವಾರ ಶಿರಸಿಯ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮುಖ್ಯ ಭಾಷಣ ಮಾಡಿದ್ದಾರೆ. `ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ...

Lokayukta raids on offices Scrutiny of documents

ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಉತ್ತರ ಕನ್ನಡ ಜಿಲ್ಲೆಯ ಅನೇಕ ಸರ್ಕಾರಿ ಕಚೇರಿ ಮೇಲೆ ಗುರುವಾರವೂ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಕಾರವಾರ ಹಾಗೂ ಶಿರಸಿ ನಗರಸಭೆ, ವಿವಿಧ ಹಾಸ್ಟೇಲುಗಳ ಮೇಲೆ ದಾಳಿ ನಡೆಸಿ...

Farmers' association opposes Kasturirangan report!

ಕಸ್ತೂರಿ ರಂಗನ್ ವರದಿಗೆ ರೈತ ಸಂಘದ ಅಡ್ಡಗಾಲು!

`ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸುವ ವಿಷಯವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ತಕರಾರು ಸಲ್ಲಿಸಬೇಕು' ಎಂದು ಕರ್ನಾಟಕ...

Page 25 of 322 1 24 25 26 322

Welcome Back!

Login to your account below

Retrieve your password

Please enter your username or email address to reset your password.

You cannot copy content of this page