ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Sand scam Female officer waves away those who blocked the road!

ಮರಳು ದಂಧೆ: ಅಡ್ಡಗಟ್ಟಿದವರನ್ನು ಅಲೆದಾಡಿಸಿದ ಮಹಿಳಾ ಅಧಿಕಾರಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದ ಮರಳು ರಾತ್ರಿ ವೇಳೆ ಶಿರಸಿ-ಸಿದ್ದಾಪುರಕ್ಕೆ ಸಾಗಾಟವಾಗುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ರಾತ್ರಿ ಕಾರ್ಯಾಚರಣೆಗಿಳಿದ ಭೂ...

Accident in Karwar: A young man from Yellapur dies!

ಕಾರವಾರದಲ್ಲಿ ಅಪಘಾತ: ಯಲ್ಲಾಪುರದ ಯುವಕ ಸಾವು!

ಕಾರವಾರದ ಆರ್ ಟಿ ಓ ಕಚೇರಿ ಬಳಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಸ್ಕೂಟಿ ಹಾಗೂ ಬೈಕ್ ನಡುವೆ ಈ ಅಪಘಾತ ನಡೆದಿದೆ....

Big brother They come to Sirsi.. they watch Yakshagana.. they get to take selfies!

ದೊಡ್ಡಣ್ಣ: ಶಿರಸಿಗೆ ಬರ್ತಾರೆ.. ಯಕ್ಷಗಾನ ನೋಡ್ತಾರೆ.. ಸೆಲ್ಪಿಗೆ ಸಿಕ್ತಾರೆ!

ಶಿರಸಿಯ ಬೆಟ್ಟಕೊಪ್ಪದಲ್ಲಿ ನಡೆಯುವ `ನಮ್ಮನೆ ಹಬ್ಬ'ಕ್ಕೆ ಈ ಬಾರಿ ಚಿತ್ರನಟ ದೊಡ್ಡಣ್ಣ ಬರಲಿದ್ದಾರೆ. ಡಿಸೆಂಬರ್ 6ರಂದು ಅವರು ಅಲ್ಲಿ ಯಕ್ಷಗಾನ ನೋಡಲಿದ್ದಾರೆ. ಅಭಿಮಾನಿಗಳ ಸೆಲ್ಪಿಗೂ ಸಿಗಲಿದ್ದಾರೆ! ರಾಜ್ಯದಲ್ಲೇ...

KSRTC A minister was needed even for a small task!

KSRTC: ಸಣ್ಣ ಕೆಲಸಕ್ಕೂ ಸಚಿವರೇ ಬೇಕಾಯ್ತು!

ಹೊನ್ನಾವರದ ಗುಂಡುಬಾಳದಲ್ಲಿ ಸರ್ಕಾರಿ ಬಸ್ಸು ಮೂರು ದಿನದಿಂದ ರಸ್ತೆ ನಡುವೆ ಕೆಟ್ಟು ನಿಂತಿದ್ದು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕುಮಟಾ ಡಿಪೋ ಮ್ಯಾನೇಜರ್'ಗೆ ಫೋನ್ ಮಾಡಿದ್ದಾರೆ....

Blood donation for the survival of Sharavati!

ಶರಾವತಿ ಉಳಿವಿಗಾಗಿ ರಕ್ತ ಪತ್ರ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯವಿಲ್ಲದ ಯೋಜನೆಗಳನ್ನು ಅನುಷ್ಠಾನಕ್ಕೆ ಕಿಡಿಕಾರಿರುವ ಸಮಾನ ಮನಸ್ಕರು `ಜನರ ಬೇಡಿಕೆಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ' ಎಂದು ರಕ್ತದ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ....

Complaint about wandering around to get an Aadhaar card

ಆಧಾರ್ ಕಾರ್ಡ ಮಾಡಿಸಲು ಅಲೆದಾಟ: ದೂರು

ಆಧಾರ್ ಕಾರ್ಡ ಮಾಡಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಪೂರೈಸದ ಕಾರಣ ಕುಮಟಾದ ಹೊಲನಗದ್ದೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಜ್ಞಾ ನಾಯ್ಕ ಅವರ ವಿರುದ್ಧ...

ಕಳ್ಳ.. ಮಳ್ಳ.. ಸುಳ್ಳ: ಕೋಟಿ ರೂ ಕೊಳ್ಳೆಹೊಡೆದವರು ಕಂಬಿ ಎಣಿಸಿದರು!

ಕಳ್ಳ.. ಮಳ್ಳ.. ಸುಳ್ಳ: ಕೋಟಿ ರೂ ಕೊಳ್ಳೆಹೊಡೆದವರು ಕಂಬಿ ಎಣಿಸಿದರು!

ಅರ್ದ ಬೆಲೆಗೆ ಗೃಹ ಉಪಯೋಗಿ ವಸ್ತು ನೀಡುವುದಾಗಿ ಜನರಿಂದ ಹಣಪಡೆದು ಪರಾರಿಯಾಗಿದ್ದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. `ಗ್ಲೋಬಲ್ ಎಂಟರ್‌ಪ್ರೈಸಸ್' ಹೆಸರಿನಲ್ಲಿ ಕೋಟ್ಯಂತರ ರೂ ಮೋಸ ಮಾಡಿದವರು...

Keni Fierce fight against the port!

ಕೇಣಿ: ಬಂದರು ವಿರುದ್ಧ ಉಗ್ರ ಹೋರಾಟ!

ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆದಿದ್ದು, ಇದನ್ನು ವಿರೋಧಿಸಿ ಸಾವಿರಾರು ಜನ ಧರಣಿ ಶುರು ಮಾಡಿದ್ದಾರೆ. `ಯೋಜನೆ ರದ್ಧಾಗುವವರೆಗೂ ಧರಣಿ...

ಮಕ್ಕಳ ಮಹಾಸಭೆ: ಪಾಲಕರ ಹಾಜರಿ ಕಡ್ಡಾಯ!

ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 14ರಂದು ಎಲ್ಲಾ ಶಾಲೆ-ಕಾಲೇಜುಗಳಲ್ಲಿಯೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಕ್ಕಳ ಮಹಾಸಭೆ ಆಯೋಜಿಸಿದೆ. ಜಿಲ್ಲೆಯಲ್ಲಿ 1,04,222 ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ....

Powerman's death Darkness falls on the family of HESCOM staff!

ಪವರ್‌ಮ್ಯಾನ್ ಸಾವು: ಹೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ಕತ್ತಲು!

ದಿಢೀರ್ ಆಗಿ ಕಣ್ಮರೆಯಾಗಿದ್ದ ಜೊಯಿಡಾದ ಹೆಸ್ಕಾಂ ಪವರ್‌ಮ್ಯಾನ್ ಭುಜಂಗ ಗುಂಜಿಕರ್ ಅವರು ಎರಡು ದಿನದ ನಂತರ ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಲ್ಲರ ಜೊತೆ ಚನ್ನಾಗಿಯೇ ಇದ್ದ...

Page 282 of 331 1 … 281 282 283 … 331

Welcome Back!

Login to your account below

Retrieve your password

Please enter your username or email address to reset your password.

You cannot copy content of this page